ಈಜಲು ಹೋದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಸಾವು

1 min read

ಈಜಲು ಹೋದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಸಾವು

ಕೆರೆಯಲ್ಲಿ ಈಜಲು ಹೋದ ಮೂವರು ಬಾಲಕರು  ನೀರು ಪಾಲಾದ ಹೃದಯ ವಿದ್ರಾವಕ ಘಟನೆ ದಾವಣಗೆರ ಜಿಲ್ಲೆಯ  ಜಗಳೂರು ತಾಲೋಕಿನಲ್ಲಿ ನಡೆದಿದೆ.

ಮೊಹಮ್ಮದ್ ಆಶಿಕ್,  ಮೊಹಮದ್ ಆಫಾನ್,  ಸೈಯದ್ ಫೈಜಾನ್ ಕೆರಯಲ್ಲಿ ಮುಳುಗಿ ಮೃತಪಟ್ಟ ಬಾಲಕರು. ಮಧ್ಯಾಹ್ನ ,ಇಬ್ಬರು ಸಹೋದರರು ಮತ್ತು ಓರ್ವ ಸ್ನೇಹಿತ ಮನೆಯಿಂದ ಹೋದವರು ಸಂಜೆಯಾದರೂ ಮನೆಗೆ ಹಿಂದಿರುಗದೆ ಇದ್ದಾಗ ಅನುಮಾನಗೊಂಡ ಪೋಷಕರು ಹುಡುಕಾಟ ನಡೆಸಿದ್ದಾರೆ.

ಸಂಜೆ ಜಗಳೂರು ಪಟ್ಟಣದ ಕೆರೆಯ ದಂಡೆಯ ಬಳಿ ಬಟ್ಟೆಗಳು ಇದ್ದದ್ದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ಮೀನುಗಾರರು ಮತ್ತು ಅಗ್ನಿಶಾಮದಳದವರು ಬಂದು  ಹುಡುಕಾಟ ನಡೆಸಿದಾಗ ಕೆರೆಯಲ್ಲಿ ಮುಳುಗಿರುವುದು  ಗೊತ್ತಾಗಿದೆ. ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಬಾಲಕರ ಮೃತ ದೇಹಗಳನ್ನ ಹೊರತೆಗೆಯಲಾಗಿದೆ.

ಕೋವಿಡ್ ಲಸಿಕೆಗೆ ಪಡೆಯದವರಿಗೆ ಶಾಕ್ – ನೀರು ವಿದ್ಯುತ್ ಸ್ಥಗಿತ

ಮಿತಿಮೀರಿದ ವಾಯುಮಾಲಿನ್ಯ- ದೆಹಲಿಯಲ್ಲಿ ಶಾಲಾ ಕಾಲೇಜು ಬಂದ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd