ಪತಿ ಉದ್ಧಾರವಾದಾಗ ಮಾತ್ರ, ಪತ್ನಿ ಮತ್ತು ಮಕ್ಕಳನ್ನು ಚೆನ್ನಾಗಿ ಸಾಕಲು ಸಾಧ್ಯವಾಗುತ್ತದೆ. ಅವರಿಗೆ ಬೇಕಾದ್ದನ್ನು ತೆಗೆದುಕೊಡಲು, ಒಳ್ಳೆಯ ಬಟ್ಟೆ, ಹೊಟ್ಟೆ ತುಂಬ ಊಟ ಹಾಕಲು ಸಾಧ್ಯವಾಗುತ್ತದೆ. ಇನ್ನು ಹಿಂದೂ ಧರ್ಮದ ಪ್ರಕಾರ, ಪತಿ ಉದ್ಧಾರವಾಗಬೇಕು, ಶ್ರೀಮಂತನಾಗಬೇಕು ಅಂದ್ರೆ, ಪತ್ನಿ ಕೆಲ ಕೆಲಸಗಳನ್ನು ಮಾಡಬೇಕಾಗುತ್ತದೆ.
ಹಾಗಾದ್ರೆ ಏನು ಆ ಕೆಲಸ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಲಕ್ಷ್ಮೀ ದೇವಿಗೆ ತನ್ನಂತೆ ಇರುವ ಮಹಿಳೆಯರೆಂದರೆ, ಬಲು ಇಷ್ಟವಂತೆ. ಹಾಗಾಗಿ ಆಕೆಯ ಗುಣವಿರುವ ಮಹಿಳೆಯರು ಇರುವ ಮನೆಯಲ್ಲಿ ಲಕ್ಷ್ಮೀ ಸದಾ ನೆಲೆಸಿರುತ್ತಾಳಂತೆ. ಅಂದರೆ, ಲಕ್ಷ್ಮೀ ದೇವಿ ಸದಾ ಶ್ರೀವಿಷ್ಣುವಿನ ಧ್ಯಾನದಲ್ಲಿರುತ್ತಾಳೆ. ಅವನ ಕಾಲನ್ನು ಒತ್ತುತ್ತ, ಅವನ ಏಳಿಗೆಯನ್ನು ಬಯಸುತ್ತಾಳೆ. ಈ ರೀತಿ ಯಾವ ಪತ್ನಿ, ತನ್ನ ಪತಿಯ ಸೇವೆ ಮಾಡುತ್ತಾಳೋ, ಅಂಥವರ ಮನೆಯಲ್ಲಿ ಲಕ್ಷ್ಮೀ ನೆಲೆಸಿರುತ್ತಾಳಂತೆ.
ಪುರುಷನ ಮಂಡಿಯ ಭಾಗದಿಂದ ಪಾದದವರೆಗೂ ಶನಿಯ ಸ್ಥಾನವಿರುತ್ತದೆ. ಮಹಿಳೆಯ ಮಣಿಕಟ್ಟಿನಿಂದ ಬೆರಳವರೆಗೂ ಶುಕ್ರನ ಸ್ಥಾನವಿರುತ್ತದೆ. ಹಾಗಾಗಿ ಶನಿ ಮತ್ತು ಶುಕ್ರ ಸೇರುವ ಜಾಗದಲ್ಲಿ ಸದಾ ನೆಮ್ಮದಿ ಮತ್ತು ಆರ್ಥಿಕ ಬಲವಿರುತ್ತದೆ. ಹಾಗಾಗಿ ಪತ್ನಿಯಾದವಳು ಪತಿಯ ಕಾಲನ್ನು ಒತ್ತಿ, ಆರೈಕೆ ಮಾಡಿದರೆ, ಆ ಮನೆಯಲ್ಲಿ ಸದಾ ಸುಖ ಶಾಂತಿ, ಆರ್ಥಿಕ ಬಲ ಚೆನ್ನಾಗಿರುತ್ತದೆ.
ಆದರೆ ನೀವು ಯಾವುದೇ ಆಸೆಗಾಗಿ, ಶ್ರೀಮಂತಿಕೆ ಬರಲಿ ಎಂದು ಪತಿಯ ಆರೈಕೆಯನ್ನು ನಾಟಕೀಯವಾಗಿ ಮಾಡಿದರೆ, ಅದರಿಂದ ಏನೂ ಪ್ರಯೋಜನವಾಗುವುದಿಲ್ಲ. ಬದಲಾಗಿ ಪ್ರೀತಿ, ಕಾಳಜಿಯಿಂದ ಆರೈಕೆ ಮಾಡಬೇಕು. ಇಂದಿನ ಕಾಲದ ಹಲವು ಹೆಣ್ಣು ಮಕ್ಕಳು, ಪತಿಯನ್ನು ಕಾಮಿಡಿ ಪೀಸ್ ಆಗಿ ನೋಡುತ್ತಾರೆ. ರೀಲ್ಸ್ ಮಾಡುತ್ತ, ಪತಿಯನ್ನು ಒದೆಯುವುದು, ತಮಾಷೆ ಮಾಡುವುದು, ಹೊಡೆಯುವುದು ಮಾಡುತ್ತಾರೆ.
ಅಲ್ಲದೇ, ಕೆಲ ಆಸೆಬುರುಕ ಹೆಣ್ಣು ಮಕ್ಕಳು, ತನಗೆ ಅದು ಬೇಕು ಇದು ಬೇಕೆಂದು ಪತಿಯ ಹಣಕ್ಕೆ ಆಸೆ ಪಡುತ್ತಾರೆ. ಇಂಥ ಮನೆಯಲ್ಲಿ ಎಂದಿಗೂ ನೆಮ್ಮದಿ, ಸುಖ, ಆರ್ಥಿಕ ಏಳಿಗೆ ಆಗಲು ಸಾಧ್ಯವೇ ಇಲ್ಲ. ಯಾವ ಹೆಣ್ಣಿಗೆ ಹೆಚ್ಚು ಆಸೆ ಇರುವುದಿಲ್ಲವೋ, ಯಾವ ಹೆಣ್ಣು ನಿಜವಾಗಿಯೂ ಪತಿಯ ಏಳಿಗೆ ಬಯಸುತ್ತಾಳೋ, ಅಂಥ ಮನೆಯಲ್ಲಿ ಮಾತ್ರ ಲಕ್ಷ್ಮೀ ನೆಲೆಸುತ್ತಾಳೆ.
ಲೇಖನ: ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564