ಪ್ರತಿ ಕುಟುಂಬದಲ್ಲಿ ತಪ್ಪದೇ ಅಳವಡಿಕೆ ಮಾಡಿ ಕೊಳ್ಳಬೇಕಾದ ಸಂಸ್ಕಾರದ ಮಹತ್ವ ವೆಂದರೇನು……?
ಕೈಯಲ್ಲಿ ಕೋಟಿ ಇದ್ದರು ಹಿರಿಯರು ಕಂಡೊಡನೆ ಕಾಲಿಗೆ ಬೀಳೋದು ಸಂಸ್ಕಾರ.
ರಾತ್ರಿಯಲ್ಲಾ ಗಂಡನ ಜೊತೆ ಇದ್ದರೂ ಹಗಲೊತ್ತು ಗ೦ಡ ಕಂಡೊಡನೆ ತಲೆ ಮೇಲೆ ಸೆರಗಾಕಿಕೊಳ್ಳೋದು ಒಳ್ಳೆಯ ಸಂಸ್ಕಾರ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಎಷ್ಟೇ ಆಧುನಿಕತೆ ಬಂದರೂ ಹಣೆಯ ಮೇಲಿನ ಬೊಟ್ಟು ಸಂಸ್ಕಾರ.
ಡಿಗ್ರಿ ಮೇಲೆ ಡಿಗ್ರಿ ಪಡೆದರು ಗುರು ಕಂಡೊಡನೆ ತೋರಿಸುವ ಭಯ ಭಕ್ತಿ ಸಂಸ್ಕಾರ.
ಯಜಮಾನಿಕೆ ದೊಡ್ಡಸ್ತಿಕೆಯಲ್ಲಿದ್ದರೂ ಚಿಕ್ಕವರಿಗಾಗಿ ತೋರಿಸುವ ಪ್ರೀತಿ ವಿಶ್ವಾಸ ಕಳಕಳಿ ನಿಜವಾದ ಸಂಸ್ಕಾರ.
ನಮ್ಮ ದಿನನಿತ್ಯ ಜೀವನದ ನಡವಳಿಕೆಯಲ್ಲಿರುವ ನಯ ವಿನಯ ನಾಜೂಕು ನಿಜವಾದ ಸಂಸ್ಕಾರ.
ಓದು ಬರಹ ಉದ್ಯೋಗದ ಹೊರತಾಗಿಯೂ ಹೋರುವ ಆ ಜವಾಬ್ದಾರಿಯೇ ಸಂಸ್ಕಾರ.
ಖಾಯಿಲೆ ಬಿದ್ದ ತ೦ದೆ ತಾಯಿಯ ಅತ್ತೆ ಮಾವನನ್ನು ಮಗುವಿನ ಹಾಗೆ ನೋಡಿ ಕೊಳ್ಳುವುದು ಸಂಸ್ಕಾರ.
ಸದಾ ಕುಟುಂಬದ ಕಣ್ಣಾದ ತಾಯಿಯ ಮತ್ತು ಅತ್ತೆಯ ಬೇಕು ಬೇಡ ಕೇಳಿ ಈಡೇರಿಸುವುದು ಸಂಸ್ಕಾರ.
ಮುದ್ದಿನ ಮಗ ಮಗಳು ತಪ್ಪು ಮಾಡಿದಾಗಮಾಡಿದಾಗ ಮೃದು ಮಾತಿನಿಂದ ಮಕ್ಕಳನ್ನು ದಾರಿಗೆ ತರೋದು ಸಂಸ್ಕಾರ.
ಅಡ್ಡ ದಾರಿ ತುಳಿತಾ ಇರೋ ಮಗಳಿಗೆ ಮಗನಿಗೆ ನಲ್ಮೆಯ ಮಾತುಗಳಿಂದ ಮನವೊಲಿಸುವುದು ಸಂಸ್ಕಾರ.
ತನ್ನ ನೂರು ಕಷ್ಟಗಳ ಮಧ್ಯೆಯೂ ಸಹಾಯ ಬೇಡಿದೊಡನೇ ಸಹಾಯ ಮಾಡುವ ಗುಣವೇ ಸಂಸ್ಕಾರ.
ಸಣ್ಣ ಸಂಪಾದನೆಯಲ್ಲಿ ತನ್ನ ಇಷ್ಟ ನಿಷ್ಟ ಮರೆತು ನಿಮ್ಮನ್ನೊಪ್ಪಿ ಬ೦ದ ಗ೦ಡ ಅಥವಾ ಹೆ೦ಡತಿಯ ಉದಾರ ಗುಣವೇ ಸಂಸ್ಕಾರ.
ಎಲ್ಲೆಲ್ಲೂ ಇದೇ..! ಅಂದರೆ
ಮನೆಯ ಅಂಗಳದ ರ೦ಗೋಲಿ ಯಲ್ಲಿಯಿರುವುದೇ ಸಂಸ್ಕಾರ.
ಹುಶಾರಿಲ್ಲದೇ ಮಲಗಿದಾಗ ಏನಾಯಿತು ಎಂದು ಮರುಗುವವರ ಮನದಲ್ಲಿ ಕೇಳುವುದೇ ಸಂಸ್ಕಾರ.
ಈ ಎಲ್ಲಾ ಅಂಶಗಳು ಇರುವುದು ನಮ್ಮ ನಡವಳಿಕೆ ಹಾಗೂ ಗುಣದ ಮಾತಿನ ನಡವಳಿಕೆಯೇ ನಿಜವಾದ ಸಂಸ್ಕಾರ…
ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564