ಅಪ್ರಾಪ್ತ ಬಾಲಕಿಯನ್ನ ಪುಸಲಾಯಿಸಿ ಗುಡ್ಡಕ್ಕೆ ಕರೆದುಕೊಂಡು ಹೋಗಿ ಕೈ ಕಾಲು ಕಟ್ಟಿ ಅತ್ಯಾಚಾರ ಮಾಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ನಗರದ ವಿವೇಕಾನಂದ ಬಢಾವಣೆಯ 35 ವರ್ಷದ ಮೂಡಲ ಗಿರಿಯಪ್ಪ ಬಂಧಿತ ಆರೋಪಿ . ಅತ್ಯಾಚಾರದ ನಂತರ ಯಾರಿಗಾದರು ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಬಾಲಕಿ ಎರಡು ದಿನಗಳ ಬಳಿಕ ತಾಯಿಗೆ ವಿಷಯ ತಿಳಿಸಿದ್ದು, ಪೋಷಕರು ಪೊಲೀಸರಿಗೆ ದೂರು ನೀಡಿದ್ದು ಪೋಕ್ಸೋ ಕಾಯ್ದೆಯಡಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
ಇಂದು ಮತ್ತು ನಾಳೆ ಬ್ಯಾಂಕ್ ಮುಷ್ಕರ, ಸೇವೆಯಲ್ಲಿ ವ್ಯತ್ಯಯ……
ಶಿವಸೇನೆಯಿಂದ ಭಾವುಟಕ್ಕೆ ಅವಮಾನ ಕನ್ನಡ ಹೋರಾಟಗಾರರ ಪರ ನಿಂತ ಸಿನಿ ತಾರೆಯರು….
ಹೆಣ್ಣು ಮಕ್ಕಳ ಮದುವೆ ವಯಸ್ಸು 18 ರಿಂದ 21 ಕ್ಕೆ ಏರಿಕೆಗೆ ಕೇಂದ್ರ ಸರ್ಕಾರದ ಸಿದ್ಧತೆ…