ಗಂಡನ ಜೊತೆ ಜಗಳವಾಡಿ ಬಾಯ್ ಫ್ರೆಂಡ್ ಮನೆಗೆ ಹೋದಳು : ಲವರ್ ಹಾಗೂ ಆಕೆ ಹೆಣವಾಗಿ ಪತ್ತೆಯಾದ್ರು..!
ಹೈದ್ರಾಬಾದ್ : ಪತಿಗೆ ತನ್ನ ಅಕ್ರಮ ಸಂಬಂಧದ ವಿಚಾರ ಗೊತ್ತಾಗ್ತಿದ್ದಂತೆ ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಹೈದರಾಬಾದ್ ನ ಕಾಚಿಗುಡದಲ್ಲಿ ಈ ಘಟನೆ ನಡೆದಿದೆ. ಮೃತರಿಬ್ಬರೂ ಸಹ ಕಾಚಿಗುಡದ ಚಪ್ಪಲ್ ಬಜಾರ್ ನ ಮೂಲದವರು. ಕರ್ನಾಟಕ ಮೂಲದ ಆಟೋ ಚಾಲಕ 23 ವರ್ಷದ ಹನಮಂತು ಹಾಗೂ 23 ವರ್ಷದ ಮಹಾರಾಷ್ಟ್ರಮೂಲದ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮದುವೆಯಾದ ತಿಂಗಳಲ್ಲೇ ಚಲಿಸುತ್ತಿದ್ದ ರೈಲಿನಿಂದ ಹೆಂಡತಿಯನ್ನ ಹೊರತಳ್ಳಿ ಕೊಲೆ ಮಾಡಿದ
ವಿವಾಹಿತ ಮಹಿಳೆ ಹನುಮಂತು ಜೊತೆಗೆ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದಳು. ಈ ವಿಚಾರ ಮಹಿಳೆಯ ಪತಿಗೆ ತಿಳಿದಿದೆ. ಇದೇ ವೇಚಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದು ಆಕೆ ಮನೆ ಬಿಟ್ಟು ಪ್ರಿಯಕರನ ಮನೆಗೆ ಹೋಗಿದ್ದಾಳೆ. ಇದರ ಬೆನ್ನಲ್ಲೇ ಪತಿ ಆಕೆ ನಾಪತ್ತೆಯಾಗಿದ್ದಾಳೆಂದು ಕಾಚಿಗುಡ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾನೆ. ಇತ್ತ ಬಾಯ್ ಫ್ರೆಂಡ್ ಮನೆಗೆ ತೆರಳಿದ್ದ ಮಹಿಳೆ ಹಾಗೂ ಹನುಮಂತು ಅದೇ ದಿನವೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹನುಮಂತು ನೇಣಿಗೆ ಶರಣಾದರೆ, ಮಹಿಳೆ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮಗ ಸತ್ತ 9 ತಿಂಗಳ ನಂತರ, 1 ವರ್ಷ ಹಿಂದೆಯೇ ಬರೆದಿದ್ದ ಡೆತ್ ನೋಟ್ ಪತ್ತೆ : ಪತ್ರದಲ್ಲಿತ್ತು ಪತ್ನಿಯ ಕಮಪುರಾಣ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel