ADVERTISEMENT
Wednesday, May 14, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಮನರಂಜನೆ

ಮುಖ್ಯಮಂತ್ರಿಯಾಗಿ ಬೆಳೆದ ಯೋಗಿಯ ಕಥೆ: ‘ಅಜೇ’ ಬಯೋಪಿಕ್ 2025ರಲ್ಲಿ ತೆರೆಗೆ!!

The Rise of a Yogi to CM: 'Ajey' Biopic Set for 2025 Release

Shwetha by Shwetha
March 27, 2025
in ಮನರಂಜನೆ, Cinema, Newsbeat
Share on FacebookShare on TwitterShare on WhatsappShare on Telegram

ಬಾಲಿವುಡ್‌ನಲ್ಲಿ ಈಗಾಗಲೇ ಹಲವು ಬಯೋಪಿಕ್ ಚಿತ್ರಗಳು ಬಂದಿದ್ದು, ಈಗ ಯೋಗಿ ಆದಿತ್ಯನಾಥ್ ಅವರ ಜೀವನಚರಿತ್ರೆಯನ್ನೂ ಸಿನಿಮಾವಾಗಿ ತರುವ ಯೋಜನೆ ಹೊರಬಿದ್ದಿದೆ. ಈ ಬಯೋಪಿಕ್‌ ಚಿತ್ರಕ್ಕೆ “ಅಜೇ: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಎ ಯೋಗಿ” (Ajey: The Untold Story of a Yogi) ಎಂಬ ಶೀರ್ಷಿಕೆ ನೀಡಲಾಗಿದೆ.

ಮಧ್ಯಮ ವರ್ಗದ ಹುಡುಗನೊಬ್ಬ ಮುಖ್ಯಮಂತ್ರಿಯಾಗುವ ಯಶೋಗಾಥೆ ಹೊಂದಿರುವ ಈ ಸಿನಿಮಾದಲ್ಲಿ, ಅನಂತ್ ಜೋಶಿ ಯೋಗಿ ಆದಿತ್ಯನಾಥ್ ಅವರ ಪಾತ್ರವನ್ನು ನಿರ್ವಹಿಸಲಿದ್ದಾರೆ. ರವೀಂದ್ರ ಗೌಮ್ ನಿರ್ದೇಶನದ ಈ ಚಿತ್ರ ಶಾಂತನು ಗುಪ್ತಾ ಅವರ ದಿ ಮಾಂಕ್ ಹೂ ಬಿಕಮ್ ಚೀಫ್ ಮಿನಿಸ್ಟರ್ (The Monk Who Became Chief Minister) ಎಂಬ ಪ್ರಸಿದ್ಧ ಪುಸ್ತಕವನ್ನು ಆಧರಿಸಿದೆ.

Related posts

ರಾತ್ರಿ ಮಲಗುವ ಮುನ್ನ ಈ ಸಿದ್ಧನ ಹೆಸರನ್ನು 27 ಬಾರಿ ಜಪಿಸಿದರೆ, ನಿಮ್ಮ ಋಣವನ್ನು ತೀರಿಸುವ ಮಾರ್ಗವು ನಿಮ್ಮ ಕಣ್ಣ ಮುಂದೆ ಗೋಚರಿಸುತ್ತದೆ.

ರಾತ್ರಿ ಮಲಗುವ ಮುನ್ನ ಈ ಸಿದ್ಧನ ಹೆಸರನ್ನು 27 ಬಾರಿ ಜಪಿಸಿದರೆ, ನಿಮ್ಮ ಋಣವನ್ನು ತೀರಿಸುವ ಮಾರ್ಗವು ನಿಮ್ಮ ಕಣ್ಣ ಮುಂದೆ ಗೋಚರಿಸುತ್ತದೆ.

May 14, 2025
ಇಂದು ಬಿಜೆಪಿಯಿಂದ ಬೆಂಗಳೂರಿನಲ್ಲಿ ತಿರಂಗಾ ಯಾತ್ರೆ: ಬಿ.ವೈ. ವಿಜಯೇಂದ್ರ

ಇಂದು ಬಿಜೆಪಿಯಿಂದ ಬೆಂಗಳೂರಿನಲ್ಲಿ ತಿರಂಗಾ ಯಾತ್ರೆ: ಬಿ.ವೈ. ವಿಜಯೇಂದ್ರ

May 14, 2025

ಈ ಸಿನಿಮಾದ ಮೋಷನ್ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದ್ದು, ಅನಂತ್ ಜೋಶಿ ಅವರ ಲುಕ್ ಗಮನ ಸೆಳೆದಿದೆ. ಯೋಗಿ ಆದಿತ್ಯನಾಥ್ ಅವರ ಮೂಲ ಹೆಸರು ಅಜಯ್ ಸಿಂಗ್ ಬಿಶ್ತ್ ಆಗಿರುವುದರಿಂದ, ಈ ಚಿತ್ರಕ್ಕೆ ಅಜೇ ಎಂಬ ಶೀರ್ಷಿಕೆ ಇಡಲಾಗಿದೆ.

2025ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ರದರ್ಶನ ಕಾಣಲಿದೆ. ಅನಂತ್ ಜೋಶಿ ಮುಖ್ಯಪಾತ್ರದಲ್ಲಿರುವ ಈ ಚಿತ್ರದಲ್ಲಿ ಪರೇಶ್ ರಾವಲ್, ದಿನೇಶ್ ಲಾಲ್ ಯಾದವ್ (ನಿರಾಹುವಾ), ಅಜಯ್ ಮೆಂಗಿ, ಪವನ್ ಮಲ್ಹೋತ್ರಾ, ಗರಿಮಾ ಸಿಂಗ್, ರಾಜೇಶ್ ಖಟ್ಟರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.

ಈ ಚಿತ್ರಕ್ಕೆ ಮೀಟ್ ಬ್ರದರ್ಸ್ ಸಂಗೀತ ನೀಡಿದರೆ, ಛಾಯಾಗ್ರಹಣಕ್ಕಾಗಿ ವಿಷ್ಣು ರಾವ್, ನಿರ್ಮಾಣ ವಿನ್ಯಾಸಕ್ಕಾಗಿ ಉದಯ್ ಪ್ರಕಾಶ್ ಸಿಂಗ್, ನಿರ್ಮಾಣದ ಹೊಣೆಗಾರಿಕೆ ದಿಲೀಪ್ ಬಚ್ಚನ್ ಝಾ ಮತ್ತು ಪ್ರಿಯಾಂಕ್ ದುಬೆ ವಹಿಸಿಕೊಂಡಿದ್ದಾರೆ.

ಈ ಬಯೋಪಿಕ್ ಸಿನಿಮಾ ಯೋಗಿ ಆದಿತ್ಯನಾಥ್ ಅವರ ಜೀವನದ ಅಪರೂಪದ ಪಯಣವನ್ನು ತೆರೆ ಮೇಲೆ ಹೇಗೆ ನಿರೂಪಿಸಲಿದೆ ಎಂದು ಕಾದು ನೋಡಬೇಕು.

ShareTweetSendShare
Join us on:

Related Posts

ರಾತ್ರಿ ಮಲಗುವ ಮುನ್ನ ಈ ಸಿದ್ಧನ ಹೆಸರನ್ನು 27 ಬಾರಿ ಜಪಿಸಿದರೆ, ನಿಮ್ಮ ಋಣವನ್ನು ತೀರಿಸುವ ಮಾರ್ಗವು ನಿಮ್ಮ ಕಣ್ಣ ಮುಂದೆ ಗೋಚರಿಸುತ್ತದೆ.

ರಾತ್ರಿ ಮಲಗುವ ಮುನ್ನ ಈ ಸಿದ್ಧನ ಹೆಸರನ್ನು 27 ಬಾರಿ ಜಪಿಸಿದರೆ, ನಿಮ್ಮ ಋಣವನ್ನು ತೀರಿಸುವ ಮಾರ್ಗವು ನಿಮ್ಮ ಕಣ್ಣ ಮುಂದೆ ಗೋಚರಿಸುತ್ತದೆ.

by Shwetha
May 14, 2025
0

ರಾತ್ರಿ ಮಲಗುವ ಮುನ್ನ ಈ ಸಿದ್ಧನ ಹೆಸರನ್ನು 27 ಬಾರಿ ಜಪಿಸಿದರೆ, ನಿಮ್ಮ ಋಣವನ್ನು ತೀರಿಸುವ ಮಾರ್ಗವು ನಿಮ್ಮ ಕಣ್ಣ ಮುಂದೆ ಗೋಚರಿಸುತ್ತದೆ. ಸಾಲ ತೀರಿಸಲು ಸಿದ್ಧರ...

ಇಂದು ಬಿಜೆಪಿಯಿಂದ ಬೆಂಗಳೂರಿನಲ್ಲಿ ತಿರಂಗಾ ಯಾತ್ರೆ: ಬಿ.ವೈ. ವಿಜಯೇಂದ್ರ

ಇಂದು ಬಿಜೆಪಿಯಿಂದ ಬೆಂಗಳೂರಿನಲ್ಲಿ ತಿರಂಗಾ ಯಾತ್ರೆ: ಬಿ.ವೈ. ವಿಜಯೇಂದ್ರ

by Shwetha
May 14, 2025
0

ಪಾಕಿಸ್ತಾನ ವಿರುದ್ಧ ನಡೆದ 'ಆಪರೇಷನ್ ಸಿಂಧೂರ' ಯಶಸ್ವಿಯಾದ ಹಿನ್ನೆಲೆಯಲ್ಲಿ, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಷ್ಟ್ರವ್ಯಾಪಿ ತಿರಂಗಾ ಯಾತ್ರೆಗೆ ಚಾಲನೆ ನೀಡಲು ತೀರ್ಮಾನಿಸಿದೆ. ಈ ಯಾತ್ರೆಯ ಪ್ರಾರಂಭ...

SPL ಬೆಂಡೆಕಾಯಿ ಗೊಜ್ಜು ರೆಸಿಪಿ

ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ 2025

by Shwetha
May 14, 2025
0

Cotton Corporation of India Limited Recruitment 2025 – ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿರುತ್ತದೆ. ಹುದ್ದೆಗಳ ವಿವರ : ಮ್ಯಾನೇಜ್‌ಮೆಂಟ್...

BSNLನಿಂದ ಗ್ರಾಹಕರಿಗೆ ಸಿಹಿ ಸುದ್ದಿ – ದೇಶಾದ್ಯಂತ 84,000 4G ಟವರ್‌ಗಳು ಸ್ಥಾಪನೆ, ಶೀಘ್ರದಲ್ಲೇ 5G ಸೇವೆ ಆರಂಭ

BSNLನಿಂದ ಗ್ರಾಹಕರಿಗೆ ಸಿಹಿ ಸುದ್ದಿ – ದೇಶಾದ್ಯಂತ 84,000 4G ಟವರ್‌ಗಳು ಸ್ಥಾಪನೆ, ಶೀಘ್ರದಲ್ಲೇ 5G ಸೇವೆ ಆರಂಭ

by Shwetha
May 14, 2025
0

ದೇಶದ ಸರ್ಕಾರಿ ದೂರಸಂಪರ್ಕ ಸಂಸ್ಥೆ BSNL (ಭಾರತ ಸಂಚಾರ ನಿಗಮ್ ಲಿಮಿಟೆಡ್) ತನ್ನ 4G ಸೇವೆಗಳನ್ನು ಬಲಪಡಿಸುವ ಉದ್ದೇಶದಿಂದ ದೇಶದಾದ್ಯಂತ 1 ಲಕ್ಷ 4G ಮೊಬೈಲ್ ಟವರ್‌ಗಳನ್ನು...

ರೆಡ್‌ ಬಾಲ್‌ ಕ್ರಿಕೆಟ್‌ ಗೆ ಕಿಂಗ್‌ ಕೋಹ್ಲಿ ಗುಡ್‌ ಬೈ: ದಾಖಲೆಗಳ ಸರದಾರನಿಗೊಂದು ಅಲ್ವಿದಾ ಹೇಳಲೇಬೇಕಲ್ಲವೇ?

ರೆಡ್‌ ಬಾಲ್‌ ಕ್ರಿಕೆಟ್‌ ಗೆ ಕಿಂಗ್‌ ಕೋಹ್ಲಿ ಗುಡ್‌ ಬೈ: ದಾಖಲೆಗಳ ಸರದಾರನಿಗೊಂದು ಅಲ್ವಿದಾ ಹೇಳಲೇಬೇಕಲ್ಲವೇ?

by Shwetha
May 14, 2025
0

ರನ್‌ ಮೆಷಿನ್‌ ಕಿಂಗ್‌ ಕೊಹ್ಲಿ ತಮ್ಮ ಟೆಸ್ಟ್ ವೃತ್ತಿ ಜೀವನಕ್ಕೆ ಗುಡ್‌ ಬೈ ಹೇಳಿದ್ದಾರೆ. ಜಗತ್ತು ಕಂಡ ಅಗ್ರಗಣ್ಯ ಬ್ರಾಟರ್‌ ಗಳಲ್ಲಿ ಅಗ್ರಸ್ಥಾನ ಸಂಪಾದಿಸಿಕೊಂಡಿದ್ದ ವಿರಾಟ್‌ ರೆಡ್‌...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram