ಗಣಪತಿಯ ಇದೊಂದು ಮಂತ್ರ ದಿನಕ್ಕೊಮ್ಮೆ ಓದಿದರೆ ಸಾಕು ..! ನಿಮ್ಮ ಸರ್ವ ಕಷ್ಟಗಳು ದೂರ ಆಗುತ್ತವೆ ..!!

1 min read

ಗಣಪತಿಯ ಇದೊಂದು ಮಂತ್ರ ದಿನಕ್ಕೊಮ್ಮೆ ಓದಿದರೆ ಸಾಕು ..! ನಿಮ್ಮ ಸರ್ವ ಕಷ್ಟಗಳು ದೂರ ಆಗುತ್ತವೆ ..!!

ನಮ್ಮ ಭಾರತ ದೇಶದಲ್ಲಿ ಹೆಚ್ಚಾಗಿ ದೇವರನ್ನು ಪೂಜೆ ಮಾಡುವಂತಹ ದೇವರು ಅಂದರೆ ಅದು ಗಣಪತಿ ನಮಗೆ ಯಾವುದಾದರೂ ಒಂದು ಒಳ್ಳೆಯ ವಿಚಾರವನ್ನ ಮಾಡುವುದಕ್ಕಿಂತ ಮುಂಚೆ ನಾವು ಎಲ್ಲಾ ದೇವರಿಗಿಂತ ಹೆಚ್ಚಾಗಿ ಪ್ರಾಮುಖ್ಯತೆಯನ್ನು ಕೊಡುವಂತಹ ದೇವರು ಎಂದರೆ ಅದು ಗಣಪತಿ ಏಕೆಂದರೆ ಗಣಪತಿಯನ್ನು ಪೂಜೆ ಮಾಡುವುದರಿಂದ ನಿಮಗೆ ಯಾವುದೇ ರೀತಿಯಾದಂತಹ ವಿಘ್ನಗಳು ಉಂಟಾಗುವುದಿಲ್ಲ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಆದುದರಿಂದಲೇ ಗಣಪತಿಯನ್ನು ವಿಘ್ನ ವಿನಾಯಕ ಅಂತ ಕೂಡ ಕರೆಯುತ್ತಾರೆ ಕೆಲವೊಂದು ಪ್ರದೇಶಗಳಲ್ಲಿ ಗಣಪತಿಯನ್ನು ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದಂತಹ ಮೂರ್ತಿಯನ್ನು ತುಂಬಾ ಚೆನ್ನಾಗಿ ಪೂಜೆ ಮಾಡಿ ವ್ರತವನ್ನು ಮಾಡುತ್ತಾರೆ ಹಾಗೂ ಪೂಜೆಯನ್ನು ಮಾಡಿದ ನಂತರ ಕೊಡಗು ಎನ್ನುವಂತಹ ಒಂದು ಸಿಹಿ ತಿಂಡಿಯನ್ನು ಮಾಡಿ ಗಣೇಶನಿಗೆ ನೈವೇದ್ಯ ಕೂಡ ನೀಡಲಾಗುತ್ತದೆ.

ನಮ್ಮ ಹಿಂದೂ ಸಂಪ್ರದಾಯದಲ್ಲಿ ಅದರಲ್ಲೂ ಹಿಂದೂ ದೇವರುಗಳಲ್ಲಿ ಸಿಕ್ಕಾಪಟ್ಟೆ ಶಕ್ತಿ ಶಾಲೆಯಲ್ಲಿ ಸಿಕೊಂಡಿರುವ ಅಂತಹ ಏಕೈಕ ದೇವರು ಎಂದರೆ ಅದು ವಿನಾಶಕ ಎಂದು ಹೆಸರುವಾಸಿಯಾಗಿರುವ ಅಂತಹ ಗಣೇಶ.ಗಣಪತಿಯನ್ನು ಮಗುವಿನ ಮನಸ್ಸನ್ನು ಹೊಂದಿರುವಂತಹ ದೇವರು ಅಂತ ಹೇಳುತ್ತಾರೆ ಯಾವುದೇ ಕಷ್ಟಗಳು ಇದ್ದರೂ ಕೂಡ ಗಣಪತಿ ಹತ್ತಿರ ಹೋಗಿ ಬೇಡಿಕೊಂಡಿದ್ದೆ ಆದರೆ ಅವುಗಳ ದೂರವಾಗುತ್ತವೆ ಹಾಗೂ ನಮಗಿರುವಂತಹ ದುಃಖಗಳು ದೂರ ಸರಿಯುತ್ತವೆ.

ಕೇವಲ ದೇವರನ್ನು ಪೂಜೆ ಮಾಡುವುದು ಹಾಗೂ ದಿನನಿತ್ಯ ದೇವರ ದರ್ಶನವನ್ನು ಮಾಡಿದರೆ ಮಾತ್ರವೇ ಅಲ್ಲ ದೇವರಿಗೆ ಸಂಬಂಧಪಟ್ಟಂತಹ ಕೆಲವೊಂದು ಮಂತ್ರಗಳನ್ನು ದಿನನಿತ್ಯ ನೀವು ಹೇಳಿದ್ದು ಅಲ್ಲಿ ಅವುಗಳಿಗೆ ಇರುವಂತಹ ಶಕ್ತಿಯಿಂದ ನಿಮ್ಮ ಜೀವನದಲ್ಲಿ ಬರುವಂತಹ ಎಲ್ಲಾ ಕಷ್ಟಗಳನ್ನು ಮಾಡುವಂತಹ ಅದ್ಭುತ ಶಕ್ತಿಯನ್ನು ಹೊಂದಿರುತ್ತವೆ.ಹೀಗಾಗಿಯೇ ಮಂತ್ರವನ್ನ ಪಡಿಸುವುದನ್ನು ತಿಳಿದುಕೊಳ್ಳಬೇಕು ಹೀಗೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಕಷ್ಟಗಳು ನೀರಿನ ಹಾಗೆ ಹರಿದುಹೋಗುತ್ತವೆ.

ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಲವಾರು ಮಂತ್ರಗಳನ್ನು ನಾವು ನೋಡಬಹುದಾಗಿದೆ ಆದರೆ ಒಂದೊಂದು ಮಂತ್ರಕ್ಕೂ ಅದರದ್ದೇ ಆದಂತಹ ಒಂದೊಂದು ಶಕ್ತಿ ಹೊಂದಿರುತ್ತದೆನಾವೇನಾದ್ರೂ ನಮ್ಮ ಜೀವನಶೈಲಿಯಲ್ಲಿ ಇವರನ್ನು ಬಳಕೆ ಮಾಡಿಕೊಂಡಿದ್ದಲ್ಲಿ ನಮ್ಮ ಜೀವನದಲ್ಲಿ ಬರುವಂತಹ ಯಾವುದೇ ಅಡಚಣೆಗಳನ್ನು ನಾವು ಆರಾಮಾಗಿ ಹೊರಗಡೆ ಬರಬಹುದು.

ಹಾಗಾದರೆ ಇನ್ನೇಕೆ ತಡ ಇಷ್ಟೊಂದು ಶಕ್ತಿಶಾಲಿಯಾದ ಅಂತಹ ಮಂತ್ರವನ್ನ ಕೆಳಗಡೆ ಕೊಟ್ಟಿದ್ದೇವೆ ಅವುಗಳನ್ನು ನೀವು ಪೂಜೆ ಮಾಡುವಂತಹ ಸಂದರ್ಭದಲ್ಲಿ ದಿನನಿತ್ಯ ಪಡಿಸಿದಲ್ಲಿ ನಿಮಗೆ ವಿಶೇಷವಾದಂತಹ ಶಕ್ತಿ ಬಂದು ಅದರಿಂದ ನೀವು ಯಾವುದೇ ಕೆಲಸಕ್ಕೆ ಕೈಹಾಕಿದರೂ ಕೂಡ ನಿಮಗೆ ವಿಜಯ ತರುತ್ತದೆ ಹಾಗೂ ಕಷ್ಟಗಳು ನಿವಾರಣೆ ಆಗುತ್ತವೆ ಹಾಗೂ ನಿಮ್ಮ ಮನೆಯಲ್ಲಿ ಯಾವುದಾದರೂ ಅನಾರೋಗ್ಯ ಸಮಸ್ಯೆಯಲ್ಲಿ ಜನರು ಬಳಲುತ್ತಿದ್ದಾರೆ ಅವುಗಳು ಕೂಡ ಕ್ರಮೇಣವಾಗಿ ಕಡಿಮೆ ಮಾಡುವಂತಹ ಒಂದು ಅತ್ಯದ್ಭುತ ವಾದಂತಹ ಮಂತ್ರ ಅಂತ ನಾವು ಬರಬಹುದು.
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಒಂ ಪ್ರಣಮ್ಯಶಿರಸಾ ದೇವಂ ಗೌರೀಪುತ್ರಂ ವಿನಾಯಕಮ್ ಭಕ್ತಾವಾಸಂ ಸ್ಮರೇನ್ನಿತ್ಯಮಾಯುಃ ಕಾಮಾರ್ಥದ್ದಯೇ . ಪ್ರಥಮಂ ವಕ್ರತುಂಡಂ ಚ ಏಕದಂತಂ ದ್ವಿತೀಯಕಮ್ ತೃತೀಯಂ ಕೃಷ್ಣಪಿಂಗಾಕ್ಷಂ ಗಜವಕ್ತ್ರಂಚತುರ್ಥಕಮ್ ಲಂಬೋದರಂ ಪಂಚಮಂ ಚ ಷಷ್ಠಂ ವಿಕಟಮೀವ ಚ ಸಪ್ತಮಂ ವಿಘ್ನರಾಜಂ ಚ ಧೊಮ್ರುವರ್ಣಂ ತಥಾಽಷ್ಟಮಮ್. ನವಮಂ ಫಾಲಚಂದ್ರಂ ಚ ದಶಮಂ ತು ವಿನಾಯಕಮ್ ಏಕಾದಶಂ ಗಣಪತಿಂ ದ್ವಾದಶಂ ತು ಗಜಾನನಮ್ ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ ನ ಚ ವಿಘ್ನ ಭಯಂ ತಸ್ಯ ಸರ್ವಸಿದ್ದಿಕರಂ ಪ್ರಭೋ ವಿದ್ಯಾರ್ಥಿ ಲಭತೇ ವಿದ್ಯಾಂ ಧನಾರ್ಥಿ ಲಭತೇ ಧನಮ್ ಪುತ್ರಾರ್ಥಿ ಲಭತೇ ಪುತ್ರಾನ್ ಮೋಕ್ಷಾರ್ಥಿ ಲಭತೇ ಗತಿಮ್ಜಪೇದ್ಗಣಪತಿಸ್ತೋತ್ರಂ ಷಡ್ಬಿರ್ಮಾಸೈಃ ಫಲಂ ಲಭೇತ್ ಸಂವತ್ಸರೇಣ ಸಿದ್ದಿಂ ಚ ಲಭತೇ ನಾತ್ರ ಸಂಶಯಃಅಷ್ಟಭ್ಯೋ ಬ್ರಾಹ್ಮಣೇಭ್ಯಶ್ಚ ಲಿಖಿತ್ವಾಯಃ ಸಮರ್ಪಯೇತ್ ತಸ್ಯ ವಿದ್ಯಾಭವೇತ್ ಸರ್ವಾ ಗಣೇಶಸ್ಯ ಪ್ರಸಾದತಃ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd