ಸರ್ವಪಾಪನಾಶಕ ವಸಿಷ್ಟ ಕುಂಡ, ಕೊರೆವ ಚಳಿಯಲ್ಲಿ ಬಿಸಿ ನೀರು ಏಕೆ ಗೊತ್ತೇ..??
ಚರ್ಮರೋಗ ಮತ್ತು ಇತರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ವಸಿಷ್ಠ ಕುಂಡ ಹಿಮಾಚಲ ಪ್ರದೇಶದ ಮನಾಲಿಯಲ್ಲಿ 10 ಸಾವಿರದ ಎತ್ತರದ ಅಡಿಯ ಮೇಲೆ ವಸಿಷ್ಠ ಋಷಿಗಳ ತಪೋ ಸ್ಥಾನವಿದೆ.
ಹಾಗೆಯೇ ಅದೇ ಜಾಗದಲ್ಲಿ ಒಂದು ಬಿಸಿನೀರಿನ ಕುಂಡವು ಇದೆ, ಇದನ್ನು ವಸಿಷ್ಟ ಕುಂಡ ಎಂದು ಕರೆಯಲಾಗುತ್ತದೆ.
ಇದರ ಅಕ್ಕಪಕ್ಕದಲ್ಲಿ ಮಂಜುಗಡ್ಡೆ ಇದ್ದರೂ ಕೂಡ ಈ ನೀರು ತಣ್ಣಗಾಗುವುದು ಇಲ್ಲ. ಈ ಕೊಂಡದ ವಿಶೇಷತೆಯೇನು ಹಾಗೂ ಈ ಕುಂಡದಿಂದ ಸರ್ವ ಪಾಪಗಳನ್ನು ಹೇಗೆ ನಾಶ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಸೀತೆಯನ್ನು ಅಪಹರಿಸಿದ್ದ ರಾವಣ ಶಿವನ ಪರಮ ಭಕ್ತ, 10 ತಲೆಯ ರಾವಣನನ್ನು ಸಂಹರಿಸಿದ ಶ್ರೀರಾಮನಿಗೆ ಬ್ರಹ್ಮಹತ್ಯ ದೋಷ ಅಂಟಿಕೊಳ್ಳುತ್ತದೆ.
ಈ ಪಾಪದಿಂದ ಮುಕ್ತಿ ಹೊಂದಲು ಶ್ರೀರಾಮನು ಅಶ್ವಮೇಧಯಾಗವನ್ನು ಮಾಡಲು ಮುಂದಾಗುತ್ತಾನೆ. ಈ ಸಂದರ್ಭದಲ್ಲಿ ವಸಿಷ್ಠ ಮುನಿಗಳನ್ನು ಕರೆತರಲು ಪ್ರಭು ಶ್ರೀರಾಮನು ತನ್ನ ಸಹೋದರನಿಗೆ ಆಜ್ಞೆ ಮಾಡುತ್ತಾನೆ.
ಹೀಗೆ ಗುರುಗಳನ್ನು ಹುಡುಕಿಕೊಂಡು ಹೊರಟ ಲಕ್ಷ್ಮಣನ ತಲೆಯಲ್ಲಿ ಒಂದು ಸಂದೇಹ ಉಂಟಾಗುತ್ತದೆ, ಅದೇನೆಂದರೆ ರಕ್ತ ಹೆಪ್ಪುಗಟ್ಟುವ ಚಳಿಯಲ್ಲಿ ಋಷಿಗಳು ಹೇಗೆ ಸ್ನಾನವನ್ನು ಮಾಡುತ್ತಾರೆ ಎಂದು ಸಂದೇಹ ಬರುತ್ತದೆ.
ಇದರಿಂದ ತನ್ನಲ್ಲಿದ್ದ ಅಗ್ನಿ ಬಾಣವನ್ನು ಭೂಮಿಗೆ ಹೂಡಿ ಬಿಸಿ ನೀರು ಚಿಮ್ಮುವಂತೆ ಮಾಡುತ್ತಾನೆ ಲಕ್ಷ್ಮಣ.
ಲಕ್ಷ್ಮಣ ಬಿಟ್ಟ ಬಾಣದಿಂದ ಬಿಸಿ ನೀರು ಚಿಮ್ಮುತ್ತದೆ, ಇದನ್ನು ಕಂಡ ವಸಿಷ್ಠ ಮುನಿಗಳು ಮುಗುಳ್ನಗುತ್ತಾ ಲಕ್ಷ್ಮಣನಿಗೆ ಮೊದಲು ಕುಂಡದಲ್ಲಿ ಸ್ನಾನ ಮಾಡಲು ಹೇಳುತ್ತಾರೆ.
ಅಂದಿನಿಂದಲೇ ಈ ಕುಂಡಕ್ಕೆ ವಸಿಷ್ಠ ಕುಂಡ ಎಂಬ ಹೆಸರು ಬಂದಿತು. ಯಾವ ವ್ಯಕ್ತಿ ಈ ಕುಂಡದಲ್ಲಿ ಒಂದು ಬಾರಿ ಮುಳುಗಿ ಏಳುತ್ತಾನೋ ಅವನ ಪಾಪಗಳೆಲ್ಲ ಕಳೆದು ಪುಣ್ಯದ ಮೂಟೆ ಹೆಗಲೇರುತ್ತದೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.
ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ನಿಮಗೆ ಎಂತಹದ್ದೆ ಸಮಸ್ಯೆ ಇರಲಿ ಅಥವಾ ಚರ್ಮದ ಸಮಸ್ಯೆ ಇರಲಿ ಎಲ್ಲದಕ್ಕೂ ಈ ಕುಂಡವೆ ಸೂಕ್ತ ಪರಿಹಾರ ಎಂದರೆ ತಪ್ಪಾಗಲಾರದು.









