Virat Kohli Fan Girl : ವಿರಾಟ್ ಕೊಹ್ಲಿ ಮೇಣದ ಪ್ರತಿಮೆಗೆ ಮುತ್ತಿಟ್ಟ ಹುಡುಗಿ – ವಿಡಿಯೋ ವೈರಲ್…
ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಜನಪ್ರಿಯ ಸೆಲೆಬ್ರಿಟಿಗಳಲ್ಲಿ ಒಬ್ಬರು. ಆತನನ್ನ ನೋಡಲು ಪೋಟೋ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿಬೀಳುತ್ತಾರೆ. ಈ ವಿಷಯದಲ್ಲಿ ಹುಡುಗಿರಯರೂ ಹಿಂದೆ ಬಿದ್ದಿಲ್ಲ. ವಿರಾಟ್ ಕೋಹ್ಲಿಯ ಮೇಣದ ಪ್ರತಿಮೆಗೆ ಮಹಿಳಾ ಅಭಿಮಾನಿಯೊಬ್ಬಳು ಲಿಪ್ ಕಿಸ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
ಲಂಡನ್ ನಲ್ಲಿರುವ ಆಗಾಗ್ಗೆ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿರುವ ಮೇಣದ ಪ್ರತಿಮೆ ಹುಡುಗಿ ಕಿಸ್ ಮಾಡಿರುವ ವಿಡಿಯೋವನ್ನ ಜೆಮ್ಸ್ ಆಫ್ ಸಿಂಪ್ಸ್ ಎಂಬ ಹೆಸರಿನ ಟ್ವೀಟರ್ ಬಳಕೆದಾರರು ಪೋಸ್ಟ್ ಮಾಡಿದ್ದಾರೆ.
In a video going viral, a woman is seen kissing the wax statue of cricketer @imVkohli at Madame Tussauds.
Fans on the internet do not have a positive reaction to the video and are lashing out at her.
What are your thoughts about this?#viral #viralvideo #viratkohli pic.twitter.com/KQZTnA12WO
— ETimes Lifestyle (@ETimesLifestyle) February 21, 2023
ಈ ವಿಡಿಯೋಗೆ ಅಭಿಮಾನಿಗಳ ಕಡೆಯಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇದು ಅಗೌರವ ಮತ್ತು ಅಸಹ್ಯಕರ ಎಂದು ಟ್ವೀಟ್ ಮಾಡಿದರೇ ಇನ್ನೂ ಕೆಲವರು ಅನುಷ್ಕಾ ಶರ್ಮಾ ಅವರನ್ನ ಟ್ಯಾಗ್ ಮಾಡಿ ಭಾಭಿ ದೇಖ್ ರಹೇ ಹೋ ಯೇ?” ಎಂದು ಪೋಸ್ಟ್ ಮಾಡಿದ್ದಾರೆ.
Virat Kohli Fan Girl : Girl Kisses Virat Kohli’s Wax Statue – Video Viral…