ಮನೆಯಲ್ಲಿ ನವಿಲುಗರಿ ಇಡುವುದರಿಂದಾಗುವ ಪ್ರಯೋಜನವೇನು ಗೋತ್ತಾ..??
1 min read
What are some unknown uses of peacock feathers saaksha tv
ಮನೆಯಲ್ಲಿ ನವಿಲುಗರಿ ಇಡುವುದರಿಂದಾಗುವ ಪ್ರಯೋಜನವೇನು ಗೊತ್ತಾ..??
ನವಿಲು ಗರಿಗೆ ಸಂಬಂಧಿಸಿದ 20 ಅಧ್ಬುತ ಮಾಹಿತಿ ಯಾರೂ ಸಹ ನಿಮಗೆ ತಿಳಿಸುವುದಿಲ್ಲಾ
ನಮಸ್ಕಾರ ಸ್ನೇಹಿತರೆ ನಿಮಗೆ ಏನಾದರೂ ಗೊತ್ತಾ ನವಿಲುಗರಿಯ 20 ವಿಶೇಷತೆಗಳು ಒಂದು ವೇಳೆ ಗೊತ್ತಾದರೆ ಖಂಡಿತ ನೀವು ನವಿಲುಗರಿಯನ್ನು ಮನೆಗೆ ತರುತ್ತೀರಾ ಸ್ನೇಹಿತರೆ ಪೌರಾಣಿಕ ಕಥೆಗಳಲ್ಲಿ ನವಿಲುಗರಿಗೆ ವಿಶೇಷವಾದ ಮಹತ್ವ ನೀಡಲಾಗಿದೆ. ನವಿಲುಗರಿಗೆ ಭಗವಂತನಾದ ಶ್ರೀ ಕೃಷ್ಣನ ಕಿರೀಟದ ಮೇಲೆ ಸ್ಥಾನ ನೀಡಲಾಗಿದೆ ಅದೇ ಇಂದ್ರದೇವನ ಕೂಡ ನವಿಲುಗರಿಯ ಸಿಂಹಾಸನದ ಮೇಲೆ ಕೂರುತ್ತಿದ್ದರು ಆ ಸಮಯದಲ್ಲಿ ಮಹಾಋಷಿಗಳು ಬರೆಯಲು ನವಿಲುಗರಿಯನ್ನು ಬಳಸುತ್ತಿದ್ದರು ಮತ್ತು ಇದೇ ಒಂದು ಕಾರಣದಿಂದ ಎಲ್ಲಾ ಶಾಸ್ತ್ರಗಳಲ್ಲಿ ಗ್ರಂಥಗಳಲ್ಲಿ ಆಗಲಿ ವಾಸ್ತು ಮತ್ತು ಜೋತಿಷ್ಯಶಾಸ್ತ್ರದಲ್ಲಿ ಸಹ ನವಿಲುಗರಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ ಹಾಗಾದ್ರೆ ಬನ್ನಿ ಸ್ನೇಹಿತರೆ ಇವತ್ತಿನ
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಈ ಲೇಖನದಲ್ಲಿ ಇದರ ಬಗ್ಗೆ ಇರುವ 20 ಚಮತ್ಕಾರಿಕ ಲಕ್ಷಣಗಳನ್ನು ತಿಳಿಸುತ್ತೇವೆ 01 ಯಾವ ವ್ಯಕ್ತಿ ತನ್ನ ಮನೆಯಲ್ಲಿ ಎರಡು ನವಿಲುಗರಿಯನ್ನು ತಂದು ಇಡುತ್ತಾರೋ ಆಗ ಅವರ ಮನೆಯಲ್ಲಿ ಯಾರೂ ಸಹ ಬೇರೆ ಆಗುವುದಿಲ್ಲ ಮನೆಯಲ್ಲಿ ಎರಡು ನವಿಲುಗರಿಯನ್ನು ಇಡುವುದರಿಂದ ಮನೆಯಲ್ಲಿ ಇರುವವರೆಲ್ಲ ಒಂದಾಗಿರುತ್ತಾರೆ 02 ಯಾವ ವ್ಯಕ್ತಿ ತನ್ನ ಜೊತೆ ಒಂದು ನವಿಲುಗರಿಯನ್ನು ಇಟ್ಟುಕೊಂಡಿರುತ್ತಾರೆ ಆ ವ್ಯಕ್ತಿಯ ಮೇಲೆ ಯಾವತ್ತೂ ಯಾವ ಅಮಂಗಲವು ನಡೆಯುವುದಿಲ್ಲ ಅವರು ಎಂದಿಗೂ ಯಾವ ದುರ್ಘಟನೆ ಗಳಿಂದಲೂ ಸೇಫ್ ಆಗಿರುತ್ತಾರೆ
03 ನವಿಲುಗರಿಯನ್ನು ಮನೆಯಲ್ಲಿ ಇಡುವುದರಿಂದ ಯಾವತ್ತಿಗೂ ನಕಾರಾತ್ಮಕ ಶಕ್ತಿಯು ನಾಶವಾಗುತ್ತದೆ ಮತ್ತು ಸಕಾರಾತ್ಮಕ ಶಕ್ತಿಯು ವಾಸ ಮಾಡುತ್ತದೆ 04 ಒಂದು ವೇಳೆ ನಿಮ್ಮ ಮಗು ಚೆನ್ನಾಗಿ ಓದುತ್ತಿಲ್ಲ ಅಂದರೆ ಅದರ ಬ್ಯಾಗ್ನಲ್ಲಿ ಒಂದು ನವಿಲುಗರಿಯನ್ನು ಇಡಿ ನಂತರ ಅದರ ಪ್ರಭಾವದಿಂದ ನಿಮ್ಮ ಮಗು ಚೆನ್ನಾಗಿ ಓದುತ್ತದೆ 05 ನಿಮ್ಮ ಜೇಬು ಅಥವಾ ಡೈರಿಯಲ್ಲಿ ನವಿಲುಗರಿಯನ್ನು ಇಡುವುದರಿಂದ ರಾಹು ದೋಷವೂ ಕೂಡ ಪರಿಹಾರ ಆಗುತ್ತದೆ 06 ನವಿಲಿನ ಪ್ರಿಯವಾದ ಆಹಾರ ಹಾವು ಆಗಿದೆ ಈ ಕಾರಣದಿಂದ ಹಾವು ನವಿಲು ಅಂದರೆ ಹೆದರುತ್ತದೆ ಮತ್ತು ಇಂತಹ ಸ್ಥಳದಲ್ಲಿ ಹಾವು ಕೂಡ ಬರುವುದಿಲ್ಲ ಎಲ್ಲಿ ನವಿಲುಗರಿ ಕಾಣಿಸುತ್ತದೆಯೋ ಒಂದು ವೇಳೆ ನಿಮಗೂ ಕೂಡ ನಾವು ಅಂದರೆ ಭಯ ಆಗುತ್ತಿದ್ದರೆ ನಿಮ್ಮ ಬಳಿ ಒಂದು ನವಿಲುಗರಿಯನ್ನು ಖಂಡಿತ ಇಟ್ಟುಕೊಳ್ಳಿ
07 ನವಿಲುಗರಿಯನ್ನು ತಲೆಯಲ್ಲಿ ಧರಿಸುವುದರಿಂದ ವಿದ್ಯೆ ಪ್ರಾಪ್ತಿಯಾಗುತ್ತದೆ 08 ಮನೆಯ ಮುಖ್ಯದ್ವಾರವು ವಾಸ್ತುವಿಗೆ ವಿರುದ್ಧವಾಗಿದ್ದರೆ ಅಲ್ಲಿ ದ್ವಾರದ ಮೇಲೆ ಮೂರು ನವಿಲುಗರಿಯನ್ನು ಸ್ಥಾಪನೆ ಮಾಡಿ ನವಿಲುಗರಿಯ ಕೆಳಗಡೆ ಭಗವಂತನಾದ ಶ್ರೀಗಣೇಶನ ಚಿತ್ರ ಅಥವಾ ಪ್ರತಿಮೆಯನ್ನು ಸ್ಥಾಪಿಸುವುದರಿಂದ ವಾಸ್ತುದೋಷ ಏನೇ ಇದ್ದರು ದೂರ ಆಗುತ್ತದೆ 09 ಒಂದು ವೇಳೆ ಜೀವನದಲ್ಲಿ ಅಚಾನಕ್ಕಾಗಿ ಹಲವಾರು ಕಷ್ಟಗಳು ಅಥವಾ ವಿಪತ್ತುಗಳು ಬಂದರೆ ಮನೆ ಅಥವಾ ಬೆಡ್ರೂಮಲ್ಲಿ ಆಗಲಿ ಅಡಿಗೆ ಕೋಣೆಯಲ್ಲಿ ಆಗಲಿ ನವಿಲುಗರಿಯನ್ನು ಇಡಬೇಕು ಎಲ್ಲವೂ ಸರಿಯಾಗುತ್ತದೆ 10 ಗಂಡ ಹೆಂಡತಿಯರ ನಡುವೆ ಸಾಮಾನ್ಯವಾಗಿ ಜಗಳಗಳು ಆಗುತ್ತಲೇ ಇರುತ್ತವೆ ಒಂದು ವೇಳೆ ಈ ರೀತಿ ಇದ್ದರೆ ಎರಡು ನವಿಲುಗರಿಯನ್ನು ಇಡಿ ಅವುಗಳನ್ನು ಮದುವೆಯ ಆಲ್ಬಮ್ ನಲ್ಲಿ ಮುಚ್ಚಿಡಿ ಜಗಳ ಆಗುವುದು ನಿಲ್ಲುತ್ತದೆ ಮತ್ತು ಗಂಡ-ಹೆಂಡತಿಯರಲ್ಲಿ ಪ್ರೀತಿ ಹೆಚ್ಚಾಗುತ್ತದೆ.

11 ನವಿಲುಗರಿಯನ್ನು ರಾತ್ರಿ ಹೊತ್ತಲ್ಲಿ ಅಂಗಳದಲ್ಲಿ ಇಡೀ ಈ ರೀತಿ ಮಾಡುವುದರಿಂದ ನಕಾರಾತ್ಮಕ ಶಕ್ತಿಯು ನಾಶವಾಗುತ್ತದೆ 12 ನವಿಲುಗರಿಯನ್ನು ಯಾವತ್ತಿಗೂ ನಿಮ್ಮ ಬಳಿ ಇಟ್ಟುಕೊಳ್ಳುವುದರಿಂದ ನೀವು ಎಂದಿಗೂ ಅಸಫಲ ರಾಗುವುದಿಲ್ಲ ಎಂದಿಗೂ ಸಫಲತೆ ಗಳ ಮೆಟ್ಟಿಲನ್ನು ಏರುತ್ತಲೇ ಹೋಗುತ್ತಾರೆ 13 ನವಿಲುಗರಿಯನ್ನು ಮಲಗುವಾಗ ಹತ್ತಿರದಲ್ಲಿ ಇಟ್ಟುಕೊಂಡು ಮಲಗಿದರೆ ಎಂದಿಗೂ ಕೆಟ್ಟ ಕನಸು ಬೀಳುವುದಿಲ್ಲ ಮತ್ತು ನಿದ್ರೆ ಚೆನ್ನಾಗಿ ಆಗಿ ಮುಂಜಾನೆ ಎಚ್ಚರ ಆಗುತ್ತದೆ 14 ನವಿಲುಗರಿಯನ್ನು ಎಂದಿಗೂ ಕೆಳಗಡೆ ಚೆಲ್ಲಬೇಡಿ ಇದರಿಂದ ನಿಮ್ಮ ಮನೆಯ ವೃದ್ಧಿಯು ನಿಲ್ಲುತ್ತದೆ ನವಿಲುಗರಿಯನ್ನು ಎಸೆಯುವುದು ಅಂದರೆ ಭಗವಂತನಾದ ಶ್ರೀಕೃಷ್ಣನಿಗೆ ಅಪಮಾನ ಎಸಗಿದಂತೆ ಆಗುತ್ತದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
15 ಒಂದು ವೇಳೆ ನಿಮಗೆ ಯಾರಾದರೂ ನವಿಲುಗರಿಯನ್ನು ಕೊಟ್ಟರೆ ನಿಮ್ಮ ಜೀವನದ ಎಲ್ಲಾ ಯಶಸ್ಸಿನ ದಾರಿಗಳು ತೆರೆಯುತ್ತವೆ 16 ನವಿಲುಗರಿಯ ಮುರಿದ ನಂತರವೂ ಜೀವಂತವಾಗಿರುತ್ತದೆ ಇದನ್ನು ನಾವು ಹೇಳುತ್ತಿಲ್ಲ ಪುರಾತನ ಗ್ರಂಥಗಳಲ್ಲಿ ಹೇಳಲಾಗಿದೆ ಹಾಗಾಗಿ ಇದರ ಪ್ರಭಾವ ಬೀರುತ್ತದೆ 17 ನವಿಲುಗರಿಯನ್ನು ನೀವು ಯಾವುದಾದರೂ ಶುಭಮುಹೂರ್ತದಲ್ಲಿ ಕರಿದಿಸಿ ಈ ರೀತಿ ಮಾಡುವುದರಿಂದ ನೀವು ನಿಮ್ಮ ಜೀವನವನ್ನು ಸಫಲ ವನ್ನಾಗಿ ಸಬಹುದು 18 ಮನೆಯ ದಕ್ಷಿಣ ಪೂರ್ವ ಕೋಣೆಯಲ್ಲಿ ನವಿಲುಗರಿಯನ್ನು ಇಡುವುದರಿಂದ ಮನೆಯಲ್ಲಿ ಎಲ್ಲಾ ವೃದ್ಧಿಯಾಗುತ್ತದೆ ಹಣದ ಕೊರತೆ ಎಂದಿಗೂ ಆಗುವುದಿಲ್ಲ
19 ನವಿಲುಗರಿಯನ್ನು ಖರೀದಿಸುವಾಗ ಈ ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ನವಿಲುಗರಿ ಯಾವುದೇ ರೀತಿ ಮುರಿದು ಇರಬಾರದು ಅದು ಅಶುಭ ಆಗಿದೆ ಸರಿಯಾಗಿ ಇರುವ ನವಿಲುಗರಿಯನ್ನು ಮಾತ್ರ ಖರೀದಿಸಿ 20 ನವಿಲುಗರಿಯನ್ನು ಮನೆಗೆ ತೆಗೆದುಕೊಂಡು ಬರುವಾಗ ಒಂದು ಬಾರಿ ಭಗವಂತನಾದ ಕೃಷ್ಣನ ಹೆಸರನ್ನು ಖಂಡಿತ ತೆಗೆದುಕೊಳ್ಳಿ ಈ ರೀತಿ ಮಾಡುವುದರಿಂದ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ ಹಾಗೆ ಎಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ತಿಯಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
What are some unknown uses of peacock feathers