ಚಾತುರ್ಮಾಸ ಅಂದರೇನು ? ಚಾತುರ್ಮಾಸಕ್ಕೆ ಯಾಕಿಷ್ಟು ಮಹತ್ವ
ಆಷಾಢ ಶುಕ್ಲ ಏಕಾದಶಿಯಿಂದ ಅಥವಾ ಆಷಾಢ ಹುಣ್ಣಿಮೆಯಿಂದ ಕಾರ್ತಿಕ ಶುಕ್ಲ ಏಕಾದಶಿಯವರೆಗೆ (ಕಾರ್ತಿಕ ಹುಣ್ಣಿಮೆ)ನಾಲ್ಕು ತಿಂಗಳುಗಳ ಕಾಲಾವಧಿಗೆ ‘ಚಾತುರ್ಮಾಸ’ ಎನ್ನುತ್ತಾರೆ.
ಯಾಕೆ ನಾವು ಚಾತುರ್ಮಾಸ್ಯ ದಲ್ಲಿ ಯೋಗ್ಯವಾದ ವ್ರತಗಳನ್ನು ಮಾಡುವುದು ಶೀಘ್ರ ಫಲದಾಯಕ . ಮತ್ತು ಜನ್ಮಾಂತರ ವರೆಗೂ ನಮ್ಮನ್ನು ಕಾಪಾಡುತ್ತವೆ…
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಚಾತುರ್ಮಾಸ್ಯ ದ ವಿಶೇಷತೆ ಎಂದರೆ
ಈ ಚಾತುರ್ಮಾಸವನ್ನು ವಿಷ್ಣುಶಯನವೆಂದು ಕರೆಯಲಾಗಿದೆ. ಆಗ ಶ್ರೀವಿಷ್ಣುವು ಕ್ಷೀರಸಾಗರದಲ್ಲಿ ಯೋಗ ನಿದ್ದೆಗೆ ಹೋಗುತ್ತಾನೆ ಎಂದು ತಿಳಿಯಲಾಗುತ್ತದೆ. ಆಷಾಢ ಶುಕ್ಲ ಏಕಾದಶಿಯಂದು ವಿಷ್ಣುಶಯನವನ್ನು ಮತ್ತು ಕಾರ್ತಿಕ ಶುಕ್ಲ ಏಕಾದಶಿ ನಂತರ ಅಂದರೆ ದ್ವಾದಶಿಯಂದು ವಿಷ್ಣುಪ್ರಬೋಧೋತ್ಸವವನ್ನು (ಉತ್ಥಾನ ದ್ವಾದಶಿ) ಆಚರಿಸುತ್ತಾರೆ.’
ಶ್ರಾವಣ, ಭಾಧ್ರಪದ, ಆಶ್ವೀಜ ಮತ್ತು ಕಾರ್ತೀಕ ಮಾಸಗಳು ಈ ಅವಧಿಯಲ್ಲಿ ಬರುತ್ತದೆ. ಈ ನಾಲ್ಕು ತಿಂಗಳುಗಳು ಭಗವಂತನಿಗೆ ಬಹು ಪ್ರಿಯವಾದ
ತಿಂಗಳುಗಳು.
ಶ್ರೀಧರ, ಹೃಷಿಕೇಶ, ಪಧ್ಮನಾಭ ಮತ್ತು ದಾಮೋದರ ಚಾತುರ್ಮಾಸದ ಅಭಿಮಾನಿ ದೇವರುಗಳು
ಚಾತುರ್ಮಾಸ ದಲ್ಲಿ ಪ್ರಮುಖವಾಗಿ
ಆಹಾರ ಸೇವನೆ ಮೇಲೆ ನಿರ್ಬಂದ ವಿರುತ್ತದೆ. ಕಾರಣವೆಂದರೆ ಬಾಹ್ಯ ಪ್ರಪಂಚದ ಅವಲಂಬನದಿಂದ ಹೊರಬಂದು ಚಿತ್ತ ಸ್ಥರ್ಯವನ್ನು
ಹೆಚ್ಚಿಸಿಕೊಳ್ಳುವುದಕ್ಕೆ. ಚಾತುರ್ಮಾಸದ ತಿಂಗಳಲ್ಲಿ ಆಹಾರ ವ್ಯರ್ಜ ವ್ರತ ಗಳನ್ನು ಮಾಡಬೇಕು. ಅವುಗಳೆಂದರೆ .ಶಾಕ ವ್ರತ, ಕ್ಷೀರ ವ್ರತ ,ದಧಿ ವ್ರತ ಮತ್ತು ದ್ವಿಧಳ ..
ಮೊದಲನೆ ತಿಂಗಳು ಶಾಖ ( ಕಾಯಿಪಲ್ಯೆ)
ತರಕಾರಿಗಳು, ಹಣ್ಣುಗಳು, ಕಾಂಡ-ಬೇರು,ದಂಟು,ತೊಗಟೆ,ಎಲೆ-ಸೊಪ್ಪುಗಳು,ಮೆಂತೆ ಸೊಪ್ಪು,,ಹಸಿ ಕೊಬ್ಬರಿ,ಒಣ ಕೊಬ್ಬರಿ,ಹಸಿಶುಂಟಿ ಇತ್ಯಾದಿ ತಿನ್ನಬಾರದು…
ಎರಡನೆ ತಿಂಗಳು ಮೊಸರು
ಭಾದ್ರಪದ ಈ ಮಾಸದಲ್ಲಿ ಮೊಸರು ನಿಷೇಧ.
ಮೂರನೆಯ ತಿಂಗಳು ಹಾಲು
ಈ ಮಾಸದಲ್ಲಿ (ಅಶ್ವಿಜ ) ಭಗವಂತನಿಗೆ ಹಾಲು ನಿವೇದಿಸುವುದು ,ಕುಡಿಯುವುದು ನಿಷಿದ್ದ.
ಪಾಯಸಾದಿಗಳಿಗೆ ಹಾಲನ್ನು ಉಪಯೋಗಿಸ ಬೇಕಾದಲ್ಲಿ ತೆಂಗಿನಕಾಯಿ ಹಾಲನ್ನು ಉಪಯೋಗಿಸಬಹುದು.
ನಾಲ್ಕನೆಯ ತಿಂಗಳು ದ್ವಿದಳ ಧಾನ್ಯಗಳು
ಉದ್ದು,ಹೆಸರು ಕಡಲೇ.ಮಸೂರ,ಹುರಳಿ,ಸಾಸಿವೆ,ಮೆಂತ್ಯ,ಗೋಡಂಬಿ ಬಾದಾಮಿ,ಅವರೆ,ತೊಗರೀ,ಅಲಸಂದೆ,ಹುಣಸೇ ಹಣ್ಣು,ಏಲಕ್ಕಿ.ದ್ವಿದಳವ್ರತ ಕಾಲದಲ್ಲಿ ನಿಷಿದ್ದ
ವ್ರತಗಳನ್ನು ಪ್ರಾರಂಭ ಮಾಡುವ ಮೊದಲು ಸಂಕಲ್ಪ ಮಾಡಬೇಕು. ಆಷಾಢ ಏಕಾದಶಿಯ ದಿನ ಭಗವಂತನ ಪೂಜೆಮಾಡಿ ಕೈಯಲ್ಲಿ ಅಕ್ಷತೆ ಹಿಡಿದು …
ಸಂಕಲ್ಪ ಮಂತ್ರ
ಚತುರೋವಾರ್ಷಿಕಾನ್ ಮಾಸಾನ್ ದೇವಸ್ಯೋತ್ಥಾಪನಾವಧಿ ಶ್ರಾವಣೇ ವರ್ಜಯೇ ಶಾಖಂ , ದಧಿಭಾದ್ರಪದೆ ತಥಾ lದುಗ್ಧಮ್ ಅಶ್ವಯುಜ ಮಾಸಿ ಕಾರ್ತಿಕೇ ಧ್ವಿದಳಂ ತಥಾ l ಇಮಂ ಕರಿಷ್ಯೇ ನಿಯಮಂ ನಿರ್ವಿಘ್ನಂ ಕುರುಮೇ ಅಚ್ಯುತ ಇದಂ ವ್ರತಂ ಮಯಾದೇವ ಗ್ರಹಿತಂ ಪುರಸ್ತವ l ನಿರ್ವಿಘ್ನಂ ಚಾಸ್ತು ಮೇ ದೇವ ಪ್ರಸಾದಾತ್ತೇ ರಮಾ ಪತೇ ll
ಈ ತರಹ ಸಂಕಲ್ಪ ಮಾಡಿ ಅಕ್ಷತೆಯನ್ನು ಒಂದು ತಟ್ಟೆಯಲ್ಲಿ ಬಿಡಬೇಕು
ಒಮ್ಮೆ ಧರಣಿ ದೇವಿ, ಕಲಿಯುಗದಲ್ಲಿ ಜನರು ಅನೇಕ ಕಷ್ಟಗಳನ್ನು ಅನುಭವಿಸುತ್ತಾರೆ. ಇವರಿಗೆ ಸುಖ ಸಂತೋಷವನ್ನು ಕೊಡುವಂತ ಯಾವುದಾದರು
ವ್ರತವನ್ನು ಸೂಚಿಸುವಂತೆ ವರಾಹ ರೂಪಿ ವಿಷ್ಣುವನ್ನು ಕೇಳುತ್ತಾ ಳೆ. ಆಗ ಚಾತುರ್ಮಾಸ್ಯವೆಂಬ ನಾಲ್ಕು ತಿಂಗಳ ಅವಧಿಯಲ್ಲಿ ದಾನ, ವ್ರತ, ತಪ ಮತ್ತು
ಹೋಮಗಳನ್ನು ಮಾಡಿದರೆ ಅವರಿಗೆ ಅಪಾರವಾದ ಫಲ ಲಭ್ಯ ವಾಗುತ್ತದೆ ಎಂದು ವರಾಹ ದೇವರು ಹೇಳುತ್ತಾರೆ. ಈ ಚಾತುರ್ಮಾಸ್ಯ ದಲ್ಲಿ
ಸತ್ಸಂಗ, ದ್ವಿಜಾ ಭಕ್ತಿ, ಗುರು, ದೇವ, ಅಗ್ನಿ ತರ್ಪಣ, ಗೋಪ್ರದಾನ ವೇದಪಾಠ, ಸತ್ಕ್ರಿಯ, ಸದ್ಬಾಷಣ, ಗೊಭಕ್ತಿ, ದಾನ, ಭಕ್ತಿ, ಧರ್ಮ ಸಾಧನ. ಅನ್ನ ದಾನ ಎಲ್ಲಾ ದಾನಗಳಿಗಿಂತಲೂ ಶ್ರೇಷ್ಟ.
ಪ್ರತಿವರ್ಷ ಚಾತುರ್ಮಾಸದಲ್ಲಿ ಮನುಷ್ಯನು ಯಾವುದಾದರೂಂದು ವ್ರತವನ್ನು ಅವಶ್ಯ ಮಾಡಬೇಕು; ಇಲ್ಲದಿದ್ದರೆ ಅವನಿಗೆ ಸಂವತ್ಸರೋದ್ಭವವೆಂಬ ದೋಷ ತಗಲುತ್ತದೆ.
ತಪ್ತಮುದ್ರೆ
ವೈಷ್ಣವರು ಆಷಾಢ ಮತ್ತು ಕಾರ್ತಿಕ ಏಕಾದಶಿಯಂದು ತಪ್ತಮುದ್ರೆಯನ್ನು ಧರಿಸಬೇಕೆಂದು ‘ರಾಮಾರ್ಚನಚಂದ್ರಿಕಾ’ ಗ್ರಂಥದಲ್ಲಿ ಹೇಳಲಾಗಿದೆ.
ಚಾತುರ್ಮಾಸ ದಲ್ಲಿ ಪ್ರತಿಯೊಬ್ಬರೂ ಮತ ಪಂಥ ಬೇಧವಿಲ್ಲದೆ ಒಂದಲ್ಲ ಒಂದು ವ್ರತವನ್ನು ಅವಶ್ಯವಾಗಿ ಮಾಡಬೇಕು’, ಹೀಗೆ ಧರ್ಮಶಾಸ್ತ್ರವು ಹೇಳುತ್ತದೆ –
ವಾರ್ಷಿಕಾಂಶ್ಚತುರೋ ಮಾಸಾನ್ ವಾಹಯೇತ್ ಕೇನಚಿನ್ನರಃ|
ವ್ರತೇನ ನ ಚೇದಾಪ್ನೋತಿ ಕಿಲ್ಮಿಷಂ ವತ್ಸರೋದ್ಭವಮ್||
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಇನ್ನು ಯಾವ ಯಾವ ವ್ರತವನ್ನು ಮಾಡಬಹುದು ಅಂದರೆ ಲಕ್ಷ ಪ್ರದಕ್ಷಿಣೆ
ಲಕ್ಷ ತುಳಸೀ ಅರ್ಪಣೆ
ವಿಷ್ಣು ಸಹಸ್ರನಾಮ
ಇಷ್ಟ ದೇವರ ಅಷ್ಟೋತ್ತರ
ಸಂಧ್ಯಾ ಕಾಲದಲ್ಲಿ ತುಪ್ಪದ ದೀಪವನ್ನು ಹಚ್ಚುವುದು
ನಿತ್ಯವೂ ಸ್ತೋತ್ರಗಳನ್ನು ಹೇಳುವುದು
ನೆಲದ ಮೇಲೆ ಕೇವಲ ಚಾಪೆ ಹಾಸಿ ಮಲಗಿದರೆ ಅದು ಒಂದು ವ್ರತ
ಮೌನವ್ರತ
ವಿಶೇಷ ದಿನಗಳಲ್ಲಿ ಉಪವಾಸ ಮಾಡ ಬಹುದು
ಶುಕ್ರವಾರ ಮಂಗಳವಾರ ಹುಣ್ಣಿಮೆ ಅಮಾವಾಸ್ಯೆ ಗಳಲ್ಲಿ ಲಕ್ಷ್ಮೀ ದುರ್ಗೇ ಗೌರಿ ಸ್ವರೂಪದಲ್ಲಿ ಪೂಜೆಯನ್ನು ಮಾಡಬಹುದು.
ಯತಿವರ್ಯ ರಿಗೆ ;ಸಮಾಜದ ಗುರುಪೀಠ ಗಳಲ್ಲಿನ ಗುರುಗಳಿಗೆ ಭಿಕ್ಷಾ ಪೂಜೆಯನ್ನು ಸಲ್ಲಿಸುವುದು.
ಜಪ ತಪ ಪಾರಾಯಣ ತೀರ್ಥಸ್ನಾನ ಬ್ರಾಹ್ಮೀಮುಹೂರ್ತದಲ್ಲಿ ತಣ್ಣೀರ ಸ್ನಾನ
ಸತ್ಸಂಗ ಪುರಾಣಗಳ ಶ್ರವಣ
ಪುರೋಹಿತರಿಗೆ ಬ್ರಾಹ್ಮಣರಿಗೆ ಸುಮಂಗಲಿಯರಿಗೆ
ಸತ್ಪಾತ್ರರಿಗೆ ಯೋಗ್ಯ ದಾನ ಮಾಡುವುದು
ಭಾಗವತ ಭಗವದ್ಗೀತೆ ಗಳ ಪಾರಾಯಣ ಪ್ರವಚನ
ಮೊದಲಾದ ಪ್ರತಿಯೊಂದು ದೈವಿಕ ಆರಾಧನೆ ಗಳಿಗೂ ಅತಿಹೆಚ್ಚಿನ ಫಲವು ಈ ನಾಲ್ಕು ತಿಂಗಳಲ್ಲಿ ದೊರೆಯುತ್ತದೆ.








