ಯಾವ ಹಣವನ್ನು ನಾವು ಪರ್ಸ್ ಅಲ್ಲಿ ಇಟ್ಟುಕೊಳ್ಳುತ್ತೇವೋ ಆ ಹಣವನ್ನು ತಾಯಿ ಲಕ್ಷ್ಮಿ ಎಂದು ಕೂಡ ಹೇಳಲಾಗುತ್ತದೆ, ಹಾಗಾದರೆ ಯಾವ ವಸ್ತುಗಳನ್ನು ಪರ್ಸ್ ಅಲ್ಲಿ ಇಟ್ಟುಕೊಂಡರೆ ಹಣದ ಆಕರ್ಷಣೆ ಆಗುತ್ತದೆ ಹಾಗೂ ಧನಸಂಪತ್ತು ವೃದ್ಧಿಯಾಗುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ನವಿಲುಗರಿ ನವಿಲುಗರಿ ಒಂದು ಪವಿತ್ರವಾದ ವಸ್ತುವಾಗಿದೆ, ಈ ನವಿಲುಗರಿಯನ್ನು ಭಗವಂತನಾದ ಶ್ರೀಕೃಷ್ಣನು ತಮ್ಮ ಮುಕುಟದಲ್ಲಿ ಧರಿಸಿಕೊಂಡಿರುತ್ತಾರೆ, ಒಂದು ವೇಳೆ ನವಿಲುಗರಿಯನ್ನು ಪರ್ಸ್ ಅಲ್ಲಿ ನೀವೇನಾದರೂ ಇಟ್ಟುಕೊಂಡರೆ ವಿದ್ಯೆ, ಜ್ಞಾನ, ಸಂಪತ್ತು ಹಾಳಾಗದಂತೆ ನೋಡಿಕೊಳ್ಳುತ್ತದೆ.
ಲವಂಗ ಲವಂಗವನ್ನು ಪರ್ಸ್ ಅಲ್ಲಿ ಇಟ್ಟುಕೊಳ್ಳುವುದರಿಂದ ಕೆಟ್ಟ ಶಕ್ತಿಗಳಿಂದ ನಮ್ಮನ್ನು ಕಾಪಾಡುವ ಕೆಲಸವನ್ನು ಮಾಡುತ್ತದೆ. ವ್ಯರ್ಥವಾಗಿ ಖರ್ಚಾಗುವ ಹಣವನ್ನು ನಮ್ಮಿಂದ ತಡೆಯುತ್ತದೆ.
ಶ್ರೀ ಯಂತ್ರ ಇಷ್ಟದೇವರ ಯಂತ್ರವನ್ನು ನೀವು ಪರ್ಸಲ್ಲಿ ಇಟ್ಟುಕೊಳ್ಳಬಹುದು, ಇದರಿಂದ ಧನ ಸಂಪತ್ತು ವೃದ್ಧಿ ಆಗಲು ಸಹಾಯಕವಾಗುತ್ತದೆ.
ಕೆಂಪು ಹಾಳೆ ತಾಯಿ ಲಕ್ಷ್ಮೀದೇವಿಗಾಗಿ ಕೆಂಪು ಬಣ್ಣವು ಸಮರ್ಪಣೆಯಾಗಿದೆ. ಒಂದು ವೇಳೆ ಕೆಂಪುಬಣ್ಣದ ಹಾಳೆಯನ್ನು ನೀವೇನಾದರೂ ಇಟ್ಟುಕೊಂಡರೆ ತಾಯಿ ಲಕ್ಷ್ಮಿ ದೇವಿಯು ಹಣವನ್ನು ತನ್ನತ್ತ ಆಕರ್ಷಣೆ ಮಾಡಿಕೊಂಡು ಧನ ಸಂಪತ್ತು ವೃದ್ಧಿಯಾಗಲು ಸಹಾಯ ಮಾಡುತ್ತದೆ.
ಅರಿಶಿನದಿಂದ ಕೂಡಿದ ನೋಟು ಪರ್ಸ್ ಅಲ್ಲಿ ಇಟ್ಟುಕೊಳ್ಳುವ ನೋಟಿಗೆ ಸ್ವಲ್ಪ ಅರಿಶಿನವು ಅಂಟಿರಬೇಕು ಅಥವಾ ನೋಟಿನ ಮೇಲೆ ಅರಿಶಿನದಿಂದ ಸ್ವಸ್ತಿಕ್ ಚಿಹ್ನೆಯನ್ನು ಬರೆದು ಆ ನೋಟನ್ನು ಪರ್ಸ್ ಅಲ್ಲಿ ಇಟ್ಟುಕೊಳ್ಳಬಹುದು. ಈ ನೋಟು ಯಾವಾಗಲೂ ನಿಮ್ಮ ಬಳಿ ಇದ್ದರೆ ವ್ಯರ್ಥವಾಗಿ ಹಣವೂ ಖರ್ಚಾಗುವುದಿಲ್ಲ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಹಳದಿ ಕವಡೆಗಳು ಹಳದಿ ಕವಡೆಗಳು ತಾಯಿ ಲಕ್ಷ್ಮೀದೇವಿಯ ಸ್ವರೂಪ ವಾಗಿರುತ್ತದೆ. ಈ ಕವಡೆಗಳು ಹಣವನ್ನು ಆಕರ್ಷಣೆ ಮಾಡುವ ಕೀಲು ಕೈ ಆಗಿವೆ. ಒಂದು ವೇಳೆ ಆರ್ಥಿಕ ಪರಿಸ್ಥಿತಿ ಸದೃಢವಾಗಿರಬೇಕು, ಧನಸಂಪತ್ತು ವೃದ್ಧಿಯಾಗಬೇಕು ಎಂದರೆ ಈ ಹಳದಿ ಕವಡೆಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಕು.