ನಿನ್ನೆ ಟ್ವಿಟ್ಟರ್’ನಲ್ಲಿ ನಟಿಯ ಖಾಸಗಿಯ ವಿಡಿಯೋ ವೈರಲ್ ಆಗಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಬಗ್ಗೆ ನಟಿ ಪ್ರಗ್ಯಾ ನಾಗ್ರಾ ಪ್ರತಿಕ್ರಿಯಿಸಿ,ನನ್ನ ಹೆಸರಿನಲ್ಲಿ ಹರಿದಾಡುತ್ತಿರುವ ಆ ವಿಡಿಯೋ ನನ್ನದಲ್ಲ. ಟೆಕ್ನಾಲಜಿಗಳು ನಮ್ಮ ಜೀವನಕ್ಕೆ ಪ್ರಯೋಜನವಾಗಬೇಕು, ಆದರೆ ಮತ್ತೊಬ್ಬರ ದುಃಖಕ್ಕೆ ಕಾರಣವಾಗಬಾರದು. ಕೆಲವು ಜನರಿಗೆ ಇಂತಹ Al ವಿಡಿಯೋ ರಚಿಸಿ ವೈರಲ್ ಮಾಡುವುದೇ ಉದ್ದೇಶವಾಗಿರುತ್ತದೆ. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು. ಯಾವ ಹುಡುಗಿಗೂ ಈ ರೀತಿಯ ತೊಂದರೆ ಆಗಬಾರದು ಎಂದು ಸಹ ಹೇಳಿದ್ದಾರೆ.
ಅನಿವಾರ್ಯವೋ ಅಥವಾ ಅತಿಯೋ: ರಾಜ್ಯಾದ್ಯಂತ ಶಾಲಾ ವಾಹನಗಳ ದರ ಏರಿಕೆಗೆ ಪೋಷಕರ ಆಕ್ರೋಶ
ರಾಜ್ಯದಲ್ಲಿ ಹೊಸ ಶೈಕ್ಷಣಿಕ ವರ್ಷಕ್ಕೆ ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ ಪೋಷಕರಿಗೆ ಶಾಕಿಂಗ್ ಸುದ್ದಿಯೊಂದು ಎದುರಾಗಿದೆ. ಇತ್ತೀಚಿನ ತೈಲ ಬೆಲೆ ಏರಿಕೆಯು ನೇರವಾಗಿ ಶಾಲಾ ಮಕ್ಕಳ ಸಾರಿಗೆಯ ಮೇಲೆ...








