ADVERTISEMENT
Sunday, March 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಸರ್ಕಾರ ಹೆಚ್ಚು ಸಾಲ ಮಾಡಿದೆ ಎನ್ನುವುದು ಸತ್ಯಕ್ಕೆ ದೂರ: ಸಿಎಂ ಸಿದ್ದರಾಮಯ್ಯ

Shwetha by Shwetha
March 8, 2026
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ರಾಜ್ಯ ಸರ್ಕಾರ ಹೆಚ್ಚು ಸಾಲ ಮಾಡಿದೆ ಎಂಬ ಆರೋಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಳ್ಳಿ ಹಾಕಿದ್ದಾರೆ. ಈ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ವಾಸ್ತವಾಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಮೈಸೂರಿನ ಪಿಲ್ಲಹಳ್ಳಿ ಗ್ರಾಮದ ಹೆಲಿಪ್ಯಾಡ್‌ನಲ್ಲಿ ಮಾತನಾಡಿದ ಸಿಎಂ, ದೇಶ ಮತ್ತು ರಾಜ್ಯದ ವಿತ್ತೀಯ ಪರಿಸ್ಥಿತಿಯನ್ನು ಹೋಲಿಕೆ ಮಾಡಿ ವಿವರಿಸಿದರು. ಭಾರತದ ಒಟ್ಟು ವಿತ್ತೀಯ ಕೊರತೆ 4.4% ಇದ್ದರೆ, ಕರ್ನಾಟಕ ರಾಜ್ಯದ ವಿತ್ತೀಯ ಕೊರತೆ 2.95% ಮಾತ್ರವಿದೆ ಎಂದು ಅವರು ಹೇಳಿದರು.

Related posts

ಇರಾನ್ ಯುದ್ಧದ ಪರಿಣಾಮ: ಭಾರತದ ಆರ್ಥಿಕತೆಗೆ ಸಂಕಷ್ಟ ಸಾಧ್ಯ – ಎಸ್‌ಬಿಐ ರಿಸರ್ಚ್ ಎಚ್ಚರಿಕೆ

ಇರಾನ್ ಯುದ್ಧದ ಪರಿಣಾಮ: ಭಾರತದ ಆರ್ಥಿಕತೆಗೆ ಸಂಕಷ್ಟ ಸಾಧ್ಯ – ಎಸ್‌ಬಿಐ ರಿಸರ್ಚ್ ಎಚ್ಚರಿಕೆ

March 8, 2026
ರಾಜ್ಯ ಬಜೆಟ್ ಬಳಿಕ ಡಿಸಿಎಂ ಡಿಕೆಶಿ ದೆಹಲಿ ಪ್ರಯಾಣ

ರಾಜ್ಯ ಬಜೆಟ್ ಬಳಿಕ ಡಿಸಿಎಂ ಡಿಕೆಶಿ ದೆಹಲಿ ಪ್ರಯಾಣ

March 8, 2026

ಹಣಕಾಸು ನಿಯಂತ್ರಣಕ್ಕೆ ಸಂಬಂಧಿಸಿದ ಕಾಯ್ದೆಯ ಪ್ರಕಾರ ಜಿಡಿಪಿಯ 3% ಮಿತಿಯೊಳಗೆ ರಾಜ್ಯಗಳು ವಿತ್ತೀಯ ಕೊರತೆಯನ್ನು ಇರಿಸಿಕೊಳ್ಳಬೇಕು. ಕರ್ನಾಟಕ ಈ ಮಿತಿಯೊಳಗೆ ಇರುವುದರಿಂದ ಸರ್ಕಾರ ಹಣಕಾಸು ಶಿಸ್ತನ್ನು ಪಾಲಿಸುತ್ತಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.

ಇದೇ ವೇಳೆ ರಾಜ್ಯದ ಆರ್ಥಿಕ ಸಾಮರ್ಥ್ಯದ ಕುರಿತು ಮಾತನಾಡಿದ ಅವರು, ಕರ್ನಾಟಕದ ಜಿಡಿಪಿ ಸುಮಾರು ₹33,05,500 ಕೋಟಿ ಎಂದು ಮಾಹಿತಿ ನೀಡಿದರು.

ಈ ಹೇಳಿಕೆಯ ಮೂಲಕ ಸರ್ಕಾರದ ವಿರುದ್ಧ ಸಾಲದ ವಿಚಾರದಲ್ಲಿ ಟೀಕೆ ಮಾಡುತ್ತಿದ್ದ ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಗೆ ಸಿಎಂ ತಿರುಗೇಟು ನೀಡಿದ್ದಾರೆ.

ShareTweetSendShare
Join us on:

Related Posts

ಇರಾನ್ ಯುದ್ಧದ ಪರಿಣಾಮ: ಭಾರತದ ಆರ್ಥಿಕತೆಗೆ ಸಂಕಷ್ಟ ಸಾಧ್ಯ – ಎಸ್‌ಬಿಐ ರಿಸರ್ಚ್ ಎಚ್ಚರಿಕೆ

ಇರಾನ್ ಯುದ್ಧದ ಪರಿಣಾಮ: ಭಾರತದ ಆರ್ಥಿಕತೆಗೆ ಸಂಕಷ್ಟ ಸಾಧ್ಯ – ಎಸ್‌ಬಿಐ ರಿಸರ್ಚ್ ಎಚ್ಚರಿಕೆ

by Shwetha
March 8, 2026
0

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ದೀರ್ಘಕಾಲ ಮುಂದುವರಿದರೆ ಭಾರತದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಎಸ್‌ಬಿಐ ರಿಸರ್ಚ್ ಎಚ್ಚರಿಸಿದೆ. ವಿಶೇಷವಾಗಿ ಇರಾನ್ ಸಂಬಂಧಿತ ಯುದ್ಧ...

ರಾಜ್ಯ ಬಜೆಟ್ ಬಳಿಕ ಡಿಸಿಎಂ ಡಿಕೆಶಿ ದೆಹಲಿ ಪ್ರಯಾಣ

ರಾಜ್ಯ ಬಜೆಟ್ ಬಳಿಕ ಡಿಸಿಎಂ ಡಿಕೆಶಿ ದೆಹಲಿ ಪ್ರಯಾಣ

by Shwetha
March 8, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಬಜೆಟ್ ಮಂಡಿಸಿದ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾ‌ರ್ ದೆಹಲಿಗೆ ಪ್ರಯಾಣ ಬೆಳೆಸುತ್ತಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಇಂದು ಡಿಕೆ ಶಿವಕುಮಾರ್,...

ನವಭಾರತ ಯಾರ ಅಪ್ಪಣೆಗೂ ಕಾಯುವುದಿಲ್ಲ: ಅಮೆರಿಕದ ದರ್ಪಕ್ಕೆ ರೈಸಿನಾ ಡೈಲಾಗ್‌ನಲ್ಲಿ ಜೈಶಂಕರ್ ತಿರುಗೇಟು

ನವಭಾರತ ಯಾರ ಅಪ್ಪಣೆಗೂ ಕಾಯುವುದಿಲ್ಲ: ಅಮೆರಿಕದ ದರ್ಪಕ್ಕೆ ರೈಸಿನಾ ಡೈಲಾಗ್‌ನಲ್ಲಿ ಜೈಶಂಕರ್ ತಿರುಗೇಟು

by Shwetha
March 8, 2026
0

ನವದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ರೈಸಿನಾ ಡೈಲಾಗ್ ಜಾಗತಿಕ ರಾಜತಾಂತ್ರಿಕತೆಯ ಮಹತ್ವದ ಮತ್ತು ರೋಚಕ ಸಂಘರ್ಷಕ್ಕೆ ಸಾಕ್ಷಿಯಾಗಿದೆ. "ಚೀನಾದಂತೆ ಭಾರತವನ್ನು ಅಮೆರಿಕಕ್ಕೆ ಸವಾಲಾಗಲು ಬಿಡುವುದಿಲ್ಲ" ಎಂಬ ಅಮೆರಿಕದ ಉಪ...

ಟಿಟ್ವೆಂಟಿ ವಿಶ್ವಕಪ್ ಫೈನಲ್ ಮಹಾಸಮರ: ಪ್ರೇಕ್ಷಕರ ಸದ್ದಡಗಿಸುತ್ತೇವೆ ಎಂದ ನ್ಯೂಜಿಲೆಂಡ್ ನಾಯಕ: ತವರಿನಲ್ಲಿ ಭಾರತಕ್ಕೆ ಒಲಿಯಲಿದೆಯಾ ಚಾಂಪಿಯನ್ ಪಟ್ಟ

ಟಿಟ್ವೆಂಟಿ ವಿಶ್ವಕಪ್ ಫೈನಲ್ ಮಹಾಸಮರ: ಪ್ರೇಕ್ಷಕರ ಸದ್ದಡಗಿಸುತ್ತೇವೆ ಎಂದ ನ್ಯೂಜಿಲೆಂಡ್ ನಾಯಕ: ತವರಿನಲ್ಲಿ ಭಾರತಕ್ಕೆ ಒಲಿಯಲಿದೆಯಾ ಚಾಂಪಿಯನ್ ಪಟ್ಟ

by Shwetha
March 8, 2026
0

ಜಗತ್ತು ಒಂದು ಕಡೆ ಯುದ್ಧದ ಭೀತಿಯಲ್ಲಿದ್ದರೆ, ಅತ್ತ ಕ್ರಿಕೆಟ್ ಲೋಕದಲ್ಲಿ ಮತ್ತೊಂದು ಮಹಾಯುದ್ಧಕ್ಕೆ ವೇದಿಕೆ ಸಿದ್ಧವಾಗಿದೆ. ಹೌದು, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಹತ್ತನೇ...

ನೆರೆಯ ರಾಷ್ಟ್ರಗಳನ್ನು ಗುರಿಯಾಗಿಸಿ ದಾಳಿ ಮಾಡುವುದಿಲ್ಲ: ಇರಾನ್ ಮಹತ್ವದ ಘೋಷಣೆ

ನೆರೆಯ ರಾಷ್ಟ್ರಗಳನ್ನು ಗುರಿಯಾಗಿಸಿ ದಾಳಿ ಮಾಡುವುದಿಲ್ಲ: ಇರಾನ್ ಮಹತ್ವದ ಘೋಷಣೆ

by Shwetha
March 8, 2026
0

ನೆರೆಯ ರಾಷ್ಟ್ರಗಳಿಂದ ನೇರವಾಗಿ ದಾಳಿ ನಡೆಯದ ಹೊರತು, ಆ ದೇಶಗಳನ್ನು ಗುರಿಯಾಗಿಸಿ ಯಾವುದೇ ಸೈನಿಕ ಕ್ರಮ ಕೈಗೊಳ್ಳುವುದಿಲ್ಲ ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಚಿಯಾನ್ ಮಹತ್ವದ ಘೋಷಣೆ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram