ಭಾರತದಲ್ಲಿ ಮತ್ತೆ 20 ಜನರಿಗೆ `ರೂಪಾಂತರಿ’ ಕೊರೊನಾ : ಸೋಂಕಿತರ ಸಂಖ್ಯೆ 58ಕ್ಕೇರಿಕೆ
ನವದೆಹಲಿ : ಬ್ರಿಟನ್ ನಿಂದ ಬಂದಿರುವ ರೂಪಾಂತರಿ ಕೊರೊನಾ ವೈರಸ್ ಆತಂಕ ದಿನದಿನಕ್ಕೆ ಹೆಚ್ಚಾಗುತ್ತಲೇ ಇದೆ. ,ಇಂದು ಬ್ರಿಟನ್ ನಿಂದ ಭಾರತಕ್ಕೆ ಬಂದರ ಪೈಕಿ ಮತ್ತೆ 20 ಜನರಲ್ಲಿ ಹೊಸ ವೈರಸ್ ಕಾಣಸಿಕೊಂಡಿದೆ. ಈ ಮೂಲಕ ಸೋಂಕಿತರ ಸಂಖ್ಯೆ 58 ಕ್ಕೆ ಏರಿಕೆಯಾಗಿದೆ. ಇನ್ನೂ ಕರ್ನಾಟಕದಲ್ಲೇ ಒಟ್ಟು ಸೋಂಕಿತರ ಸಂಖ್ಯೆ 11ಕ್ಕೇರಿದೆ.
ಪಕ್ಷ ತಾಯಿ ಸಮಾನ, ಬಿಎಸ್ ವೈ ತಂದೆ ಸಮಾನ : ರೇಣುಕಾಚಾರ್ಯ
ಇತ್ತ ರಾಜ್ಯದಲ್ಲಿ ಬ್ರಿಟನ್ ಸೋಂಕಿನ ಭೀತಿ ತೀವ್ರವಾಗಿರುವ, ಬೆನ್ನಲ್ಲೇ ಬ್ರಿಟನ್ʼನಿಂದ ಬಂದು ನಾಪತ್ತೆಯಾದವರ ಬಗ್ಗೆ ಗೊಂದಲ ಎದುರಾಗಿದೆ. ಬಿಬಿಎಂಪಿ ಮಾಹಿತಿ ಅನ್ವಯ ಬ್ರಿಟನ್ ನಿಂದ ರಾಜ್ಯಕ್ಕೆ ಆಗಮಿಸಿರುವವರಲ್ಲಿ ಇನ್ನೂವರತೆಗೂ 114 ಜನ ನಾಪತ್ತೆಯಾಗಿದ್ದಾರೆ. ಇದು ರಾಜ್ಯದ ಜನರತಲೆನೋವಿಗೆ ಕಾರಣವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel