ADVERTISEMENT
Tuesday, March 10, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಸಂಕಷ್ಟಹರ ಅಂಜನಿಪುತ್ರ ಹನುಮಾನ್ ಸ್ವಾಮಿಯ ಬೀಜಾಕ್ಷರಿ ಮಂತ್ರವನ್ನು ಪಠಿಸಿದರೆ ಕಷ್ಟಗಳು ದೂರವಾಗುತ್ತದೆ

Shwetha by Shwetha
August 10, 2021
in Astrology, Newsbeat, ಜ್ಯೋತಿಷ್ಯ, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ಸಂಕಷ್ಟಹರ ಅಂಜನಿಪುತ್ರ ಹನುಮಾನ್ ಸ್ವಾಮಿಯ ಬೀಜಾಕ್ಷರಿ ಮಂತ್ರವನ್ನು ಪಠಿಸಿದರೆ ಕಷ್ಟಗಳು ದೂರವಾಗುತ್ತದೆ

ನಮಸ್ಕಾರ ಬಂಧುಗಳೇ ಸಾಮಾನ್ಯವಾಗಿ ಹನುಮಂತ ಆಂಜನೇಯಸ್ವಾಮಿ ಎಂದರೆ ಎಷ್ಟೋ ಜನರಿಗೆ ಪ್ರಿಯವಾದ ದೇವರು, ಶ್ರೀರಾಮನ ಪರಮ ಭಕ್ತ ಹನುಮಂತ.

Related posts

ಮಧ್ಯಪ್ರಾಚ್ಯ ಉದ್ವಿಗ್ನತೆ ಪರಿಣಾಮ: ತೈಲ ದರ ಬ್ಯಾರೆಲ್‌ಗೆ $120ಕ್ಕೆ ಏರಿಕೆ

ಮಧ್ಯಪ್ರಾಚ್ಯ ಉದ್ವಿಗ್ನತೆ ಪರಿಣಾಮ: ತೈಲ ದರ ಬ್ಯಾರೆಲ್‌ಗೆ $120ಕ್ಕೆ ಏರಿಕೆ

March 10, 2026
ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆ ಭಾರತೀಯರ ರಕ್ಷಣೆಗೆ ಸರ್ಕಾರ ಬದ್ಧ: ಜೈಶಂಕರ್

ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆ ಭಾರತೀಯರ ರಕ್ಷಣೆಗೆ ಸರ್ಕಾರ ಬದ್ಧ: ಜೈಶಂಕರ್

March 10, 2026

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

Hanuman

ಭಕ್ತಿ ಮತ್ತು ಏಕಾಗ್ರತೆಯ ಸಂಕೇತ ಈತ. ಶ್ರೀರಾಮ ಎಂದಾಕ್ಷಣ ಮೊದಲು ನೆನಪಾಗೋದು ಹನುಂತ. ಭಗವಾನ್‌ ಹನುಮಂತನು ಶಿವನ ಅವತಾರವೆಂದು ಪರಿಗಣಿಸಲಾಗುತ್ತದೆ. ಹನುಮಂತನನ್ನು ಶಕ್ತಿ, ಶೌರ್ಯ, ಕಲಿಕೆ, ಏಕಾಗ್ರತೆಗಾಗಿ ಪೂಜಿಸಲಾಗುತ್ತದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಹನುಮಂತನಿಗೆ ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸುವ ವಿಶೇಷ ಸಾಮರ್ಥ್ಯವಿದೆ.

ಇನ್ನು ಈ ಬೀಜ ಮಂತ್ರವನ್ನು ಜಪಿಸುವುದರಿಂದ ನಮ್ಮೆಲ್ಲಾ ಸಮಸ್ಯೆಗಳಿಗೂ ಕೂಡ ನಾವು ಪರಿಹಾರವನ್ನು ಪಡೆದುಕೊಳ್ಳಬಹುದು, ಅದರಲ್ಲೂ ಹನುಮಾನ್‌ ಬೀಜ ಮಂತ್ರವನ್ನು ಜಪಿಸಿದರೆ ಶಾಂತಿ, ಸಮೃದ್ಧಿ, ಶಕ್ತಿ, ಶೌರ್ಯ, ಏಕಾಗ್ರತೆ, ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುವುದರೊಂದಿಗೆ ಆರೋಗ್ಯದ ಸಮಸ್ಯೆ ಹಾಗೂ ಇನ್ನಿತರ ಸಮಸ್ಯೆಗಳನ್ನೂ ಕೂಡ ಬಗೆಹರಿಸುತ್ತದೆ.

ಈ ಒಂದು ಮಂತ್ರವನ್ನು ಸಾಮಾನ್ಯವಾಗಿ ನೀವು ಮನೆಯಲ್ಲಿ ಸ್ನಾನ ಮಡಿ ಗಳನ್ನು ಮಾಡಿಕೊಂಡು ಪೂಜೆಯನ್ನು ಮಾಡುವಂತಹ ಸಂದರ್ಭದಲ್ಲಿ ಮಾಡಿದ ನಂತರ ಈ ಒಂದು ಮಂತ್ರವನ್ನು ಹೇಳಬೇಕು, ಇನ್ನು ಶನಿವಾರ ಅಥವಾ ಮಂಗಳವಾರದ ದಿನ ಒಂದು ಮಂತ್ರವನ್ನು ಹೇಳಿದರೆ ವಿಶೇಷ ಫಲಗಳು ಲಭಿಸುತ್ತವೆ.

ಮೊದಲು ನಿಮ್ಮ ಮನೆಯ ದೇವರ ಮನೆಯಲ್ಲಿ ಆಂಜನೇಯ ಸ್ವಾಮಿಯ ಮೂರ್ತಿ ಅಥವಾ ಫೋಟೋದ ಮುಂದೆ ತುಪ್ಪದ ದೀಪವನ್ನು ಹಚ್ಚಬೇಕು, ತುಪ್ಪದ ದೀಪವನ್ನು ಹಚ್ಚಲು ಸಾಧ್ಯವಾಗದೆ ಇದ್ದರೆ ಸಾಮಾನ್ಯವಾಗಿ ಎಣ್ಣೆಯ ದೀಪವನ್ನು ಹಚ್ಚಬಹುದು, ದೀಪವನ್ನು ಹಚ್ಚಿದ ನಂತರ ನೀವು ಸಾಮಾನ್ಯವಾಗಿ ಮೊದಲು ಗಣೇಶನ ಪೂಜೆಯನ್ನು ಮಾಡಬೇಕಾಗುತ್ತದೆ ಅಂದರೆ ಗಣೇಶನನ್ನು ನೆನೆಯಬೇಕು, ನಂತರ ನೀವು ಈ ಒಂದು ಮಂತ್ರವನ್ನು ಹೇಳಬೇಕು, ಅತ್ಯಂತ ಶ್ರದ್ಧಾ ಭಕ್ತಿ ನಂಬಿಕೆಯಿಂದ ಆಂಜನೇಯ ಸ್ವಾಮಿಯನ್ನು ನೆನೆಯುತ್ತ ಈ ಒಂದು ಮಂತ್ರವನ್ನು 108 ಬಾರಿ ಪಠಿಸಬೇಕು, ಇದರಿಂದ ಬಹಳ ಒಳ್ಳೆಯ ಫಲಗಳು ಲಭಿಸುತ್ತದೆ.

ಹಾಗಾದರೆ ಈ ಒಂದು ಮಂತ್ರವು ಯಾವುದು ಎಂದರೆ ಓಂ ಐಂ ಭ್ರೀಂ ಹನುಮತೇ ಶ್ರೀ ರಾಮ ದೂತಾಯ ನಮಃ

ಸರ್ವಭಯಹರ ಹನುಮಂತನ ಮಂತ್ರ
ಎಲ್ಲ ತರಹದ ದುಷ್ಟ ಗ್ರಹನಾಶನಕ್ಕೆ ಭೂತ ಪ್ರೇತಪಿಶಾಚ ಬಾಧೆಗೆ ವಿಷ ನಿರ್ಮೂಲನಕ್ಕೆ, ಬಹು ಉಪಯೋಗೀ ಮೂಲಮಂತ್ರ.

ಓಂ ನಮೋ ಭಗವತ ಪ್ರಕಟುಬಲ ಪರಾಕ್ರಮಾಯ ಚಸ್ಥಲ ದಿಬ್ಬಂಧನಾಯ ದಿಶಾವಿಹಾರಧವಲ ಕಟವಜ್ರದೇಹಾಯ ಲಂಕಾಪುರೀ ದಹನಾಯ ಉದಧಿ ಬಂಧನಾಯ ಪಿಶಾಚಮಂಡಲ ನಿರ್ಝಟನಾಯ | ಏ ಹೈಹಿ ಪಾಹಿ ಪಾಹಿ | ದುಷ್ಟ ಗ್ರಹಾನ್ ವಿಷಮವಿಕ್ಷಂ ದುರ್ದಯ ದುರ್ದಯ ಛೇದಯ ಛೇದಯ ಪ್ಯಾಲಯ ಜ್ವಾಲಯ ಉಚ್ಚಾಟಯ ಉಚ್ಚಾಟಯ ಮಾರಯ ಮಾರಯ | ಸರ್ವವ್ಯಾಧೀನ್ ನಾಶಯ ನಾಶಯ ಓಂ ಹೂಂ ಫಟ್ ಸ್ವಾಹಾ

ಸರ್ವದುಷ್ಪಗ್ರಹ ನಾಶನಾಯ ಗ್ರಹಮಂಡಲ ಭೂತಪ್ರೇತ

ಈ ಶ್ಲೋಕವನ್ನು 41 ದಿನಗಳ ಕಾಲ ನಿಷ್ಠೆಯಿಂದ ಬೆಳಗಿನ ಜಾವ ಸ್ನಾನ ಮಾಡಿ ಪ್ರತಿದಿನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರದಕ್ಷಿಣೆ ಮಾಡಿ ಭಕ್ತಿಯಿಂದ ಬೇಡಿದರೆ ಖಂಡಿತ ಅಂದುಕೊಂಡ ಕೆಲಸದಲ್ಲಿ ಶತ್ರು ಭಯವಿಲ್ಲದೆ ಎಲ್ಲಾ ಕೆಲಸಗಳು ದಿಗ್ವಿಜಯ ವಾಗುತ್ತವೆ ಅಂತಾನೆ ಹೇಳಬಹುದು.

ನೀವು ಮಾಡುವ ಕೆಲಸದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಅಂತಾನೆ ಹೇಳಬಹುದು ನೀವು ಮಾಡುವ ಕೆಲಸದ ಮೇಲೆ ನಂಬಿಕೆ ಆತ್ಮವಿಶ್ವಾಸ ದೃಢ ನಿರ್ಧಾರ ಇದ್ದರೆ ಯಾವದೇ ಕಷ್ಟಕರ ಕೆಲಸವಿದ್ದರೂ ದೇವರ ಅನುಗ್ರಹದಿಂದ ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ಉತ್ತಮ ರೀತಿಯಲ್ಲಿ ಬೆಳವಣಿಗೆ ಕಾಣಬಹುದು.

ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ
ಪಿತೃ ಮತ್ತು ಪ್ರೇತ ಶಾಪದಿಂದ ಕುಟುಂಬದಲ್ಲಿ ನೆಮ್ಮದಿ, ಅಭಿವೃದ್ಧಿ ಇರದೇ ಯಾವ ಶುಭಕಾರ್ಯ ನಡೆಯದಂತೆ ಆಗಿರುತ್ತದೆ. ಇದರಿಂದ ಮದುವೆಯಾಗದಿರುವುದು, ಮಕ್ಕಳಾಗದಿರುವುದು, ಆರೋಗ್ಯ ಸಮಸ್ಯೆ, ಪತಿ-ಪತ್ನಿ ಮದ್ಯೆ ಸಮಸ್ಯೆ, ಆಸ್ತಿ ವ್ಯಾಜ್ಯಕ್ಕೆ ಬರುವುದು. ಉದ್ಯೋಗದಲ್ಲಿ ಅಭಿವೃದ್ಧಿ ಇಲ್ಲದಿರುವುದು ಈ ರೀತಿ ಒಬ್ಬರಿಗೆ ಒಂದೊಂದು ರೀತಿಯ ತೊಂದರೆಯನ್ನು ಪ್ರೇತಗಳು ಉಂಟುಮಾಡುತ್ತದೆ ಮೋಕ್ಷನಾರಾಯಣ ಬಲಿಯಿಂದ
ನಾಗರದೂಷ,ಆಶ್ಲೇಷಬಲಿ ಪೂಜೆ, ಸರ್ಪಸಂಸ್ಕಾರದಿಂದ ಈ ಸಮಸ್ಯೆಯನ್ನು ಪರಿಹಾರ ಶತಸಿದ್ಧ.ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
bad time
ಇದೇ ಹನುಮಂತನನ್ನು ಪೂಜಿಸುವ ಹಾಗೂ ಆತನಿಗೆ ಬಲು ಇಷ್ಟವಾದ ಬೀಜ ಮಂತ್ರವಾಗಿದೆ, ಮಂತ್ರಗಳು ದೇವರನ್ನು ಒಲಿಸಿಕೊಳ್ಳಲಿರುವ ಸಾಮಾನ್ಯ ವಿಧಾನ, ಮಂತ್ರಗಳನ್ನು ಜಪಿಸುವುದರಿಂದ ಮನಸ್ಸು ಶಾಂತವಾಗುತ್ತದೆ, ಏಕಾಗ್ರತೆಯೂ ಹೆಚ್ಚಾಗುತ್ತದೆ, ಪ್ರತಿನಿತ್ಯ ಮಂತ್ರವನ್ನು ಪಠಿಸಿದರೆ ದೇಹದಲ್ಲಿನ ನಕಾರಾತ್ಮಕ ಚಿಂತನೆಯು ದೂರಾಗಿ ಸಕಾರಾತ್ಮಕ ಭಾವನೆಯು ಮೂಡುತ್ತದೆ.

ಬೀಜ ಮಂತ್ರವನ್ನು ಪಠಿಸುವುದರಿಂದ ಅದು ಕೇವಲ ನಿಮ್ಮ ಮನಸ್ಸಿನ ಮೇಲೆ ಮಾತ್ರವಲ್ಲ ನಿಮ್ಮ ಸುತ್ತಲಿನ ಅಂಶಗಳ ಮೇಲೂ ಪರಿಣಾಮವನ್ನು ಬೀರುತ್ತದೆ, ಈ ಬೀಜ ಮಂತ್ರವು ನಿಮ್ಮ ಜೀವನದ ಹಲವಾರು ಸಮಸ್ಯೆಗಳನ್ನು ಬಗೆಹರಿಸುತ್ತದೆ, ಒಂದು ವೇಳೆ ನಿಮಗೆ ಅನುಮಾನವಿದ್ದರೆ ಒಮ್ಮೆ ಈ ಬೀಜ ಮಂತ್ರದ ಮೇಲೆ ನಂಬಿಕೆಯಿಟ್ಟು ನಿಮ್ಮ ಜೀವನದ ಭಾಗವೆಂದು ಪರಿಗಣಿಸಿ ನಿತ್ಯವು ಪಠಿಸಿ ಇದರಿಂದ ಆಗುವ ಬದಲಾವಣೆಗಳನ್ನು ಸ್ವತಹ ನೀವೇ ನೋಡಿಕೊಳ್ಳಿ.

ShareTweetSendShare
Join us on:

Related Posts

ಮಧ್ಯಪ್ರಾಚ್ಯ ಉದ್ವಿಗ್ನತೆ ಪರಿಣಾಮ: ತೈಲ ದರ ಬ್ಯಾರೆಲ್‌ಗೆ $120ಕ್ಕೆ ಏರಿಕೆ

ಮಧ್ಯಪ್ರಾಚ್ಯ ಉದ್ವಿಗ್ನತೆ ಪರಿಣಾಮ: ತೈಲ ದರ ಬ್ಯಾರೆಲ್‌ಗೆ $120ಕ್ಕೆ ಏರಿಕೆ

by Shwetha
March 10, 2026
0

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಒಂದೇ ದಿನದಲ್ಲಿ ಕಚ್ಚಾ ತೈಲದ ಬೆಲೆ ಸುಮಾರು 29% ಏರಿಕೆ ಕಂಡಿದ್ದು, ಜಾಗತಿಕ...

ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆ ಭಾರತೀಯರ ರಕ್ಷಣೆಗೆ ಸರ್ಕಾರ ಬದ್ಧ: ಜೈಶಂಕರ್

ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆ ಭಾರತೀಯರ ರಕ್ಷಣೆಗೆ ಸರ್ಕಾರ ಬದ್ಧ: ಜೈಶಂಕರ್

by Shwetha
March 10, 2026
0

ಇಸ್ರೇಲ್–ಅಮೆರಿಕಾ ಮತ್ತು ಇರಾನ್ ನಡುವಿನ ಸಂಘರ್ಷದ ಹಿನ್ನೆಲೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾರತೀಯರ ಸುರಕ್ಷತೆ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ. ಅರಬ್ ರಾಷ್ಟ್ರಗಳಲ್ಲಿ ವಾಸಿಸುತ್ತಿರುವ ಭಾರತೀಯರ...

ದಾವಣಗೆರೆ ದಕ್ಷಿಣ ಟಿಕೆಟ್ ದಂಗಲ್ : ಎಲ್ಲಿಂದಲೋ ಬಂದ ಜಮೀರ್ ಗೆ ದಾವಣಗೆರೆ ಬಗ್ಗೆ ಮಾತಾಡಲು ಹಕ್ಕಿಲ್ಲ ಸಚಿವ ಮಲ್ಲಿಕಾರ್ಜುನ್ ಆಕ್ರೋಶ

ದಾವಣಗೆರೆ ದಕ್ಷಿಣ ಟಿಕೆಟ್ ದಂಗಲ್ : ಎಲ್ಲಿಂದಲೋ ಬಂದ ಜಮೀರ್ ಗೆ ದಾವಣಗೆರೆ ಬಗ್ಗೆ ಮಾತಾಡಲು ಹಕ್ಕಿಲ್ಲ ಸಚಿವ ಮಲ್ಲಿಕಾರ್ಜುನ್ ಆಕ್ರೋಶ

by Shwetha
March 10, 2026
0

ಕರ್ನಾಟಕ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಅಧಿಕಾರ ಹಂಚಿಕೆ ಹಾಗೂ ನಾಯಕತ್ವದ ವಿಚಾರವಾಗಿ ನಡೆಯುತ್ತಿರುವ ಮುಸುಕಿನ ಗುದ್ದಾಟಗಳ ನಡುವೆಯೇ, ಇದೀಗ ನಾಯಕರ ನಡುವಿನ ಬಹಿರಂಗ ಕಚ್ಚಾಟ ತಾರಕಕ್ಕೇರಿದೆ. ಸಚಿವರು...

ಎಚ್ಚರಿಕೆ : ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ ನಡೆಸಿದರೆ ಕಠಿಣ ಜೈಲು ಶಿಕ್ಷೆ!

ಶಿಕ್ಷಣಕ್ಕೆ ಮೊದಲ ಆದ್ಯತೆ: ವರ್ಗಾವಣೆಗೊಂಡ ಶಿಕ್ಷಕರನ್ನು ಗಣತಿ ಕಾರ್ಯಗಳಿಗೆ ಬಳಸದಿರಲು ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಆದೇಶ

by Shwetha
March 10, 2026
0

ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರುವ ಹಾಗೂ ಮಕ್ಕಳ ಭವಿಷ್ಯವನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ದಿಟ್ಟ ಹೆಜ್ಜೆಯನ್ನಿಟ್ಟಿದೆ. 2024-25ನೇ ಸಾಲಿನಲ್ಲಿ ವರ್ಗಾವಣೆಗೊಂಡಿರುವ ಸರ್ಕಾರಿ...

ಮಾ.11ರಂದು ಫ್ರೀಡಂ ಪಾರ್ಕ್‌ನಲ್ಲಿ ವಿದ್ಯುತ್ ಗುತ್ತಿಗೆದಾರರ ಬೃಹತ್ ಪ್ರತಿಭಟನೆ

ಮಾ.11ರಂದು ಫ್ರೀಡಂ ಪಾರ್ಕ್‌ನಲ್ಲಿ ವಿದ್ಯುತ್ ಗುತ್ತಿಗೆದಾರರ ಬೃಹತ್ ಪ್ರತಿಭಟನೆ

by Shwetha
March 10, 2026
0

ಕರ್ನಾಟಕ ರಾಜ್ಯದ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾರ್ಚ್ 11ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಇದರ ಭಾಗವಾಗಿ ಬೆಂಗಳೂರಿನ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram