ADVERTISEMENT
admin

admin

ಇನ್ಮುಂದೆ ಶಾಸಕರ ಭವನಕ್ಕೂ ಮಾಧ್ಯಮಗಳಿಗೆ ನೋ ಎಂಟ್ರಿ!

ಈ ಹಿಂದೆ ವಿಧಾನಸಭಾ ಕಲಾಪದ ನೇರ ವರದಿ ಮಾಡಲು ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಇದೀಗ ಶಾಸಕರ ಭವನ ಪ್ರವೇಶಕ್ಕೂ ನೋ ಎಂಟ್ರಿ ಎಂದಿದ್ದಾರೆ. ಶಾಸಕರ ಭವನದ ಭದ್ರತಾ ಅಧಿಕಾರಿಗಳಿಗೆ ಹಾಗೂ ಶಾಸಕರ ಭವನದ ಅಧೀನ...

Read moreDetails

ಪ್ರಧಾನಿಯಿಂದಲೇ ನಡೆಯಲಿದೆ ರಾಮಮಂದಿರದ ಭೂಮಿ ಪೂಜೆ?

ನವದೆಹಲಿ: ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಮಂದಿರ ನಿರ್ಮಾಣ ಮಾಡುವ ಕಾರ್ಯಕ್ಕೆ ತ್ವರಿತ ಗತಿಯ ಸಿದ್ಧತೆಗಳು ನಡೆಯುತ್ತಿದ್ದು, ಈಗಾಗಲೇ ರಾಮಮಂದಿರ ನಿರ್ಮಾಣ ಟ್ರಸ್ಟ್ ರಚನೆಯಾಗಿದೆ. ಇದೀಗ ಮಂದಿರ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಲು ತಯಾರಿ ನಡೆದಿದ್ದು, ಇದೇ ವಿಚಾರವಾಗಿ ಟ್ರಸ್ಟ್ ನ ಸದಸ್ಯರು...

Read moreDetails

ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ ನಾಗರಿಕ ಸೇವೆಗಳ ಪಿಂಚಣಿ ಯೋಜನೆಗೆ ಬದಲಾಯಿಸಿಕೊಳ್ಳಲು ಕೇಂದ್ರ ಆಸ್ತು…

ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ ಕೇಂದ್ರ ನಾಗರಿಕ ಸೇವೆಗಳ ಪಿಂಚಣಿ ಯೋಜನೆಗೆ ಬದಲಾಯಿಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಕೇಂದ್ರ ಸರಕಾರಿ ನೌಕರರಾಗಿ 2004ಕ್ಕೂ ಮೊದಲು ನೇಮಕಗೊಂಡಿರುವವರು, ತಮ್ಮ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು 1972ರಲ್ಲಿ ಜಾರಿಗೊಂಡಿರುವ ಕೇಂದ್ರ ನಾಗರಿಕ ಸೇವೆಗಳ ಪಿಂಚಣಿ ಯೋಜನೆಗೆ...

Read moreDetails

ಕಿವೀಸ್ ವಿರುದ್ಧದ ಟೆಸ್ಟ್ ಸರಣಿ: ಸಂಕಷ್ಟದಲ್ಲಿ ಭಾರತ

ನ್ಯೂಜಿಲೆಂಡ್ ನ ವೆಲ್ಲಿಂಗ್ಟನ್ ನಲ್ಲಿ ನಡೆಯುತ್ತಿರುವ ಕಿವೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. ಟಾಸ್ ಗೆದ್ದ ಕೇನ್ ವಿಲಿಯಮ್ಸನ್ ಭಾರತವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು. ಅದರಂತೆ ಕ್ರೀಸ್ ಗಿಳಿದ ಕೊಹ್ಲಿ ಪಡೆಗೆ ಕಿವೀಸ್ ಬೌಲರ್ ಗಳು...

Read moreDetails

ನಾಲಗೆ ಸಡಿಲ ಬಿಟ್ಟ ಪಾಕ್ ಪ್ರೇಮಿ ಅಮೂಲ್ಯ…

ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿದ್ದ ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಅಮೂಲ್ಯ ಲಿಯೋನಾ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾಳೆ. ಹಿಂದೂ-ಮುಸ್ಲಿಂ-ಸಿಖ್- ಈಸಾಯಿ ಫೆಡರೇಷನ್ ಬೆಂಗಳೂರು ಹಮ್ಮಿಕೊಂಡಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಸಮಾವೇಶದಲ್ಲಿ ಈ ವಿವಾದ ಸೃಷ್ಟಿಯಾಗಿದೆ. ಸಂಸದ...

Read moreDetails

ಶಿವ ಶಿವ ಎಂದರೆ ಭಯವಿಲ್ಲ…

ನಾಗೇಂದ್ರ ಹಾರಾಯ ತ್ರಿಲೋಚನಾಯ ಭಸ್ಮಾಂಗ ರಾಗಾಯ ಮಹೇಶ್ವರಾಯ ನಿತ್ಯಾಯ ಶುದ್ಧಾಯ ದಿಗಂಬರಾಯ ತಸ್ಮೈನ ಕಾರಾಯ ನಮಃ ಶಿವಾಯ ಶಿವ ಎಂದರೆ ಕೈಲಾಸದೊಡೆಯ, ಸ್ಮಶಾನವಾಸಿ, ಭಸ್ಮಧಾರಿ, ಹುಲಿಯ ಚರ್ಮವನ್ನು ಹೊದ್ದು‌ ನಾಗರಾಜನನ್ನೇ ಆಭರಣವಾಗಿ ಧರಿಸಿದವನು.‌ ಬಿಲ್ವಪ್ರಿಯ, ಮುಕ್ಕಣ್ಣ, ಶುದ್ಧ ಮನಸ್ಸಿನಿಂದ ಭಕ್ತರು ಕರೆದಾಗ...

Read moreDetails

ಮುಂದಿನ ತಿಂಗಳು ಎಲ್ ಪಿ ಜಿ ಬೆಲೆ ಇಳಿಕೆ…

ರಾಂಚಿ: ಮುಂದಿನ ತಿಂಗಳು ದೇಶದ ಜನರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಲಿದೆ. ಮಾರ್ಚ್ ತಿಂಗಳಿನಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆ ಕಡಿಮೆಯಾಗಲಿದೆ ಎಂಬ ಸುಳಿಯನ್ನು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ನೀಡಿದ್ದಾರೆ. ಜಾಖಂಡ್ ನಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಗಳ...

Read moreDetails

ಮೋದಿ-ಟ್ರಂಪ್ ರೋಡ್ ಶೋನಲ್ಲಿ ಪಾಲ್ಗೊಳ್ಳುವ ಜನರೆಷ್ಟು ಗೊತ್ತಾ?

ಅಹಮದಾಬಾದ್ ನಲ್ಲಿ ಫೆಬ್ರವರಿ 24 ರಂದು ನಡೆಯಲಿರುವ ಟ್ರಂಪ್ ಹಾಗೂ ಮೋದಿ ಅವರ ರೋಡ್ ಶೋನಲ್ಲಿ ಪಾಲ್ಗೊಳ್ಳುವ ಜನರ ಸಂಖ್ಯೆಯ ಬಗ್ಗೆ ದೇಶ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲೂ ಭಾರಿ ಚರ್ಚೆಗಳಾಗುತ್ತಿವೆ. ಈ ಮಧ್ಯೆ ಭಾರತಕ್ಕೆ ಆಗಮಿಸುತ್ತಿರುವ ಟ್ರಂಪ್ ಅವರೇ ಹೇಳಿದ ಪ್ರಕಾರ...

Read moreDetails

ಗುರಾಯಿಸಿದ್ದಕ್ಕೆ ಯುವಕರ ಮಾರಾಮಾರಿ…

ಹುಬ್ಬಳ್ಳಿ: ಗುರಾಯಿಸಿದ ಎಂಬ ಕ್ಷುಲ್ಲಕ ಕಾರಣಕ್ಕೆ ಹೋಟೆಲ್ ನಲ್ಲಿ ಯುವಕರ ಗುಂಪೊಂದು ಪರಸ್ಪರ ಬಡಿದಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹೋಟೆಲ್‌ನಲ್ಲಿ ಚಹಾ ಕುಡಿಯುತ್ತಿದ್ದ ರಾಘು ಎಂಬಾತನನ್ನು ಮಂಜುನಾಥ ಎಂಬುವನು ತಳಿಸಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಹಣದ ವಿಚಾರದಲ್ಲಿ ಹೊಡೆದಾಡಿರುವ ಶಂಕೆ...

Read moreDetails

ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್: ಚಿನ್ನ ಗೆದ್ದ ದಿವ್ಯಾ…

ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಹಿರಿಯ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ ಮೂರನೇ ದಿನವಾದ ಇಂದು ಭಾರತದ ದಿವ್ಯಾ ಕಕ್ರನ್ ಅವರು 68 ಕೆಜಿ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ದಿವ್ಯಾ 6-4 ಅಂತರದಿಂದ ಜಪಾನಿನ ಆಟಗಾರ್ತಿ ನರುಹಾ ಮಾಟ್ಸುಯುಕಿಯನ್ನು ಸೋಲಿಸುವ...

Read moreDetails
Page 1288 of 1307 1 1,287 1,288 1,289 1,307

FOLLOW ME

INSTAGRAM PHOTOS