Karnataka Assembly Election: ಭರ್ಜರಿ ಬೇಟೆ – ಜಪ್ತಿ ಮಾಡಿದ ಹಣ, ವಸ್ತು ಎಷ್ಟು ಗೊತ್ತಾ?
ಬೆಂಗಳೂರು : ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿದೆ. ಹೀಗಾಗಿ ನೀತಿ ಸಂಹಿತೆ ಜಾರಿಯಾಗಿದ್ದು, ಆದಾಯ ತೆರಿಗೆ ಇಲಾಖೆ , ಪೋಲಿಸ್ ಇಲಾಖೆ, ವಿಚಕ್ಷಣ ದಳ, ಸ್ಥಿರ ಕಣ್ಗಾವಲು ಸೇರಿದಂತೆ ಎಲ್ಲೆಡೆ ತಂಡಗಳು ಹದ್ದಿನ ಕಣ್ಣು ನೆಟ್ಟಿವೆ. ನೀತಿ ಸಂಹಿತೆ ಜಾರಿಯಾದ ದಿನದಿಂದ...
Read moreDetails









