ADVERTISEMENT
Kariyappa N

Kariyappa N

Kariyappa N
ಸೀನಿಯರ್ ಕಂಟೆಂಟ್ ಎಡಿಟರ್

ಸಂತಾನಹರಣ ಆಪರೇಷನ್ ಮಾಡಿಸಿಕೊಂಡ ಮಹಿಳೆಯರ ನರಳಾಟ, ಯಾದಗಿರಿ ಸರ್ಕಾರಿ ವೈದ್ಯರ ನಿರ್ಲಕ್ಷ್ಯ..?

ಯಾದಗಿರಿ: ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಮಹಿಳೆಯರನ್ನು ಬೆಡ್ ಮೇಲೆ ಮಲಗಿಸದೆ ನಿಷ್ಕಾಳಜಿ ತೋರಿರುವ ವೈದ್ಯರು, ಆಸ್ಪತ್ರೆಯ ಗೇಟ್, ಮೆಟ್ಟಿಲುಗಳ ಮೇಲೆ ಮಲಗಿ ಸಂಕಷ್ಟ ಎದುರಿಸುತ್ತಿದ್ದರೂ ನಿರ್ಲಕ್ಷ್ಯ ತೋರಿದ್ದಲ್ಲದೆ, ಆರೋಗ್ಯ ಇಲಾಖೆ ಸಿಬ್ಬಂದಿ ಕಣ್ಣೆತ್ತಿಯೂ ನೋಡಿಲ್ಲ. ಈ ಘಟನೆ ನಡೆದಿರುವುದು...

Read moreDetails

ನಾವು ನಾಯಿ ಜಾತಿಯವರು..! ಯತ್ನಾಳ್ ವಾಗ್ದಾಳಿ ಈಶ್ವರಪ್ಪ ವಿರುದ್ಧವೋ ? ವಿಜಯೇಂದ್ರ ವಿರುದ್ಧವೋ ?

ಬಳ್ಳಾರಿ: ನಾವು ನಾಯಿ ಜಾತಿಯವರು, ಹೇಗೆ ನಾಯಿ ಮನೆಯ ಊಟ ತಿಂದ ಮೇಲೆ ನಿಯತ್ತಿನಿಂದ ಇರ್ತದೋ ಹಾಗೆ ನಾವು, ಸಮಾಜಕ್ಕೆ ಒಳಿತಾಗಲಿ ಎಂದು ಹೋರಾಟ ಮಾಡುತ್ತಿದ್ದೇವೆ ಎನ್ನುವ ಮೂಲಕ ಸಚಿವ ಈಶ್ವರಪ್ಪ ಹಾಗೂ ಬಿಎಸ್‍ವೈ ಪುತ್ರ ವಿಜಯೇಂದ್ರ ವಿರುದ್ಧ ಬಿಜೆಪಿ ಶಾಸಕ...

Read moreDetails

ಅಕ್ರಮ ಗಣಿಗಾರಿಕೆಗೆ ಸಿಎಂ ಯಡಿಯೂರಪ್ಪ ಕುಮ್ಮಕ್ಕು: ರಾಜಾಹುಲಿ ವಿರುದ್ಧ ತೊಡೆತಟ್ಟಿದ ಟಗರು..!

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿದೆ. ಇದಕ್ಕೆ...

Read moreDetails

ಜತೆಗಿದ್ದವ್ರೆಲ್ಲಾ ಮಂತ್ರಿಯಾದ್ರು, ನನ್ನ ಕೈಬಿಟ್ರು: ಮಿತ್ರಮಂಡಳಿಗೆ ಕುಕ್ಕಿತಾ `ಹಳ್ಳಿಹಕ್ಕಿ’..!

ಬೆಂಗಳೂರು: ಸಚಿವರಾಗುವ ಕನಸು ಕಮರುತ್ತಿದ್ದಂತೆ ದಿನನಿತ್ಯ ತಮ್ಮ ಮಿತ್ರಮಂಡಳಿಯನ್ನೇ `ಹಳ್ಳಿಹಕ್ಕಿ' ಖ್ಯಾತಿಯ ಹೆಚ್.ವಿಶ್ವನಾಥ್ ಕುಕ್ಕಲು ಶುರುಮಾಡಿದ್ದಾರೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರ ಚಲಾಯಿಸುತ್ತಿರುವ ತಮ್ಮ ಮಿತ್ರಮಂಡಳಿಯ ಸದಸ್ಯರು ತಮ್ಮನ್ನು ಕಡೆಗಣನೆ ಮಾಡುತ್ತಿದ್ದಾರೆಂಬ ಅಳಲು ಹೆಚ್.ವಿಶ್ವನಾಥ್‍ರನ್ನು ಕಾಡಲು ಶುರು ಮಾಡಿದೆ. ಪಂಡಿತ್ ದೈವಜ್ಞ...

Read moreDetails

ಎಫ್‍ಡಿಎ ಪ್ರಶ್ನೆಪತ್ರಿಕೆ ಸೋರಿಕೆ; ಇಂದಿನ ಸ್ಪರ್ಧಾತ್ಮಕ ಪರೀಕ್ಷೆ ರದ್ದು ಮಾಡಿದ ಕೆಪಿಎಸ್‍ಸಿ

ಬೆಂಗಳೂರು: ಸರ್ಕಾರಿ ಉದ್ಯೋಗದ ಕನಸು ಹೊತ್ತು ವರ್ಷದಿಂದ ಪರೀಕ್ಷೆಗೆ ಸಿದ್ಧತೆ ಮಾಡಿದ್ದ ರಾಜ್ಯದ ಲಕ್ಷಾಂತರ ಅಭ್ಯರ್ಥಿಗಳ ಕನಸಿಗೆ ದುಷ್ಕಮಿಗಳು ತಣ್ಣೀರೆರಚಿದ್ದಾರೆ.  ಇಂದು ನಡೆಯಬೇಕಿದ್ದ ಎಫ್‍ಡಿಎ ಸ್ಪರ್ಧಾತ್ಮಕ ಪರೀಕ್ಷೆ(ಜನರಲ್ ನಾಲೆಡ್ಜ್) ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು ಲಕ್ಷಾಂತರ ಅಭ್ಯರ್ಥಿಗಳಿಗೆ ತೀವ್ರ ಆಘಾತ ಉಂಟುಮಾಡಿದೆ. ಪಂಡಿತ್...

Read moreDetails

ಪರೀಕ್ಷೆಗೆ ಮುನ್ನಾ ದಿನವೇ ಎಫ್‍ಡಿಎ ಪ್ರಶ್ನೆಪತ್ರಿಕೆ ಸೋರಿಕೆ; ನಾಳೆಯ ಪರೀಕ್ಷೆ ಕ್ಯಾನ್ಸಲ್ ಮಾಡಿದ ಕೆಪಿಎಸ್‍ಸಿ

                                6 ಆರೋಪಿಗಳನ್ನು ವಶಕ್ಕೆ ಪಡೆದ ಸಿಸಿಬಿ ಬೆಂಗಳೂರು: ಪಿಯುಸಿ ಪ್ರಶ್ನೆ ಪತ್ರಿಕೆಗಳ ಸೋರಿಕೆಯಿಂದ ಕುಖ್ಯಾತಿಯ ಅಪವಾದ ಹೊತ್ತಿರುವ ಕರ್ನಾಟಕದಲ್ಲಿ...

Read moreDetails

ಎಂಇಎಸ್ ನಿಷೇಧ ಆಗ್ಲೇಬೇಕು, ಇಲ್ಲಾಂದ್ರೆ ಕಚೇರಿಗೆ ನುಗ್ತೇವೆ: ರಾಜಾಹುಲಿಗೆ ವಾಟಾಳ್ ವಾರ್ನ್..!

ಬೆಳಗಾವಿ: ಮಹಾರಾಷ್ಟ್ರದ ಗಡಿಯನ್ನು ಹೊಂದಿರುವ ಬೆಳಗಾವಿಯನ್ನು ಕರ್ನಾಟಕ ಆಕ್ರಮಿತ ಪ್ರದೇಶ ಎಂದಿದ್ದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹಾಗೂ ಶಿವಸೇನೆ ಪುಂಡಾಟಿಕೆ ಕಡಿವಾಣ ಹಾಕಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಗಡುವು ನೀಡಿರುವ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್, ಇಲ್ಲವಾದ್ರೆ ಮುಖ್ಯಮಂತ್ರಿಗಳ...

Read moreDetails

ಹುಣಸೋಡು ಸ್ಫೋಟ ಸ್ಥಳ ಪರಿಶೀಲಿಸಿದ ಬಿಎಸ್‍ವೈ: ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ

ಶಿವಮೊಗ್ಗ: ಗುರುವಾರ ರಾತ್ರಿ ದುರ್ಘಟನೆ ಸಂಭವಿಸಿದ ಹುಣಸೋಡು ಕಲ್ಲು ಕ್ವಾರೆ ಪ್ರದೇಶಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಅಶೋಕ್ ನಾಯ್ಕ್, ಆಯನೂರು ಮಂಜುನಾಥ್ ಸಿಎಂಗೆ ಸಾಥ್ ನೀಡಿದರು. ನಂತರ...

Read moreDetails

ಅಕ್ರಮ ಗಣಿಗಾರಿಕೆ, ಅಧಿಕಾರಿಗಳ ನಡುವೆ ಅಕ್ರಮ ಸಂಬಂಧ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬಾಂಬ್..!

ಹುಬ್ಬಳ್ಳಿ: ಶಿವಮೊಗ್ಗದಲ್ಲಿ ಜಿಲೆಟಿನ್ ಸ್ಫೋಟ ಅತ್ಯಂತ ಘೋರವಾದದ್ದು, ಗಂಭೀರವಾದದ್ದು. ಅಕ್ರಮ ಗಣಿಗಾರಿಕೆ ಹಾಗೂ ಅಧಿಕಾರಿಗಳ ನಡುವೆ ಅಕ್ರಮ ಸಂಬಂಧ ಇದೆ ಎನ್ನುವ ಮೂಲಕ ಕೇಂದ್ರ ಕೇಂದ್ರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಪ್ರಹ್ಲಾದ್ ಜೋಶಿ ಹೊಸ ಬಾಂಬ್ ಸಿಡಿಸಿದ್ದಾರೆ....

Read moreDetails

ಬಿಜೆಪಿಯಲ್ಲಿ ಶುರುವಾಯ್ತಾ ರೆಸಾರ್ಟ್ ಪಾಲಿಟಿಕ್ಸ್ ? ಕಾಫಿನಾಡಿನ ರೆಸಾರ್ಟ್‍ನಲ್ಲಿ ಸಾಹುಕಾರನ ರಹಸ್ಯ ಸಭೆ..?

ಚಿಕ್ಕಮಗಳೂರು: ಸಚಿವ ಸಂಪುಟ ವಿಸ್ತರಣೆ ಬಂಡಾಯ ಹಾಗೂ ಖಾತೆ ಹಂಚಿಕೆ ಅಸಮಾಧಾನ ಇನ್ನೂ ತಣ್ಣಗಾಗದ ಹಿನ್ನೆಲೆಯಲ್ಲಿ ಗೋಕಾಕ್ ಸಾಹುಕಾರ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಚಿಕ್ಕಮಗಳೂರಿನ ರೆಸಾರ್ಟ್‍ನಲ್ಲಿ ರಹಸ್ಯ ಸಭೆ ನಡೆಸಲಾಗಿದೆ. ನಿನ್ನೆ ಸಂಜೆಯಿಂದ ಇಂದು ಮಧ್ಯಾಹ್ನವರೆಗೆ ಚಿಕ್ಕಮಗಳೂರಿನ ಸರಾಯ್ ರೆಸಾರ್ಟ್‍ನಲ್ಲಿ ರಹಸ್ಯ...

Read moreDetails
Page 10 of 88 1 9 10 11 88

FOLLOW ME

INSTAGRAM PHOTOS