ಬಳ್ಳಾರಿಗೆ ಬರಲಿಲ್ಲ ಸಿಂಧೂರಿ | ಪವನಕುಮಾರ್ ಮಲಪಾಟಿ ಡಿಸಿಯಾಗಿ ಅಧಿಕಾರ ಸ್ವೀಕಾರ..!
ಬಳ್ಳಾರಿ: ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಬರುತ್ತಾರೆ ಎಂದು ಜಿಲ್ಲೆಯ ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಒಂದು ವಾರದದಿಂದ ಹರಿದಾಡುತ್ತಿತ್ರು. ಜಿಲ್ಲೆಯ ಜನರೂ ಕೂಡ ರೋಹಿಣಿ ಸಿಂಧೂರಿ ಅವರೇ ಬಳ್ಳಾರಿಗೆ ಡಿಸಿ ಆಗಿ ಬರುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ರಾಜ್ಯ...
Read moreDetails









