ಆರ್ ಆರ್ ನಗರ ಕ್ಷೇತ್ರದಲ್ಲಿ ಮತ್ತೆ ಶುರುವಾಯ್ತಾ ಓಟರ್ ಐಡಿ ಮಾಫಿಯಾ..?
ಆರ್ ಆರ್ ನಗರ ಕ್ಷೇತ್ರದ ಉಪಕದನ ಸದ್ಯ ಹೈವೋಲ್ಟೇಜ್ ಕ್ಷೇತ್ರವಾಗಿದ್ದು, ಪ್ರತಿಷ್ಠೆಯ ಕಣವಾಗಿದೆ. ಕಾಂಗ್ರೆಸ್ ನಿಂದ ಡಿಕೆ ರವಿ ಪತ್ನಿ ಕುಸುಮ ಹಾಗೂ ಬಿಜೆಪಿಯಿಂದ ಮುನಿರತ್ನ ಅಖಾಡಕ್ಕೆ ಇಳಿದಿದ್ದಾರೆ. ಈಗಾಗಲೇ ಚುನಾವಣಾ ಕಣ ರಂಗೇರಿದ್ದು, ನವೆಂಬರ್ 3ರಂದು ಮತದಾನ ಕೂಡ ನಡೆಯಲಿದೆ....
Read moreDetails









