“ಕೆಜಿಎಫ್” ಶೂಟಿಂಗ್ ಅಖಾಡಕ್ಕೆ ಎಂಟ್ರಿ ಆಗ್ತಿದ್ದಾರೆ ‘ಅಧೀರ’ : ಸಂಜು ಬಾಬ ಹೇಳಿದ್ದೇನು..?
sanjay dutt ಇಡೀ ಭಾರತೀಯ ಸಿನಿಮಾರಂಗವೇ ಜಾತಕಪಕ್ಷಿಯಂತೆ ಕಾದುಕುಳಿತಿರುವ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಕಳೆದ ತಿಂಗಳಿನಿಂದ ಮತ್ತೆ ಆರಂಭವಾಗಿದೆ. ಆದ್ರೆ ಚಿತ್ರದಲ್ಲಿ ಕುತೂಹಲಕರಿ ಪಾತ್ರದಲ್ಲಿ ಅಧೀರನಾಗಿ ಮಿಂಚುತ್ತಿದ್ದ ಸಂಜು ಬಾಬ ಸದ್ಯ ಅನಾರೋಗ್ಯದಿಂದಾಗಿ ಬ್ರೇಕ್ ತೆಗೆದುಕೊಂಡಿದ್ರು. ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ...
Read moreDetails









