Praveen Nettaru : ಪೊಲೀಸರ ಕೈ ಸೇರಿದ ಘಟನೆಯ ಸಂದರ್ಭದ ಸಿಸಿಟಿವಿ ದೃಶ್ಯ
ಹಿಂದೂ ಕಾರ್ಯಕರ್ತ , ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಭೀಕರ ಹತ್ಯೆ ಪ್ರಕರಣ ಇಡೀ ದಕ್ಷಿಣ ಕನ್ನಡದಲ್ಲಿ ಆಕ್ರೋಶದ ಕಿಚ್ಚು ಹೆಚ್ಚಿಸಿದೆ.. ಹಿಂದೂ ಕಾರ್ಯಕರ್ತರು , ಬಿಜೆಪಿ ಕಾರ್ಯಕರ್ತರು ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧವೇ ಕೆಂಡ ಕಾರುತತ್ತಿದ್ದಾರೆ.. ಕರಾವಳಿ...
Read moreDetails






