Sandalwood : ‘ಈ ಗಾಳಿ ತಂಗಾಳಿ’ ಹಾಡನ್ನ ಬಿಡುಗಡೆ ಮಾಡಿ ‘ಕನ್ನೇರಿ’ ಚಿತ್ರತಂಡಕ್ಕೆ ಶುಭಕೋರಿದ ಶಾಸಕ ಸತೀಶ್ ಜಾರಕಿಹೊಳಿ
'ಈ ಗಾಳಿ ತಂಗಾಳಿ' ಹಾಡನ್ನ ಬಿಡುಗಡೆ ಮಾಡಿ 'ಕನ್ನೇರಿ' ಚಿತ್ರತಂಡಕ್ಕೆ ಶುಭಕೋರಿದ ಶಾಸಕ ಸತೀಶ್ ಜಾರಕಿಹೊಳಿ ನೀನಾಸಂ ಮಂಜು ನಿರ್ದೇಶನದಲ್ಲಿ ಮೂಡಿ ಬಂದಿರುವ ನೈಜ ಘಟನೆ ಆಧಾರಿತ ಮಹಿಳಾ ಪ್ರಧಾನ ಚಿತ್ರ ಕನ್ನೇರಿ ಮಾರ್ಚ್ 4ರಂದು ಬಿಡುಗಡೆಯಾಗಿ ಪ್ರೇಕ್ಷಕರೆದುರು ಬರಲು ರೆಡಿಯಾಗಿದೆ....
Read moreDetails








