ADVERTISEMENT
Namratha Rao

Namratha Rao

Namratha Rao
ಕಂಟೆಂಟ್ ಎಡಿಟರ್ -saakshatv.com

ಭಗವಾನ್ ಗೆ ಮಸಿ ಬಳಿದ ಪ್ರಕರಣ : ಬೇರೆ ಧರ್ಮದ ಬಗ್ಗೆ ಮಾತನಾಡಿದ್ದರೆ ಫೋಟೋಗೆ ಹಾರ ಹಾಕಿಸಿಕೊಳ್ಳುತ್ತಿದ್ರು – ಸಿಟಿ ರವಿ..!

ಭಗವಾನ್ ಗೆ ಮಸಿ ಬಳಿದ ಪ್ರಕರಣ : ಬೇರೆ ರ‍್ಮದ ಬಗ್ಗೆ ಮಾತನಾಡಿದ್ದರೆ ಫೋಟೋಗೆ ಹಾರ ಹಾಕಿಸಿಕೊಳ್ಳುತ್ತಿದ್ರು - ಸಿಟಿ ರವಿ..! ಸದಾ ಒಂದಲ್ಲಾ ಒಂದು ವಿವಾದ್ಮಕ ಹೇಳಿಕೆಗಳನ್ನ ನೀಡಿ ವಿವಾದವನ್ನ ಮೈಮೇಲೆ ಎಳೆದುಕೊಳ್ಳುವ ಪ್ರೊ. ಭಗವಾನ್ ಇತ್ತೀಚೆಗಷ್ಟೇ ಹಿಂದೂ ವಿರೋಧಿ...

Read moreDetails

ಗ್ರಾ.ಪಂ ಅಧ್ಯಕ್ಷೀಯ ಚುನಾವಣೆ ವೇಳೆ ಕೈ – ಕಮಲ ಕಾರ್ಯಕರ್ತರ ನಡುವೆ ಮಾರಾಮಾರಿ..!

ಗ್ರಾ.ಪಂ ಅಧ್ಯಕ್ಷೀಯ ಚುನಾವಣೆ ವೇಳೆ ಕೈ - ಕಮಲ ಕಾರ್ಯಕರ್ತರ ನಡುವೆ ಮಾರಾಮಾರಿ..! ಯಾದಗಿರಿ : ಯಾದಗಿರಿಯಲ್ಲಿ ಗ್ರಾಮಪಂಚಾಯತಿಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ 2ಕಡೆಗಳಿಂದ ಕಲ್ಲು ತೂರಾಟ ನಡೆದಿದ್ದು,...

Read moreDetails

ಬೆಂಗಳೂರಿಗೆ ಮೊದಲ ಮಹಿಳಾ ಗರುಡಾ ಕಮಾಂಡೋ ಬ್ಯಾಚ್ ..!

ಬೆಂಗಳೂರಿಗೆ ಮೊದಲ ಮಹಿಳಾ ಗರುಡಾ ಕಮಾಂಡೋ ಬ್ಯಾಚ್ ..! ಬಾಲಕರ ಗರುಡ ಪಡೆಗೆ ಸರಿಸಾಟಿಯಾಗಿ ಮಹಿಳಾ ಗರುಡ ಪಡೆ ತಯಾರಾಗಿದೆ. 16 ಬಾಲಕಿಯರ ಮಹಿಳಾ ಗರುಡ ಕಮಾಂಡೊ ಪಡೆ ಸಜ್ಜಾಗಿದೆ. ತಮ್ಮ ಕರ‍್ಯ ನರ‍್ವಹಿಸಲು ಉತ್ಸಾಹದಲ್ಲಿ 16 ಮಹಿಳಾ ಗರುಡಾ ಕಮಾಂಡೋ...

Read moreDetails

ಕೊಡಗು : ತಿಮ್ಮಯ್ಯ ವಾರ್ ಮ್ಯೂಸಿಯಂ ಲೋಕರ‍್ಪಣೆಗೆ ಸಿದ್ಧ..!

ಕೊಡಗು : ತಿಮ್ಮಯ್ಯ ವಾರ್ ಮ್ಯೂಸಿಯಂ ಲೋಕರ‍್ಪಣೆಗೆ ಸಿದ್ಧ..! ಕೊಡಗು ಜಿಲ್ಲೆ ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಮಡಿಕೇರಿಯಲ್ಲಿ ನರ‍್ಮಾಣವಾಗಿರುವ ಅಪ್ರತಿಮ ಸೇನಾನಿ ಜನರಲ್ ಕೆ.ಎಸ್. ತಿಮ್ಮಯ್ಯ ವಾರ್ ಮ್ಯೂಸಿಯಂ ಲೋಕರ‍್ಪಣೆಗೆ ಸಿದ್ಧವಾಗಿದೆ. ಅಂದಾಜು 5 ಕೋಟಿ ರೂ. ವೆಚ್ಚದಲ್ಲಿ ಮ್ಯೂಸಿಯಂ...

Read moreDetails

ಫೆಬ್ರವರಿ 7 ರಂದು ಕುರುಬ ಸಮುದಾಯದಿಂದ ಬೃಹತ್ ಸಮಾವೇಶ : ವಿಶ್ವನಾಥ್..!

ಫೆಬ್ರವರಿ 7 ರಂದು ಕುರುಬ ಸಮುದಾಯದಿಂದ ಬೃಹತ್ ಸಮಾವೇಶ : ವಿಶ್ವನಾಥ್..! ಎಸ್ ಟಿ ಮೀಸಲಾತಿಗೆ ಒತ್ತಾಯಿಸಿ ನಡೆದ ಕುರುಬರ ಪಾದಯಾತ್ರೆ ಯಶಸ್ವಿಯಾಗಿದೆ. ಬೇರೆ ಬೇರೆ ಸಮೂದಾಯದ ಸ್ವಾಮೀಜಿ ಗಳು ನಮ್ಮ ಹೋರಾಟ ಬೆಂಬಲಿಸಿದ್ದಾರೆ.. ಮುಸ್ಲಿಂ ಧರ್ಮದವರೂ ಪಾದಯಾತ್ರೆಗೆ ಸ್ವಾಗತ ಸಿಕ್ಕಿದೆ....

Read moreDetails

ಬಾಡಿಗೆ ಕೇಳಿದ್ದಕ್ಕೆ ಮನೆ ಮಾಲೀಕರ ಕತ್ತು ಸೀಳಿದ ಪಾಪಿಗಳು..!

ಬಾಡಿಗೆ ಕೇಳಿದ್ದಕ್ಕೆ ಮನೆ ಮಾಲೀಕರ ಕತ್ತು ಸೀಳಿದ ಪಾಪಿಗಳು..! ಬಾಡಿಗೆ ಕೆಳಿದ್ದಕ್ಕೆ ನಿವೃತ್ತ ಉಪ ತಹಶಿಲ್ದಾರ್ ರಾಜೇಶ್ವರಿ ಎಂಬುವವರನ್ನ ಬಾಡಿಗೆದಾರ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ವಿವಿ ಪುರಂ ಠಾಣಾ ವ್ಯಾಪ್ತಿ ಸರಸ್ವತಿ ಪುರಂ ನಲ್ಲಿ ನಡೆದಿದೆ. ಉಪ...

Read moreDetails

ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿಗೆ ಒತ್ತಾಯ : ಜಯಮೃತ್ಯುಂಜಯ ಶ್ರೀಗಳಿಂದ ಪಾದಯಾತ್ರೆ

ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿಗೆ ಒತ್ತಾಯ : ಜಯಮೃತ್ಯುಂಜಯ ಶ್ರೀಗಳಿಂದ ಪಾದಯಾತ್ರೆ ಚಿತ್ರದುರ್ಗ: ಪಂಚಮಸಾಲಿ ಸಮುದಾಯಕ್ಕೆ 2A ಒತ್ತಾಯಿಸಿ ಕೂಡಲ ಕೂಡಲ ಸಂಗಮದಿಂದ ಬೆಂಗಳೂರಿನ ವಿಧಾನಸೌಧವರೆಗೂ ಪಾದಯಾತ್ರೆ ನಡೆಸಲಾಗ್ತಿದ್ದು, ಜಯಮೃತ್ಯುಂಜಯ ಶ್ರೀಗಳು ನೇತೃತ್ವ ವಹಿಸಿದ್ದಾರೆ. 2A ಮೀಸಲಾತಿ ಕೊಡಿ ಇಲ್ಲ ಸಿಎಂ...

Read moreDetails

2A ಮೀಸಲಾತಿ ಕೊಡಿ ಇಲ್ಲ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ : ಜಯ ಮೃತ್ಯುಂಜಯ ಶ್ರೀಗಳು

2A ಮೀಸಲಾತಿ ಕೊಡಿ ಇಲ್ಲ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ : ಜಯ ಮೃತ್ಯುಂಜಯ ಶ್ರೀಗಳು ಚಿತ್ರದುರ್ಗ: 2A ಮೀಸಲಾತಿ ಕೊಡಿ ಇಲ್ಲ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ. ಅಮಿತ್ ಷಾ, ಮೋದಿ, ನಡ್ಡಾ ರಾಜ್ಯದ ಸಿಎಂ ಅಲ್ಲ. ರಾಜ್ಯದ ಸಿಎಂ...

Read moreDetails

ಶೀಘ್ರವೇ ದೇಶೀಯ ಪಾವತಿ ಸೇವೆ ಸ್ಥಗಿತಗೊಳಿಸಲಿದೆ ಪೇಪಾಲ್..! ಕಾರಣ..?

ಶೀಘ್ರವೇ ದೇಶೀಯ ಪಾವತಿ ಸೇವೆ ಸ್ಥಗಿತಗೊಳಿಸಲಿದೆ ಪೇಪಾಲ್..! ಕಾರಣ..? ನವದೆಹಲಿ: ಡಿಜಿಟಲ್ ಪಾವತಿ ಸೇವೆ ಪೂರೈಕೆದಾರ ಸಂಸ್ಥೆಯಾಗಿರುವ ಪೇ ಪಾಲ್ ಶೀಘ್ರದಲ್ಲೇ ತನ್ನ ದೇಶೀಯ ಪಾವತಿ ಸೇವೆಗಳನ್ನು ನಿಲ್ಲಿಸುವುದಾಗಿ ಘೋಷಣೆ ಮಾಡಿದೆ. ಕೆಲ ಬಲವಾದ ಮೂಲಗಳ ಪ್ರಕಾರ ಏಪ್ರಿಲ್ 1 ರಿಂದಲೇ...

Read moreDetails

‘ಛೀ’ನಾ ಪೈಶಾಚಿಕತೆ : ಮುಸ್ಲಿಂ ಮಹಿಳೆಯರ ಮೇಲೆ ಸೈನಿಕರಿಂದ ಅತ್ಯಾಚಾರ..!

‘ಛೀ’ನಾ ಪೈಶಾಚಿಕತೆ : ಮುಸ್ಲಿಂ ಮಹಿಳೆಯರ ಮೇಲೆ ಸೈನಿಕರಿಂದ ಅತ್ಯಾಚಾರ..! ಚೀನಾದ ಪೈಶಾಚಿಕತೆ ಬಗ್ಗೆ ಹೇಳಿದಷ್ಟು ಮುಗಿಯುವುದಿಲ್ಲ. ಅಂತಹ ಕ್ರೂರ ರಾಷ್ಟ್ರ ಅಂತಾನೆ ಹೇಳಬಹುದು. ಇದೀಗ ಕ್ರೂರತ್ವದ ಪರಮಾವಧಿಯನ್ನೇ ಮೀರಿ ರಾಕ್ಷಸರಂತೆ ಅಲ್ಲಿನ ಸೈನಿಕರು ವರ್ತಿಸುತ್ತಿರೋದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ವರದಿಗಳು ಪ್ರಕಟವಾಗಿವೆ....

Read moreDetails
Page 882 of 1014 1 881 882 883 1,014

FOLLOW ME

INSTAGRAM PHOTOS