ADVERTISEMENT
Namratha Rao

Namratha Rao

Namratha Rao
ಕಂಟೆಂಟ್ ಎಡಿಟರ್ -saakshatv.com

ಪ್ರತಿಭಟನೆಯಲ್ಲಿ ಭಾಗಿಯಾದ್ರೆ ಸಿಗಲ್ಲ ಸರ್ಕಾರಿ ಉದ್ಯೋಗ, ಜಾಲತಾಣದಲ್ಲಿ ಪೋಸ್ಟ್ ಹಾಕಿದ್ರೆ ಸಿಗಲ್ಲ ಪಾಸ್ ಪೋರ್ಟ್..!

ಪ್ರತಿಭಟನೆಯಲ್ಲಿ ಭಾಗಿಯಾದ್ರೆ ಸಿಗಲ್ಲ ಸರ್ಕಾರಿ ಉದ್ಯೋಗ, ಜಾಲತಾಣದಲ್ಲಿ ಪೋಸ್ಟ್ ಹಾಕಿದ್ರೆ ಸಿಗಲ್ಲ ಪಾಸ್ ಪೋರ್ಟ್..! ಬಿಹಾರ ಸರ್ಕಾರ ಇದೀಗ ವಿವಾದಾತ್ಮಕ ಆದೇಶವೊಂದನ್ನ ಹೊರೆಡಿಸಿದ್ದು, ತೀವ್ರ ವಿರೋಧ ವ್ಯಕ್ತವಾಗ್ತಿದೆ. ಹೌದು ಪ್ರತಿಭಟನೆಗಳು, ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾದವರಿಗೆ, ಜಾಲತಾಣಗಳಲ್ಲಿ ಪ್ರಚೋದಾತ್ಮಕ , ಪ್ರತಿಭಟನೆಗೆ ಸಂಬಂಧಿತ...

Read moreDetails

ರಾಜ್ಯ ರಾಜಧಾನಿಯಲ್ಲಿ ಬೀದಿ ನಾಯಿಗಳ ಹಾವಳಿ : ನಾಯಿಗಳ ದಾಳಿಗೆ 10 ಮಂದಿ ಗಂಭೀರ ಗಾಯ..!

ರಾಜ್ಯ ರಾಜಧಾನಿಯಲ್ಲಿ ಬೀದಿ ನಾಯಿಗಳ ಹಾವಳಿ : ನಾಯಿಗಳ ದಾಳಿಗೆ 10 ಮಂದಿ ಗಂಭೀರ ಗಾಯ..! ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗ್ತಾಯಿದೆ. ಬೀದಿನಾಯಿಗಳಿಂದ  ಈಗಾಗಲೇ ಅನೇಕರು ಗಾಯಗೊಂಡಿದ್ದು, ಅನೇಕರು ಪ್ರಾಣವನ್ನೇ ಕಳೆದುಕೊಂಡಿರುವ ಘಟನೆಗಳು...

Read moreDetails

ಸಾಕು ನಾಯಿಗೆ ಸೀಮಂತ ಮಾಡಿದ ಕುಟುಂಬ : ಫೋಟೋ ವೈರಲ್..!

ಸಾಕು ನಾಯಿಗೆ ಸೀಮಂತ ಮಾಡಿದ ಕುಟುಂಬ : ಫೋಟೋ ವೈರಲ್..! ಪ್ರಾಣಿಗಳ ಮೇಲಿನ ಪ್ರೀತಿಯ ಬಾಂಧವ್ಯದ ಕಥೆಗಳನ್ನ ಅನೇಕ ಬಾರಿ ಕೇಳಿರುತ್ತೇವೆ. ತಿಳಿದುಕೊಂಡಿರುತ್ತೇವೆ. ಅದ್ರಲ್ಲೂ ಸಾಕು ನಾಯಿಗಳು ಅಂತ ಬಂದಾಗ ನಾಯಿಗಳು, ಹಸುಗಳ ಮೇಲೆ ಕೊಂಚ ಪ್ರೀತಿ ಹೆಚ್ಚಾಗಿಯೇ ಇರುತ್ತೆ. ಅದರಂತೆ...

Read moreDetails

ಪಕ್ಷಿಗೆ ಗುಂಡಿಟ್ಟ ಸೆಕೆಂಡ್‌ಗಳಲ್ಲೇ ಅದರ ‘ಕರ್ಮ’ ಅನುಭವಿಸಿದ..!

ಪಕ್ಷಿಗೆ ಗುಂಡಿಟ್ಟ ಸೆಕೆಂಡ್‌ಗಳಲ್ಲೇ ಅದರ 'ಕರ್ಮ' ಅನುಭವಿಸಿದ..! ನೀವೇನ್ ಮಾಡ್ತಿರೋ ಅದು ನಿಮಗೆ ವಾಪಸ್ ಅದೇ ರೂಪದಲ್ಲಿ ಸಿಗುತ್ತೆ. ಕೆಟ್ಟದಾದ್ರು ಆಗಿರಬಹುದು ಒಳ್ಳೆದಾದ್ರು ಆಗಿರಬಹುದು. ಅಂದ್ರೆ ನೀವು ಒಳ್ಳೆಯದನ್ನ ಮಾಡಿದ್ರೆ ಒಳ್ಳೆಯದ್ದೇ ಆಗುತ್ತೆ. ಒಳ್ಲೆಯ ಫಲವೇ ಸಿಗುತ್ತೆ. ಕೆಟ್ಟದ್ದು ಮಾಡಿದ್ರೆ ಕೆಟ್ಟದ್ದೇ...

Read moreDetails

‘ಎಂ’ ಎಂದು ಮೋದಿ ಕಾಲೆಳೆಯಲು ಹೋಗಿ ಟ್ರೋಲ್ ಗೆ ಗುರಿಯಾಗಿದ್ದಾರೆ ರಾಹುಲ್ ಗಾಂಧಿ..!

'ಎಂ' ಎಂದು ಮೋದಿ ಕಾಲೆಳೆಯಲು ಹೋಗಿ ಟ್ರೋಲ್ ಗೆ ಗುರಿಯಾಗಿದ್ದಾರೆ ರಾಹುಲ್ ಗಾಂಧಿ..! ರಾಹುಲ್ ಗಾಂಧಿ ಟ್ರೋಲಿಗರ ಪಾಲಿನ ಆಹಾರವಾಗೋದು ಹೊಸ ವಿಚಾರವೇನಲ್ಲ. ಅವರು ಆಗಾಗ ಟ್ರೋಲಿಗರಿಂದ ಟ್ರೋಲ್ ಆಗ್ತಲೇ ಇರುತ್ತಾರೆ. ಅವರೇ ನೀಡೋ ಹೇಳಿಕೆಗಳಿಂದಲೇ ಅವರು ಟ್ರೋಲಾಗೋದು ಹೆಚ್ಚು. ಅದ್ರಂತೆ....

Read moreDetails

ವೈರಲ್ ಆಗಿದ್ದ ಫೋಟೋದ ಅಸಲಿಯತ್ತು ರಿಯಾಲಿಟಿ ಚೆಕ್ ನಲ್ಲಿ ಬಯಲು..!

ವೈರಲ್ ಆಗಿದ್ದ ಫೋಟೋದ ಅಸಲಿಯತ್ತು ರಿಯಾಲಿಟಿ ಚೆಕ್ ನಲ್ಲಿ ಬಯಲು..! ಇತ್ತೀಚೆಗಷ್ಟೇ ಟರ್ಕಿಯ ಗುಲೆಕ್ ಕೋಟೆಯಲ್ಲಿ ಜೋಡಿಯೊಂದು ಫೋಟೋಗಳನ್ನ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊAಡಿತ್ತು. ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಎಲ್ಲರೂ ಫೋಟೋ ನೋಡಿ ಹೌಹಾರಿದ್ರು. ಈ ಫೋಟೋ ನೆಟ್ಟಿಗರ...

Read moreDetails

ಏ.1ರಿಂದ ಸೀಮೆಎಣ್ಣೆ ಸಬ್ಸಿಡಿ ರದ್ದು..! ಕೇಂದ್ರ ಸರ್ಕಾರದ ಆದೇಶ..!

ಏ.1ರಿಂದ ಸೀಮೆಎಣ್ಣೆ ಸಬ್ಸಿಡಿ ರದ್ದು..! ಕೇಂದ್ರ ಸರ್ಕಾರದ ಆದೇಶ..! ಫೆಬ್ರುವರಿ 1ರಂದು ಸಂಸತ್ತಿನಲ್ಲಿ ಮಂಡಿಸಲಾದ ಬಜೆಟ್ ದಾಖಲೆಗಳ ಪ್ರಕಾರ, ಏಪ್ರಿಲ್ನಿಂದ ಪ್ರಾರಂಭವಾಗುವ ಹಣಕಾಸು ರ‍್ಷದಲ್ಲಿ ಸೀಮೆಎಣ್ಣೆಗೆ ಸಬ್ಸಿಡಿ ಪಾವತಿಸಲು ಅವಕಾಶ ನೀಡೋದಿಲ್ಲ ಎಂದಿದೆ. ಅದ್ರಂತೆ, ಮರ‍್ಚ್ 31ಕ್ಕೆ ಮುಕ್ತಾಯವಾಗಲಿರುವ ಪ್ರಸಕ್ತ ಹಣಕಾಸು...

Read moreDetails

31 ಲಕ್ಷ ರೂ. ಖರ್ಚು ಮಾಡಿ ಪತ್ನಿಯನ್ನ ಕೆನಡಾಗೆ ಕಳುಹಿಸಿದವನ ಪರಿಸ್ಥಿತಿ ಏನಾಯ್ತು ನೋಡಿ..!

31 ಲಕ್ಷ ರೂ. ಖರ್ಚು ಮಾಡಿ ಪತ್ನಿಯನ್ನ ಕೆನಡಾಗೆ ಕಳುಹಿಸಿದವನ ಪರಿಸ್ಥಿತಿ ಏನಾಯ್ತು ನೋಡಿ..! ಇತ್ತೀಚೆಗಷ್ಟೇ ವ್ಯಕ್ತಿಯೋರ್ವ ಯುವತಿಯೊಬ್ಬಳನ್ನ ವಿವಾಹವಾಗಿದ್ದ. ಮದುವೆಗೂ ಮುಂಚೆ ಪತ್ನಿಯನ್ನ ಓದಲು ಕೆನಡಾಗೆ ಕಳುಹಿಸುವುದು ಮತ್ತೆ ಅದರ ಸಂಪೂರ್ಣ ಖರ್ಚು ನೋಡಿಕೊಳ್ಳೋದಾಗಿ ಒಪ್ಪಿಕೊಂಡಿದ್ದ. ಹೀಗೆ ಮಾತುಕತೆ ಮುಗಿದು...

Read moreDetails

ಈತ ವೈದ್ಯ ಅಲ್ಲ ನಂ. 1 ಫ್ರಾಡ್ : ನಕಲಿ ವೈದ್ಯನ ನಂಬಿ ಮೋಸಹೋದವರೆಷ್ಟು ಮಂದಿ..! 

ಈತ ವೈದ್ಯ ಅಲ್ಲ ನಂ. 1 ಫ್ರಾಡ್ : ನಕಲಿ ವೈದ್ಯನ ನಂಬಿ ಮೋಸಹೋದವರೆಷ್ಟು ಮಂದಿ..! ಈತ ವೈದ್ಯ ಅಲ್ಲ. ವೈದ್ಯನ ರೀತಿ ನಾಟಕವಾಡುತ್ತಾ ರೋಗಿಗಳ ಜೀವನದ ಜೊತೆ ಆಟವಾಡ್ತಿದ್ದ ನಂಬರ್ 1 ಫ್ರಾಡ್. ಹೌದು 10 ರ‍್ಷಗಳ ಕಾಲ ಈತ...

Read moreDetails

ಮಹಿಳೆಯರು ಬಟ್ಟೆ ಬದಲಾಯಿಸುತ್ತಿದ್ದದ್ದನ್ನ ಕದ್ದು ನೋಡ್ತಿದ್ದವ 10 ಅಡಿಯಿಂದ ಮಹಿಳೆಯ ಮೇಲೆಯೇ ಬಿದ್ದ..!

ಮಹಿಳೆಯರು ಬಟ್ಟೆ ಬದಲಾಯಿಸುತ್ತಿದ್ದದ್ದನ್ನ ಕದ್ದು ನೋಡ್ತಿದ್ದವ 10 ಅಡಿಯಿಂದ ಮಹಿಳೆಯ ಮೇಲೆಯೇ ಬಿದ್ದ..! ಟ್ರಯಲ್ ರೂಂಗಳಲ್ಲಿ ಬಟ್ಟೆ ಬದಲಾಯಿಸೋ ಮುನ್ನ ಕ್ಯಾಮೆರಾಗಳು ಇವೆಯಾ ಅಂತ ಚೆಕ್ ಮಾಡೋದು ತುಂಬಾನೆ ಮುಖ್ಯ. ಆದ್ರೆ ಇಲ್ಲಿ ಕ್ಯಾಮೆರಾ ಅಲ್ಲ ಖುದ್ದು ವ್ಯಕ್ತಿಯೋರ್ವ ಕಳ್ಳಬೆಕ್ಕಿನಂತೆ ಜಿಮ್...

Read moreDetails
Page 886 of 1014 1 885 886 887 1,014

FOLLOW ME

INSTAGRAM PHOTOS