ಟ್ರಂಪ್ ಬೆಂಬಲಿಗರ ದಾಂಧಲೆ : ಘಟನೆ ಖಂಡಿಸಿದ ಮೋದಿ, ಒಬಾಮಾ, ಬಿಡೆನ್, ಗೂಗಲ್..!
ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡೆನ್ ವಿರುದ್ಧ ಹೀನಾಯವಾಗಿ ಸೋಲನುಭವಿಸಿರುವ ಡೊನಾಲ್ಡ್ ಟ್ರಂಪ್ ಅವರು ಆರಂಭದಿಂದಲೂ ಸೋಲೊಪ್ಪಿಕೊಳ್ಳೊಲು ತಯಾರಿಲ್ಲ. ಅಧಿಕಾರ ಉಳಿಸಿಕೊಳ್ಳಲು ಇದ್ದ ಬದ್ದ ಪ್ರಯತ್ನಗಳನ್ನೆಲ್ಲಾ ಮಾಡಿ ಕೊನೆಗೆ ನ್ಯಾಯಾಲಯದಲ್ಲೂ ಸೋಲು ಕಂಡರು. ಇದೀಗ ಮತ್ತೊಂದು ಪ್ರಯತ್ನ ಮಾಡಿ ಇಡೀ ವಿಶ್ವದ...
Read moreDetails








