‘ನರಕ’ದಲ್ಲಿ ಚಿತ್ರಹಿಂಸೆ ಅನುಭವಿಸುತ್ತಿದ್ದ ಯುವತಿ ಬಾಳಿಗೆ ಬೆಳಕಾದವರು ಈ ಮೂವರು..!
'ನರಕ'ದಲ್ಲಿ ಚಿತ್ರಹಿಂಸೆ ಅನುಭವಿಸುತ್ತಿದ್ದ ಯುವತಿ ಬಾಳಿಗೆ ಬೆಳಕಾದವರು ಈ ಮೂವರು..! ನಿತ್ಯ ನರಕರದಲ್ಲಿ ಜೀವನ ಸಾಗಿಸುತ್ತಿದ್ದ ಯುವತಿಗೆ ಇದೀಗ ಮರುಜೀವ ಸಿಕ್ಕಂತಾಗಿದೆ. ತಂದೆ ತೀರಿಕೊಂಡಾಗಿನಿಂದಲೂ ಮಲತಂದೆ ತಾಯಿಯಿಂದ ಚಿತ್ರಹಿಂಸೆ ಅನುಭವಿಸುತ್ತಿದ್ದ ಈ ಯುವತಿ ಪಾಲಿಗೆ ಬೆಳಕಾದ ಮೂವರಿಗೆ ನಮ್ಮ ಸಲಾಂ. ಯಾಕಂದ್ರೆ...
Read moreDetails









