‘ಅಶ್ಲೀಲತೆ’ ಪ್ರದರ್ಶನ: ಮಾದಕ ನಟಿ ಪೂನಂ ಪಾಂಡೆ ಬಂಧನ
poonam ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದ ಕಾಂಟ್ರವರ್ಸಿ ಕ್ವೀನ್ ನಟಿ ಪೂನಂ ಪಾಂಡೆಯನ್ನ ಅರೆಸ್ಟ್ ಮಾಡಲಾಗಿದೆ. ಗೋವಾ ಪೊಲೀಸರು ಮಾಡೆಲ್ ಪೂನಂ ಪಾಂಡೆ ಅವರನ್ನು ಬಂಧಿಸಿದ್ದಾರೆ. ಗೋವಾದ ಅಗುವಾಡಾದಲ್ಲಿರುವ ರೆಸಾರ್ಟ್ನಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಗೋವಾದ ಕಾನಕೋಣದ ಚಾಪೋಲಿ ಡ್ಯಾಮ್...
Read moreDetails









