ಭಾರತಕ್ಕೆ ಮತ್ತೊಂದು ಹಂತದ “ರಣಬೇಟೆಗಾರ ಫೈಟರ್ ಜೆಟ್ ಗಳ” ಆಗಮನ..!
Raphel ಭಾರತದ ವಾಯುನೆಲೆಗೆ ಹೆಮ್ಮೆಯ ರಫೇಲ್ ಯುದ್ಧ ವಿಮಾನಗಳು ನವೆಂಬರ್ 4 ಕ್ಕೆ ಬಂದು ಲ್ಯಾಂಡ್ ಆಗಲಿವೆ. ಒಟ್ಟು 3 ರಫೇಲ್ ವಿಮಾನ ಬರಲಿದೆ. ಇದರಿಂದಾಗಿ ಭಾರತದ ವಾಯುಸೇನೆಗೆ ಮತ್ತಷ್ಟು ಆನೆ ಬಲ ಬಂದಂತಾಗಿದ್ದು, ಭಾರತದ ವೈರಿ ರಾಷ್ಟ್ರಗಳಾದ ಚೀನಾ ಹಾಗೂ...
Read moreDetails









