ಇನ್ನೆರಡು ತಿಂಗಳಲ್ಲಿ ಕುಮಾರಸ್ವಾಮಿ ಮತ್ತೆ ಕಣ್ಣೀರು ಹಾಕುವುದು ಖಚಿತ: ನಾನು ಅಸ್ಪೃಶ್ಯ ಎಂದು ಅವರು ಮುಟ್ಟಲ್ಲ, ಕಾನೂನು ಪ್ರಕಾರ ನಾವೇ ಅವರನ್ನು ಮುಟ್ಟುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಗುಡುಗು
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನಡುವಿನ ವಾಕ್ಸಮರ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದ್ದು, ಇದೀಗ ವೈಯಕ್ತಿಕ ಹಾಗೂ ಕಾನೂನಾತ್ಮಕ ಸಂಘರ್ಷದ ಸ್ವರೂಪ ಪಡೆದುಕೊಂಡಿದೆ. ಕುಮಾರಸ್ವಾಮಿ ಅವರ ಇತ್ತೀಚಿನ ಸವಾಲುಗಳಿಗೆ ಅತ್ಯಂತ...
Read moreDetails









