ನವರಾತ್ರಿ 4ನೇ ದಿನ: ಕೂಷ್ಮಾಂಡ ದೇವಿಯ ಆರಾಧನೆ – ಪೂಜೆ ವಿಧಾನ, ಮಂತ್ರ ಮಹತ್ವ, ಕಥೆ, ಪ್ರಯೋಜನ
ಶಾರದೀಯ ನವರಾತ್ರಿಯ (Navaratri) ಪ್ರತಿ ದಿನವೂ ವಿಭಿನ್ನವಾಗಿದೆ ಮತ್ತು ಈ ದಿನಗಳಲ್ಲಿ ತಾಯಿಯ ವಿವಿಧ ರೂಪಗಳನ್ನು ಗೌರವದಿಂದ ಪೂಜಿಸಲಾಗುತ್ತದೆ. ಮಾತೆ ದುರ್ಗೆಯ ವಿವಿಧ ರೂಪಗಳಿಗೆ ವಿಭಿನ್ನ ಹಿನ್ನೆಲೆಯಿದೆ. ಈ ಕಾರಣಕ್ಕಾಗಿಯೇ ಪೂಜೆಯ ಸಮಯದಲ್ಲಿ ಕೆಲವು ವಿಶೇಷ ನಿಯಮಗಳನ್ನು ಅನುಸರಿಸಲು ಸಲಹೆ ನೀಡಲಾಗುತ್ತದೆ....
Read more









