ದೇಶದ ಮೂರು ಜಿಲ್ಲೆಗಳಲ್ಲಿ ಮಾತ್ರ ಉಳಿದ ನಕ್ಸಲಿಸಂ: ಕೇಂದ್ರ ಸರ್ಕಾರ
ದೆಹಲಿ, ಅ.15: ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆಯನ್ನು ಆರು ಜಿಲ್ಲೆಗಳಿಂದ ಮೂರಕ್ಕೆ ಇಳಿಸಲಾಗಿದ್ದು, ಇದು ನಕ್ಸಲ್ (Naxal) ಮುಕ್ತ ಭಾರತ ನಿರ್ಮಾಣದತ್ತ ಕೇಂದ್ರ ಸರ್ಕಾರ (Central Government) ತೆಗೆದುಕೊಂಡಿರುವ ಮಹತ್ತರ ಹೆಜ್ಜೆಯಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಪ್ರಸ್ತುತ, ಛತ್ತೀಸ್‌ಗಢ ರಾಜ್ಯದ...
Read moreDetails









