ADVERTISEMENT
Wednesday, December 17, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Crime

‘ನನ್ನ ಗಂಡನನ್ನ ಕರೆದು ಬುದ್ಧಿ ಹೇಳಿ’ : ಠಾಣೆ ಮೆಟ್ಟಿಲೇರಿದ ಚೈತ್ರಾ ಕೊಟೂರು

admin by admin
April 13, 2021
in Crime, Newsbeat, ಅಪರಾಧ
chaithra kotturu
Share on FacebookShare on TwitterShare on WhatsappShare on Telegram

‘ನನ್ನ ಗಂಡನನ್ನ ಕರೆದು ಬುದ್ಧಿ ಹೇಳಿ’ : ಠಾಣೆ ಮೆಟ್ಟಿಲೇರಿದ ಚೈತ್ರಾ ಕೊಟೂರು

ಬೆಂಗಳೂರು : ನನ್ನ ಗಂಡನನ್ನು ಕರೆದು ಬುದ್ಧಿ ಹೇಳಿ ಎಂದು ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟೊರು ತನ್ನ ಗಂಡನ ವಿರುದ್ಧ ದೂರು ನೀಡಿದ್ದಾರೆ.

Related posts

ಸೋನಿಯಾ–ರಾಹುಲ್‌ಗೆ ಬಿಗ್ ರಿಲೀಫ್: ED ಆರೋಪಪಟ್ಟಿ ಪರಿಗಣನೆಗೆ ನ್ಯಾಯಾಲಯ ನಿರಾಕರಣೆ

ಸೋನಿಯಾ–ರಾಹುಲ್‌ಗೆ ಬಿಗ್ ರಿಲೀಫ್: ED ಆರೋಪಪಟ್ಟಿ ಪರಿಗಣನೆಗೆ ನ್ಯಾಯಾಲಯ ನಿರಾಕರಣೆ

December 17, 2025
IPL ಹರಾಜು ವಿದೇಶದಲ್ಲೇ ಏಕೆ? – BCCIಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ

IPL ಹರಾಜು ವಿದೇಶದಲ್ಲೇ ಏಕೆ? – BCCIಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ

December 17, 2025

ನಗರದ ಬಸವನಗುಡಿ ಮಹಿಳಾ ಠಾಣೆಗೆ ದೂರು ಚೈತ್ರಾ ಕೊಟೊರು ದೂರು ನೀಡಿದ್ದಾರೆ.

ಚೈತ್ರಾ ಕೊಟೊರು ಅವರು ಇತ್ತೀಚೆಗೆ ನಾಗರ್ಜುನ್ ಎಂಬುವವರನ್ನ ಸರಳವಾಗಿ ವಿವಾಹವಾಗಿದ್ದರು.

chaithra kotturu

ಇದಾದ ಬಳಿಕ ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿತ್ತು. ನಾಗರ್ಜುನ್ ಅವರು ಚೈತ್ರಅವರನ್ನ ಬಿಟ್ಟೋಗಿದ್ದರು. ಇತ್ತ ಚೈತ್ರಾ ಆತ್ಮಹತ್ಯೆಗೆ ಯತ್ನಿಸಿದ್ದರು.

ಇದೀಗ ತನ್ನ ಗಂಡನನ್ನ ಕರೆಸಿ ಬುದ್ದಿವಾದ ಹೇಳುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ದೂರಿನಲ್ಲಿ ತನ್ನನ್ನ ಲೈಂಗಿಕವಾಗಿ ಬಳಸಿಕೊಂಡು, ಮದುವೆಯಾಗಿ ವಂಚನೆ ಮಾಡಿರೋ ಆರೋಪ ಮಾಡಿದ್ದಾರೆ.

lock

Tags: BIGG Bosschaithra kotturupolice
ShareTweetSendShare
Join us on:

Related Posts

ಸೋನಿಯಾ–ರಾಹುಲ್‌ಗೆ ಬಿಗ್ ರಿಲೀಫ್: ED ಆರೋಪಪಟ್ಟಿ ಪರಿಗಣನೆಗೆ ನ್ಯಾಯಾಲಯ ನಿರಾಕರಣೆ

ಸೋನಿಯಾ–ರಾಹುಲ್‌ಗೆ ಬಿಗ್ ರಿಲೀಫ್: ED ಆರೋಪಪಟ್ಟಿ ಪರಿಗಣನೆಗೆ ನ್ಯಾಯಾಲಯ ನಿರಾಕರಣೆ

by Shwetha
December 17, 2025
0

ದೆಹಲಿಯ ರೌಸ್ ಅವೆನ್ಯೂ ವಿಶೇಷ ನ್ಯಾಯಾಲಯದಿಂದ ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಮಹತ್ವದ ರಿಲೀಫ್ ಲಭಿಸಿದೆ. ಜಾರಿ ನಿರ್ದೇಶನಾಲಯ (ED) ಸಲ್ಲಿಸಿದ್ದ...

IPL ಹರಾಜು ವಿದೇಶದಲ್ಲೇ ಏಕೆ? – BCCIಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ

IPL ಹರಾಜು ವಿದೇಶದಲ್ಲೇ ಏಕೆ? – BCCIಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ

by Shwetha
December 17, 2025
0

ಐಪಿಎಲ್ (IPL) ಆಟಗಾರರ ಹರಾಜು ಕಾರ್ಯಕ್ರಮವನ್ನು ಭಾರತದಲ್ಲಿ ನಡೆಸದೆ ವಿದೇಶದಲ್ಲೇ ಆಯೋಜಿಸಿರುವುದರ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ...

ಇದು ಸಕ್ಕರೆಗಿಂತ 3 ಪಟ್ಟು ಅಪಾಯಕಾರಿ! ವೈದ್ಯರ ಗಂಭೀರ ಎಚ್ಚರಿಕೆ

ಇದು ಸಕ್ಕರೆಗಿಂತ 3 ಪಟ್ಟು ಅಪಾಯಕಾರಿ! ವೈದ್ಯರ ಗಂಭೀರ ಎಚ್ಚರಿಕೆ

by Shwetha
December 17, 2025
0

ಆಧುನಿಕ ಆಹಾರ ಪದ್ಧತಿಯಲ್ಲಿ ಹೆಚ್ಚಾಗಿ ಬಳಸಲಾಗುತ್ತಿರುವ ‘ಮಾಲ್ಟೋಡೆಕ್ಸ್‌ಟ್ರಿನ್’ (Maltodextrin) ಎಂಬ ಸಂಸ್ಕರಣಾ ಅಂಶವು ಸಕ್ಕರೆಗಿಂತಲೂ ಮೂರು ಪಟ್ಟು ಹೆಚ್ಚು ಅಪಾಯಕಾರಿ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಆಹಾರವನ್ನು...

ಸೋತರೂ ಸುಮ್ಮನಿರಲಿಲ್ಲ: ಮತ ಹಾಕದವರಿಂದ ಕೊಟ್ಟ ಕಾಸು ವಾಪಸ್‌ ಕಿತ್ತುಕೊಂಡ ಭೂಪ! ತೆಲಂಗಾಣದಲ್ಲಿ ದೇವರ ಫೋಟೋ ಹಿಡಿದು ಹೈಡ್ರಾಮಾ

ಸೋತರೂ ಸುಮ್ಮನಿರಲಿಲ್ಲ: ಮತ ಹಾಕದವರಿಂದ ಕೊಟ್ಟ ಕಾಸು ವಾಪಸ್‌ ಕಿತ್ತುಕೊಂಡ ಭೂಪ! ತೆಲಂಗಾಣದಲ್ಲಿ ದೇವರ ಫೋಟೋ ಹಿಡಿದು ಹೈಡ್ರಾಮಾ

by Shwetha
December 17, 2025
0

ಹೈದರಾಬಾದ್: ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಮತದಾರರಿಗೆ ಕದ್ದುಮುಚ್ಚಿ ಹಣ, ಮದ್ಯ ಹಾಗೂ ಉಡುಗೊರೆ ಹಂಚುವುದು ಗುಟ್ಟಾಗೇನೂ ಉಳಿದಿಲ್ಲ. ಚುನಾವಣೆ ಮುಗಿದ ನಂತರ...

ಮಹಾತ್ಮಾ ಗಾಂಧಿ ನನ್ನ ಕುಟುಂಬಸ್ಥರಲ್ಲ ಇಡೀ ದೇಶದ ಆಸ್ತಿ ಜಿ ರಾಮ್ ಜಿ ಮಸೂದೆ ವಿರುದ್ಧ ಸಂಸತ್ತಿನಲ್ಲಿ ಪ್ರಿಯಾಂಕಾ ಗಾಂಧಿ ರಣಕಹಳೆ

ಮಹಾತ್ಮಾ ಗಾಂಧಿ ನನ್ನ ಕುಟುಂಬಸ್ಥರಲ್ಲ ಇಡೀ ದೇಶದ ಆಸ್ತಿ ಜಿ ರಾಮ್ ಜಿ ಮಸೂದೆ ವಿರುದ್ಧ ಸಂಸತ್ತಿನಲ್ಲಿ ಪ್ರಿಯಾಂಕಾ ಗಾಂಧಿ ರಣಕಹಳೆ

by Shwetha
December 17, 2025
0

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಂಡಿಸಿರುವ ಹೊಸ ವಿಬಿ ಜಿ ರಾಮ್ ಜಿ (VB-G RAM G) ಮಸೂದೆಯು...

Load More

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram