BIGGBOSS 8 : 6 ಜನರ ಪೈಕಿ ಎಲಿಮಿನೇಟ್ ಆಗೋದ್ಯಾರು..? ಫೈನಲ್ ಪ್ರವೇಶ ಮಾಡು ಐವರು ಯಾರು..?
ಬಿಗ್ ಬಾಸ್ ಫೈನಲ್ ಹತ್ರವಾಗ್ತಿದೆ.. ಗ್ರ‍್ಯಾಂಡ್ ಫಿನಾಲೆಗೆ ಅಬ್ಬಬ್ಬಾ ಅಂದ್ರೂ ಈ ವಾರ ಬಾಕಿ ಇದೆ.. ಫೈನಲ್ಸ್ ಹತ್ರ ಆಗ್ತಿದ್ದಂತೆ ಸ್ರ‍್ಧಿಗಗಳಲ್ಲಿ ಟೆನ್ಷನ್ ಕೂಡ ಹೆಚ್ಚಾಗಿದೆ.. ಇನ್ನೂ ಆರಂಭದಿಂದಲೂ ಒಬ್ಬಬ್ಬರೂ ಒಂದೊಂದು ರೀತಿಯಾದ ವ್ಯಕ್ತಿತ್ವಗಳಿಂದ ಗುರುತಿಸಿಕೊಂಡಿದ್ದಾರೆ. ಕೆಲವರು ಒಳಗೊಂದು ಹೊರಗೊಂದು ಅನ್ನೋ ರೀತಿ ಇದ್ರೆ , ಇನ್ನೂ ಕೆಲವರು ನೇರ ನಡೆನುಡಿಯಿಂದ ಗುರುತಿಸಿಕೊಂಡಿದ್ದಾರೆ.. ಇನ್ನೂ ಫೈನಲ್ಸ್ ಹತ್ರ ಆಗ್ತಿದ್ದಂತೆ ಬಿಗ್ ಬಾಸ್ ಹೊಸ ಹೊಸ ಟ್ವಿಸ್ಟ್ ಗಳನ್ನ ಕೊಡುತ್ತಾ , ವಿಶೇಷ ಗಿಫ್ಟ್ ನೀಡ್ತಿದೆ. ಇನ್ನೇನು ಈ ವಾರ ಮುಗಿಯುತ್ತಿದ್ದಂತೆ ಗ್ರ‍್ಯಾಂ ಡ್ ಫಿನಾಲೆ ಇರೋದ್ರಿಂದ ಸ್ರ‍್ಧಿಗಳಿಗೆ ಸಾಕಷ್ಟು ವಿಶೇಷ ಗಿಫ್ಟ್ಗಳನ್ನ ನೀಡುತ್ತಾ ಅವರನ್ನ ಖುಷಿ ಪಡಿಸಲಾಗ್ತಿದೆ..
ಇನ್ನು ಫೈನಲ್ಗೆ ಆರು ದಿನ ಇರುವಂತೆ ಮನೆ ಸ್ಪರ್ಧಿಗಳಿಗೆ ಭಯ ಶುರುವಾಗಿದೆ.. ಯಾರು ಆಚೆ ಹೋಗ್ತಾರೆ ಅನ್ನೋ ಟಟೆನ್ಷನ್ ಇದೆ.. ಹೊರರಗಡೆ ಪ್ರೇಕ್ಷಕರು ಯಾರು ಮನೆಯಿಂದ ಹೊರ ನಡಡೆಯುತ್ತಾರೆಂಬ ಲೆಕ್ಕಾಚಾರಗಳನ್ನ ಹಾಕುತ್ತಿದ್ದಾರೆ.. ಇನ್ನೂ ಮನೆಯಲ್ಲಿ 6 ಮಂದಿ ಉಳಿದುಕೊಂಡಿದ್ದಾರೆ.. ಅರವಿಂದ್ , ದಿವ್ಯಾ ಉರುಡುಗ , ದಿವ್ಯಾ ಸುರೇಶ್ , ಪ್ರಶಾಂತ್ ಸಂಬರಗಿ , ವೈಷ್ಣವಿ ಗೌಡ, ಮಂಜು ಪಾವಗಡ.. ಇವರ ಪೈಕಿ ಕೇವಲ ಐವರು ಮಾತ್ರ ಫೈನಲ್ಸ್ ಪ್ರವೇಶ ಮಾಡ್ತಾರೆ ಉಳಿದವರು ಇದೇ ವಾರದ ಮಧ್ಯದಲ್ಲಿ ಪ್ರತಿ ಸೀಸಸನ್ ನಂತೆ ಎಲಿಮಿನೇಟ್ ಆಗಬಹುದು.
ಹಾಗಾದ್ರೆ ಯಾರು ಎಲಿಮಿನೇಟ್ ಆಗಬಹುದು..?
ವೈಷ್ಣವಿ ಹೊರಬರಬಹುದು..!
ಉಳಿದಿರುವ 6 ಸ್ಪರ್ಧಿಗಳು ಸಹ ಸಿಕ್ಕಾಪಟ್ಟೆ ಟಫ್ ಕಾಂಪಿಟೇರ‍್ಸ್ ಆಗಿದ್ದಾರೆ. ಅರವಿಂದ್ ಅಥವ ಮುಂಜು ಇವರಿಬ್ಬರಲ್ಲಿ ಒಬ್ಬರು ವಿನ್ನರ್ ಮತ್ತೊಬ್ಬರು ರನ್ನರ್ ಅಪ್ ಆಗೋದ್ರಲ್ಲಿ ನೋ ಡೌಟ್ ಅನ್ನೋದು ಪ್ರೇಕ್ಷಕರ ಲೆಕ್ಕಾಚಾರ.. ದಿವ್ಯಾ ಉರುಡುಗ , ದಿವ್ಯಾ ಸುರೇಶ್ ಕೂಡ ಮಹಿಳಾ ಸ್ಪರ್ಧಿಗಳ ಪೈಕಿ ಸ್ಟಾoಗ್ ಕಂಟೆಸ್ಟೆoಟ್ಸ್. ಇನ್ನೂ ಸಂಬರಗಿ ಕೂಡ ಸದಾ ಲೈಮ್ ಲೈಟ್ ನಲ್ಲೇ ಇದ್ದು, ಹೊರಗಡೆ ಸಾಕಷ್ಟು ಬೆಂಬಲಿಗರನ್ನ ಹೊಂದಿದ್ದಾರೆ.. ಅದೇ ರೀತಿ ವೈಷ್ಣವಿ ಕೂಡ ಸೈಲೆಂಟ್ ಆಗಿದ್ದೇ ಪ[ರೇಕ್ಷಕರ ಮನೆ ಗೆದ್ದಿರುವ ಸ್ಪzರ್ಧಿ. ತಾಳ್ಮೆಯಿಂದ ಯುದ್ಧ ಗೆಲ್ಲುವ ವೈಷ್ಣವಿ ಜಾಣ್ಮಗೆ ಎಂಥವರೂ ಫಿದಾ ಆಗ್ತಾರೆ.. ಆದ್ರೆ ಉಳಿದ 5 ಸ್ಪರ್ಧಿಗಳಿಗೆ ಹೋಲಿಕೆ ಮಾಡಿ ನೋಡಿದಾಗ ವೈಷ್ಣವಿ ಜರ್ನಿ ಇಲ್ಲಿಗೆ ಮುಕ್ತಾಯವಾಗಬಹುದೇನೋ ಅನ್ನಿಸುತ್ತೆ..
ಇನ್ನೂ ವಿನ್ನರ್ ಯಾರಾಗಬಹುದು…?
ಅರವಿಂದ್ ಅಥವ ಮಂಜು ಪಾವಗಡ.. ಇವರೆಬನ್ಬರೂ ಟಫ್ ಕಾಂಪಿಟೇರ‍್ಸ್ , ವಿಭಿನ್ನ ಪರ್ಸನಾಲಿಟಿಯಿಂದಲೇ ಗುರುತಿಸಿಕೊಂಡಿರುವ ಸ್ಪರ್ಧಿಗಲಾಗಿದ್ದು, ಇವರಿಬ್ಬಲ್ಲಿ ಒಬ್ಬರು ವಿನ್ನರ್ ಅಂತ ಹೊರಗಡೆ ಚರ್ಚೆಗಳು ನಡೆಯುತ್ತಿವೆ.