ADVERTISEMENT
Saturday, February 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕುಶಾಲನಗರದಲ್ಲಿದ್ದಾನೆ ತೆರೆಮರೆಯ ಬಾಡಿಬಿಲ್ಡರ್ : ಆತ್ಮಸ್ಥೈರ್ಯವೇ ಈ ಸಾಧಕ ಆಸ್ತಿ

admin by admin
February 8, 2021
in Newsbeat, Samagra karnataka, ಕ್ರೀಡೆ
Bodybuilder
Share on FacebookShare on TwitterShare on WhatsappShare on Telegram

ಕುಶಾಲನಗರದಲ್ಲಿದ್ದಾನೆ ತೆರೆಮರೆಯ ಬಾಡಿಬಿಲ್ಡರ್ : ಆತ್ಮಸ್ಥೈರ್ಯವೇ ಈ ಸಾಧಕ ಆಸ್ತಿ

ಕೊಡಗು : ದುಡಿಯೋದು ತಿಂಗಳಿಗೆ ಪುಡಿಗಾಸು, ದಿನದ ಖರ್ಚು ಅಗತ್ಯ ಮೀರಿದ್ದು, ನಿರಂತರ ಶ್ರಮ, ಛಲ. ಯಾರಿಂದಲೂ ಸಹಾಯ ಕೇಳದ ಒಬ್ಬ ಬಾಡಿಬಿಲ್ಡರ್ ಇದೀಗ ಕೊಡಗು ಜಿಲ್ಲೆಗೆ ಹೆಮ್ಮೆ ತಂದಿದ್ದಾನೆ.

Related posts

No more worries about debt problems. For these three days, go and see him. Even the burden of debt that bothers you the most will disappear.

ಇನ್ನು ಸಾಲದ ಸಮಸ್ಯೆಗಳ ಚಿಂತೆ ಬೇಡ. ಈ ಮೂರು ದಿನ, ಹೋಗಿ ಅವನನ್ನು ನೋಡಿ. ಹೆಚ್ಚು ತೊಂದರೆ ಕೊಡುವ ಸಾಲದ ಹೊರೆಯೂ ಮಾಯವಾಗುತ್ತದೆ.

February 13, 2026
the elite badminton team prasanna yedekeri

ಜಾಹೀರಾತು ಲೋಕದ ಜಾದುಗಾರನ ‘ದಿ ಎಲೈಟ್ ಬ್ಯಾಡ್ಮಿಂಟನ್ ಕ್ಲಬ್ ‘ಸಿಎಂ ಕಪ್‌ನಲ್ಲೂ ಮೋಡಿ ಮಾಡುತ್ತಾ..?

February 13, 2026

ಹೌದು..! ಸದ್ಯ ಇಡೀ ಜಿಲ್ಲೆಯೇ ಹೆಮ್ಮೆ ಪಡುವಂತೆ ಮಾಡಿರುವ ಇವರ ಹೆಸರು ಅಪ್ಪಣ್ಣ, ವಯಸ್ಸು 25. ಕಲಿತ ವಿದ್ಯೆಗೆ ತಕ್ಕಂತೆ ಕೆಲಸ ಸಿಗದಿದ್ದರೂ ಎನಾದರೂ ಸಾಧಿಸಲೇಬೇಕೆಂಬ ಹಠದೊಂದಿಗೆ ಇದೀಗ ಬಾಡಿ ಬಿಲ್ಡಿಂಗ್ ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ಹೆಚ್.ಡಿ ಕೋಟೆಯಲ್ಲಿ ಸುಮಾರೂ 50 ಬಾಡಿಬಿಲ್ಡರ್ ಗಳ ಪೈಕಿ ಅಪ್ಪಣ್ಣ ಎತ್ತರ ವಿಭಾಗದ ದೇಹಧಾಡ್ರ್ಯ ಸ್ಪರ್ಧೆಯಲ್ಲಿ 5.4 ಎತ್ತರ ಮತ್ತು ಉತ್ತಮ ಫಿಟ್ನೆಸ್ ಇರುವ ಇವರು ಮೊದಲ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಅಪ್ಪಣ್ಣ ಅವರ ಈ ಸಾಧನೆಯ ಹಾದಿ, ಎಲ್ಲರಿಗೂ ಸ್ಫೋರ್ತಿದಾಯಕ. ಛಲ, ಪರಿಶ್ರಮ, ಗೆದ್ದೆ ಗೆಲ್ಲಬೇಕು ಎಂಬ ಹಠ, ಅಪ್ಪಣ್ಣ ಅವ್ರ ಸಾಧನೆಯ ಗುಟ್ಟು.

Bodybuilder

ಅಂದಹಾಗೆ ಕುಶಾಲನಗರ ಪಟ್ಟಣ ನಿವಾಸಿಯಾಗಿರುವ ವಿಶ್ವನಾಥ್ ಮತ್ತು ಲಕ್ಷಿ ದಂಪತಿಗಳ ಎರಡು ಸಹೋದರಿ, ಒಬ್ಬ ಸಯಹೋದರನಿರುವ ತುಂಬು ಕುಟುಂಬ. ಎರಡು ಪುಟಾಣಿ ಮಕ್ಕಳ ತಂದೆಯಾದರೂ ತನ್ನ ಹಠ,ಗುರಿ ಮುಟ್ಟಲೇ ಬೇಕೆಂದು ಕೆಲಸದ ನಡುವೆಯೂ ದಿನಕ್ಕೆ 4-5 ಗಂಟೆ ವರ್ಕೌಟ್ ಮಾಡುತ್ತಾರೆ. ನ್ಯೂ ಬಾಡಿ ಫಿಟ್ನೆಸ್ ಜಿಮ್ ನ ತರಬೇತುದಾರರಾದ ಪವನ್ ಎಂಬುವವರ ಗರಡಿಯಲ್ಲಿ ಅರಳಿದ ಅಪ್ಪಣ್ಣ ತನ್ನ 25 ವರ್ಷದಲ್ಲೇ ಸಾಧನೆ ಮಾಡಿದ್ದಾರೆ.

ದೇಹದಾಢ್ರ್ಯತೆ ಇತರೆ ಕ್ರೀಡೆಗಳಲಂತಲ್ಲ, ಸಾಕಷ್ಟು ತಾಳ್ಮೆಯ ಅಗತ್ಯಬೇಕು. ಹಾಗೆಯೇ ಅಗತ್ಯ ಮೀರಿ ಖರ್ಚು ಇರುತ್ತದೆ. ನಾಲ್ಕೈದು ವರ್ಷದ ಹಿಂದೆ ಸಹಜ ಫಿಟ್ ನೆಸ್ ಮಾಡಲು ಜಿಮ್ ಸೇರಿದ ಅಪ್ಪಣ್ಣರಿಗೆ ಬಾಡಿ ಬಿಲ್ಡಿಂಗ್ ಬಗ್ಗೆ ಆಸಕ್ತಿ ಹೆಚ್ಚಾಗುತ್ತಲೇ ಹೋಗಿದೆ. ಮೊದಲು ಕೇವಲ 52 ಕೆ.ಜಿ ತೂಕವಿದ್ದ ಇವರು ಸದ್ಯಕ್ಕೆ 70 ಕೆಜಿವರೆಗೆ ತೂಕದ ಜೊತೆ ಸಧೃಡ ಮೈಕಟ್ಟು ಹೊಂದಿದ್ದಾರೆ. ಇವರಿಗೆ ತಿಂಗಳಿಗೆ 15,000ದಷ್ಟು ಸಂಬಳ ಬಂದರೂ ಕೋಳಿ ಮಾಂಸ, ಮೊಟ್ಟೆ, ಹಣ್ಣು, ತರಕಾರಿ ಅಂತಾ ದಿನಕ್ಕೆ 600-700 ರುಪಾಯಿನಷ್ಟು ಖರ್ಚು ಇರುತ್ತೆ. ಆದ್ರೂ ಯಾರಿಂದಲೂ ಪ್ರಾಯೋಜಕತ್ವ ಪಡೆಯದೆ, ಕುಟುಂಬ ಮತ್ತು ದೇಹ ರಚನೆ ಬಗ್ಗೆ ಕಾಳಜಿ ವಹಿಸಿಕೊಂಡಿದ್ದಾರೆ.

Bodybuilder
5.4 ನಿಂದ ಕ್ಯಾಟಗರಿ ಆರಂಭವಾಗಲಿರುವ ಎತ್ತರದ ಸ್ಪರ್ಧೆಯಲ್ಲಿ ಕಳೆದ ಬಾರಿ ನಾಲ್ಕನೇ ಸ್ಥಾನದಲ್ಲಿದ್ದ ಅಪ್ಪಣ್ಣ ಈ ಭಾರಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಇದೇ ಜಿಮ್ ನಿಂದ ಪಾಲ್ಗೊಂಡಿದ್ದ ಮತ್ತೊಂದು ಬಾಡಿ ಬಿಲ್ಡರ್ ಇನ್ನೊಂದು ವಿಭಾಗದಲ್ಲಿ ಸಹಾ ಪ್ರಶಸ್ತಿ ಗಳಿಸಿದ್ದಾರೆ.

ಇನ್ನು ಬಾಡಿ ಬಿಲ್ಡಿಂಗ್ ವಯಸ್ಸಾದಂತೆಲ್ಲಾ ತರಬೇತಿಗೆ(ವರ್ಕೌಟ್) ಗೆ ಸ್ಪಂಧಿಸುವುದಿಲ್ಲ, ಅಪ್ಪಣ್ಣರ ವಯಸ್ಸು ಚಿಕ್ಕದಾಗಿದ್ದು ಸಾಧನೆಯ ಹಾದಿಯಲ್ಲಿದ್ದಾರೆ. ಕೆಲವು ವರ್ಷಗಳ ಹಿಂದೆ ಕುಶಾಲನಗರದಲ್ಲಿ ಇಂತಹದೇ ಸ್ಪರ್ಧೆಗಳು ನಡೆಯುತ್ತಿದ್ದು, ರಾಜ್ಯ ರಾಷ್ಟ್ರದ ಮಟ್ಟದವರೆಗೂ ಆಯ್ಕೆ, ಉತ್ತಮ ತೀರ್ಪುದಾರು ಇರುತ್ತಿದ್ದರು. ಕೊರೊನಾ ನಂತರ ಕ್ರೀಡೆಗೆ ಬೆಲೆ ಇಲ್ಲದಂತಾಗಿದೆ. ಯಾವುದೇ ಪ್ರಯೋಜಕತ್ವ ಇಲ್ಲದಿದ್ದರೂ ಸಾಧಿಸಬೇಕೆಂಬ ಛಲವಿರುವ ಇಂತಹ ಪ್ರತಿಭೆಗಳಿಗೆ ಖಂಡಿತವಾಗಿವೂ ಪ್ರೋತ್ಸಾಹದ ಅವಶ್ಯಕತೆ ಇದೆ.

ಶ್ರೀ ಕಟೀಲು ದುರ್ಗಾಪರಮೇಶ್ವರೀ ಕ್ಷೇತ್ರ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: BodybuilderKODAGUkushalanagara
ShareTweetSendShare
Join us on:

Related Posts

No more worries about debt problems. For these three days, go and see him. Even the burden of debt that bothers you the most will disappear.

ಇನ್ನು ಸಾಲದ ಸಮಸ್ಯೆಗಳ ಚಿಂತೆ ಬೇಡ. ಈ ಮೂರು ದಿನ, ಹೋಗಿ ಅವನನ್ನು ನೋಡಿ. ಹೆಚ್ಚು ತೊಂದರೆ ಕೊಡುವ ಸಾಲದ ಹೊರೆಯೂ ಮಾಯವಾಗುತ್ತದೆ.

by admin
February 13, 2026
0

ಇನ್ನು ಸಾಲದ ಸಮಸ್ಯೆಗಳ ಚಿಂತೆ ಬೇಡ. ಈ ಮೂರು ದಿನ, ಹೋಗಿ ಅವನನ್ನು ನೋಡಿ. ಹೆಚ್ಚು ತೊಂದರೆ ಕೊಡುವ ಸಾಲದ ಹೊರೆಯೂ ಮಾಯವಾಗುತ್ತದೆ. ಇಂದು ನಾವು ಕೀ...

the elite badminton team prasanna yedekeri

ಜಾಹೀರಾತು ಲೋಕದ ಜಾದುಗಾರನ ‘ದಿ ಎಲೈಟ್ ಬ್ಯಾಡ್ಮಿಂಟನ್ ಕ್ಲಬ್ ‘ಸಿಎಂ ಕಪ್‌ನಲ್ಲೂ ಮೋಡಿ ಮಾಡುತ್ತಾ..?

by admin
February 13, 2026
0

ಪ್ರಸನ್ನ ಎಡಿಕೇರಿ..! ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ದಿ ಎಲೈಟ್ ಬ್ಯಾಡ್ಮಿಂಟನ್ ತಂಡದ ಮಾಲೀಕ. ಐಎಎಸ್ ಅಧಿಕಾರಿ ಡಾ.ಸೆಲ್ವ ಕುಮಾರ್ ಅವರು ದಿ ಎಲೈಟ್ ಬ್ಯಾಡ್ಮಿಂಟನ್ ತಂಡವನ್ನು...

ಗನ್ ಹಿಡಿದು ‘ಕೈ’ ಮುಖಂಡ ಡ್ಯಾನ್ಸ್… ಕ್ರಮ ನಿಶ್ಚಿತ ಎಂದ ಗೃಹ ಸಚಿವ ಪರಮೇಶ್ವರ್

ಗನ್ ಹಿಡಿದು ‘ಕೈ’ ಮುಖಂಡ ಡ್ಯಾನ್ಸ್… ಕ್ರಮ ನಿಶ್ಚಿತ ಎಂದ ಗೃಹ ಸಚಿವ ಪರಮೇಶ್ವರ್

by Shwetha
February 13, 2026
0

ಗನ್ ಹಿಡಿದು ‘ದುರಂಧರ್’ ಚಿತ್ರದ ಶೈಲಿಯಲ್ಲಿ ನೃತ್ಯ ಮಾಡಿದ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್...

ಫೆ. 19ಕ್ಕೆ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿ ಸಭೆ… ಮಹತ್ವದ ರಾಜಕೀಯ ಚರ್ಚೆಗೆ ಸಜ್ಜು

ಫೆ. 19ಕ್ಕೆ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿ ಸಭೆ… ಮಹತ್ವದ ರಾಜಕೀಯ ಚರ್ಚೆಗೆ ಸಜ್ಜು

by Shwetha
February 13, 2026
0

ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿ ಸಭೆ ಫೆಬ್ರವರಿ 19ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಮುಂದಿನ ರಾಜಕೀಯ ಹಾಗೂ ಸಂಘಟನಾತ್ಮಕ ತಂತ್ರಗಳನ್ನು ರೂಪಿಸಲು ಈ ಸಭೆ ಮಹತ್ವ...

ರಾಜಕೀಯದ ರಣಕಣದಿಂದ ಬಣ್ಣದ ಲೋಕಕ್ಕೆ ಹಾರಿದ ಜೆಡಿಎಸ್ ನಾಯಕ: ನಿರ್ಮಾಪಕನಾಗಿ ಸಾರಾ ಮಹೇಶ್ ಗ್ರ್ಯಾಂಡ್ ಎಂಟ್ರಿ

ರಾಜಕೀಯದ ರಣಕಣದಿಂದ ಬಣ್ಣದ ಲೋಕಕ್ಕೆ ಹಾರಿದ ಜೆಡಿಎಸ್ ನಾಯಕ: ನಿರ್ಮಾಪಕನಾಗಿ ಸಾರಾ ಮಹೇಶ್ ಗ್ರ್ಯಾಂಡ್ ಎಂಟ್ರಿ

by Shwetha
February 13, 2026
0

ರಾಜಕೀಯ ಮತ್ತು ಸಿನಿಮಾ, ಇವೆರಡೂ ಕ್ಷೇತ್ರಗಳು ಸದಾ ಒಂದಕ್ಕೊಂದು ಬೆಸೆದುಕೊಂಡೇ ಸಾಗಿವೆ. ತಮಿಳುನಾಡು, ಆಂಧ್ರಪ್ರದೇಶ ಮಾತ್ರವಲ್ಲದೆ ಕರ್ನಾಟಕದಲ್ಲಿಯೂ ಸಿನಿಮಾ ರಂಗದ ಗಣ್ಯರು ರಾಜಕೀಯಕ್ಕೆ ಬರುವುದು ಹಾಗೂ ರಾಜಕೀಯ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram