ADVERTISEMENT
Sunday, February 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಸಿಜೆ ರಾಯ್ ಸಾವು ಪ್ರಕರಣ: ಸಿಐಡಿಗೆ ತನಿಖೆ ವರ್ಗಾವಣೆ ಸಾಧ್ಯತೆ

CJ Roy Death Case: Possibility of CID Probe

Shwetha by Shwetha
February 1, 2026
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಉದ್ಯಮ ಸಾಮ್ರಾಜ್ಯವನ್ನು ಹೊಂದಿದ್ದ ಉದ್ಯಮಿ ಸಿಜೆ ರಾಯ್ ಅವರ ಆತ್ಮಹತ್ಯೆ ಪ್ರಕರಣ ರಾಜ್ಯ ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆ ಅಧಿಕಾರಿಗಳು ಈಗಾಗಲೇ ತನಿಖೆಯನ್ನು ಚುರುಕಾಗಿ ನಡೆಸುತ್ತಿದ್ದಾರೆ.ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ಈ ಪ್ರಕರಣದಲ್ಲಿ ಉನ್ನತ ಮಟ್ಟದ ಮತ್ತು ಪಾರದರ್ಶಕ ತನಿಖೆ ನಡೆಯಲಿದೆ ಎಂದು ಭರವಸೆ ನೀಡಿದ್ದಾರೆ. ಇದರ ಬೆನ್ನಲ್ಲೇ, ರಾಜ್ಯದ ಡಿಜಿ & ಐಜಿಪಿ ಸಲೀಂ ಅವರು ಬೆಂಗಳೂರು ಪೊಲೀಸ್ ಆಯುಕ್ತರಿಂದ ಪ್ರಕರಣದ ಪ್ರಗತಿ ಕುರಿತು ವಿವರವಾದ ಮಾಹಿತಿ ಪಡೆದಿದ್ದಾರೆ.

Related posts

The knowledge learned through the Guru is the tool for everything - until one becomes the slave of the Guru Doreyadanna Mukuti

ಗುರು ಮುಖೇನ ಕಲಿತ ಜ್ಞಾನ ಸಕಲಕ್ಕೂ ಸಾಧನ-ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ

February 1, 2026
JEE ಮುಖ್ಯ 2026 ಫಲಿತಾಂಶ ದಿನಾಂಕ ಪ್ರಕಟ: ಫೆ.12ರೊಳಗೆ ರಿಸಲ್ಟ್ ಬಿಡುಗಡೆ

JEE ಮುಖ್ಯ 2026 ಫಲಿತಾಂಶ ದಿನಾಂಕ ಪ್ರಕಟ: ಫೆ.12ರೊಳಗೆ ರಿಸಲ್ಟ್ ಬಿಡುಗಡೆ

February 1, 2026

ಮೂಲಗಳ ಪ್ರಕಾರ, ಈ ಸಂಶಯಾಸ್ಪದ ಸಾವಿನ ಎಲ್ಲ ಆಯಾಮಗಳನ್ನು ಆಳವಾಗಿ ಪರಿಶೀಲಿಸುವ ಉದ್ದೇಶದಿಂದ, ಪ್ರಕರಣವನ್ನು ಸಿಐಡಿ (Criminal Investigation Department)ಗೆ ವರ್ಗಾಯಿಸುವ ಸಾಧ್ಯತೆ ಇದೆ. ಉದ್ಯಮ ಕ್ಷೇತ್ರದಲ್ಲಿ ರಾಯ್ ಅವರಿಗಿದ್ದ ಪ್ರಭಾವ, ವ್ಯವಹಾರಿಕ ಒತ್ತಡಗಳು, ಹಣಕಾಸು ವ್ಯವಹಾರಗಳು ಹಾಗೂ ವೈಯಕ್ತಿಕ ಕಾರಣಗಳ ಎಲ್ಲ ಅಂಶಗಳನ್ನೂ ತನಿಖೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯಕ್ಕೆ ಸಿಜೆ ರಾಯ್ ಅವರ ಹಠಾತ್ ಆತ್ಮಹತ್ಯೆಗೆ ಸ್ಪಷ್ಟ ಕಾರಣಗಳು ಬಹಿರಂಗವಾಗಿಲ್ಲ. ಸಾವಿನ ಹಿಂದೆ ಯಾವುದೇ ಹೊರಗಿನ ಒತ್ತಡ, ಬೆದರಿಕೆ ಅಥವಾ ದುರುದ್ದೇಶಿತ ಪಾತ್ರವಿದೆಯೇ ಎಂಬುದರ ಬಗ್ಗೆ ತನಿಖಾಧಿಕಾರಿಗಳು ವಿವಿಧ ಕೋನಗಳಿಂದ ಪರಿಶೀಲನೆ ನಡೆಸುತ್ತಿದ್ದಾರೆ. ಸಿಐಡಿಗೆ ಪ್ರಕರಣ ವರ್ಗಾವಣೆಯಾದಲ್ಲಿ, ತನಿಖೆಗೆ ಮತ್ತಷ್ಟು ವೇಗ ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ShareTweetSendShare
Join us on:

Related Posts

The knowledge learned through the Guru is the tool for everything - until one becomes the slave of the Guru Doreyadanna Mukuti

ಗುರು ಮುಖೇನ ಕಲಿತ ಜ್ಞಾನ ಸಕಲಕ್ಕೂ ಸಾಧನ-ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ

by admin
February 1, 2026
0

ಗುರುಮುಖೇನ ಕಲಿತ ವಿದ್ಯೆಯಿಂದ ಜ್ಞಾನ ಲಭ್ಯವಾಗುತ್ತದೆ. ಶ್ರಮ ಪಡದೆ ಪಡೆಯುವ ವಿದ್ಯೆ ಅನರ್ಥಕ್ಕೆ ಕಾರಣ ವಾಗುತ್ತದೆ. ಇದು ಮಹಾಭಾರತದಲ್ಲಿ ಬರುವ ಕಥೆ. ಭಾರದ್ವಾಜ ಮಹರ್ಷಿಗಳಿಗೆ ಒಬ್ಬ ಮಗನಿದ್ದ....

JEE ಮುಖ್ಯ 2026 ಫಲಿತಾಂಶ ದಿನಾಂಕ ಪ್ರಕಟ: ಫೆ.12ರೊಳಗೆ ರಿಸಲ್ಟ್ ಬಿಡುಗಡೆ

JEE ಮುಖ್ಯ 2026 ಫಲಿತಾಂಶ ದಿನಾಂಕ ಪ್ರಕಟ: ಫೆ.12ರೊಳಗೆ ರಿಸಲ್ಟ್ ಬಿಡುಗಡೆ

by Shwetha
February 1, 2026
0

ಜಂಟಿ ಪ್ರವೇಶ ಪರೀಕ್ಷೆ JEE Main 2026 – ಜನವರಿ ಅವಧಿಯ ಫಲಿತಾಂಶವನ್ನು ಫೆಬ್ರವರಿ 12ರೊಳಗೆ ಪ್ರಕಟಿಸಲಾಗುತ್ತದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) X ಮೂಲಕ...

ಫೆಬ್ರವರಿ 12ರಂದು ದೇಶವ್ಯಾಪಿ ಬಂದ್: ಬ್ಯಾಂಕ್ ಸೇವೆಗಳ ಮೇಲೆ ಪರಿಣಾಮ ಸಾಧ್ಯ

ಫೆಬ್ರವರಿ 12ರಂದು ದೇಶವ್ಯಾಪಿ ಬಂದ್: ಬ್ಯಾಂಕ್ ಸೇವೆಗಳ ಮೇಲೆ ಪರಿಣಾಮ ಸಾಧ್ಯ

by Shwetha
February 1, 2026
0

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಕಾಯ್ದೆಗಳನ್ನು (4 Labour Codes) ರದ್ದುಗೊಳಿಸಬೇಕು ಎಂಬ ಒತ್ತಾಯದೊಂದಿಗೆ ಫೆಬ್ರವರಿ 12ರಂದು ದೇಶವ್ಯಾಪಿ ಮುಷ್ಕರ (Bharat Bandh) ನಡೆಸಲು...

ದಲಿತರ ಧ್ವನಿ ಅಡಗಿಸುವಲ್ಲಿ ಸಿದ್ದರಾಮಯ್ಯ ಸರ್ಕಾರ ಸಫಲ: ಕಾಂಗ್ರೆಸ್ ಹಿಂದೂ ವಿರೋಧಿ ನೀತಿಗೆ ಛಲವಾದಿ ನಾರಾಯಣಸ್ವಾಮಿ ಆಕ್ರೋಶ

ದಲಿತರ ಧ್ವನಿ ಅಡಗಿಸುವಲ್ಲಿ ಸಿದ್ದರಾಮಯ್ಯ ಸರ್ಕಾರ ಸಫಲ: ಕಾಂಗ್ರೆಸ್ ಹಿಂದೂ ವಿರೋಧಿ ನೀತಿಗೆ ಛಲವಾದಿ ನಾರಾಯಣಸ್ವಾಮಿ ಆಕ್ರೋಶ

by Shwetha
February 1, 2026
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ದಲಿತರ ಧ್ವನಿಯನ್ನು ಅಡಗಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ...

415 ಸಂಸದರಿದ್ದ ಪಕ್ಷ ಇಂದು 99 ಕ್ಕೆ ತೃಪ್ತಿ ಪಡುವಂತಾಗಿದೆ: ಕಾಂಗ್ರೆಸ್ ಪತನದ ಬಗ್ಗೆ ವಿಜಯೇಂದ್ರ ವ್ಯಂಗ್ಯ

415 ಸಂಸದರಿದ್ದ ಪಕ್ಷ ಇಂದು 99 ಕ್ಕೆ ತೃಪ್ತಿ ಪಡುವಂತಾಗಿದೆ: ಕಾಂಗ್ರೆಸ್ ಪತನದ ಬಗ್ಗೆ ವಿಜಯೇಂದ್ರ ವ್ಯಂಗ್ಯ

by Shwetha
February 1, 2026
0

ಬೆಂಗಳೂರು: ಶತಮಾನದ ಇತಿಹಾಸವಿರುವ ಕಾಂಗ್ರೆಸ್ ಪಕ್ಷವು ಹಿಂದೆ 415 ಸಂಸದರನ್ನು ಹೊಂದುವ ಮೂಲಕ ಇಡೀ ದೇಶದಲ್ಲಿ ಏಕಚಕ್ರಾಧಿಪತ್ಯ ಸಾಧಿಸಿತ್ತು. ಆದರೆ ಇಂದು ಕೇವಲ 99 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram