ADVERTISEMENT
Friday, December 5, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Crime

ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್! ಯಾವ ಜೈಲಿಗೆ ಯಾರು?

ಬಳ್ಳಾರಿಯತ್ತ ಮುಖ ಮಾಡಲಿರುವ ದರ್ಶನ್

Author2 by Author2
August 27, 2024
in Crime, Cinema, ಅಪರಾಧ
Share on FacebookShare on TwitterShare on WhatsappShare on Telegram

ಬೆಂಗಳೂರು: ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ದರ್ಶನ್ ಗೆ ರಾಜಾತಿಥ್ಯ ನೀಡುತ್ತಿದ್ದ ವಿಷಯ ಬಹಿರಂಗವಾಗುತ್ತಿದ್ದಂತೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ನಟ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ನ್ಯಾಯಾಲಯ ಅನುಮತಿ ನೀಡಿದೆ.

ಅಲ್ಲದೇ, ಕೊಲೆ ಪ್ರಕರಣದ ಎಲ್ಲ ಆರೋಪಿಗಳನ್ನು ರಾಜ್ಯದ ಇನ್ನಿತರ ಜಿಲ್ಲಾ ನ್ಯಾಯಾಲಯಗಳಿಗೆ ಸ್ಥಳಾಂತರಿಸಲು ನ್ಯಾಯಾಲಯವು ಅಧಿಕಾರಿಗಳಿಗೆ ಸೂಚಿಸಿದೆ. ದರ್ಶನ್ ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ಕೋರ್ಟ್ ಒಪ್ಪಿಗೆ ನೀಡಿದೆ. ಪರಪ್ಪನ ಅಗ್ರಹಾರದಲ್ಲಿ ರೌಡಿಗಳಾದ ನಾಗರಾಜ ಅಲಿಯಾಸ್ ವಿಲ್ಸನ್ ಗಾರ್ಡನ್‌ ನಾಗ, ಶ್ರೀನಿವಾಸ ಅಲಿಯಾಸ್ ಕುಳ್ಳ ಸೀನ, ಧರ್ಮ ಹಾಗೂ ದರ್ಶನ್ ಆಪ್ತ ನಾಗರಾಜ್ ಗೆ ಟೇಬಲ್ ಹಾಕಿ ಕೂರಿಸಲಾಗಿದೆ.

Related posts

ಕನ್ನಡ ಪ್ರೇಕ್ಷಕರಲ್ಲಿ ಸೌಜನ್ಯವೇ ಇಲ್ಲ, ಚಿತ್ರರಂಗಕ್ಕೆ ಬೀಗ ಜಡಿಯುವ ಕಾಲ ದೂರವಿಲ್ಲ: ಪರಭಾಷಾ ವ್ಯಾಮೋಹದ ವಿರುದ್ಧ ಸಾಧು ಕೋಕಿಲ ಕೆಂಡಾಮಂಡಲ

ಕನ್ನಡ ಪ್ರೇಕ್ಷಕರಲ್ಲಿ ಸೌಜನ್ಯವೇ ಇಲ್ಲ, ಚಿತ್ರರಂಗಕ್ಕೆ ಬೀಗ ಜಡಿಯುವ ಕಾಲ ದೂರವಿಲ್ಲ: ಪರಭಾಷಾ ವ್ಯಾಮೋಹದ ವಿರುದ್ಧ ಸಾಧು ಕೋಕಿಲ ಕೆಂಡಾಮಂಡಲ

December 3, 2025
ಅಪಾರ್ಥ ಮಾಡ್ಕೊಂಡ್ಬಿಟ್ರೋ ಏನೋ ಎನ್ನುತ್ತಲೇ ಬಾರದ ಲೋಕಕ್ಕೆ ಪಯಣಿಸಿದ ಹಿರಿಯ ನಟ ಉಮೇಶ್: ಸ್ಯಾಂಡಲ್ ವುಡ್ ಅಂಗಳದಲ್ಲಿ ಶೋಕ

ಅಪಾರ್ಥ ಮಾಡ್ಕೊಂಡ್ಬಿಟ್ರೋ ಏನೋ ಎನ್ನುತ್ತಲೇ ಬಾರದ ಲೋಕಕ್ಕೆ ಪಯಣಿಸಿದ ಹಿರಿಯ ನಟ ಉಮೇಶ್: ಸ್ಯಾಂಡಲ್ ವುಡ್ ಅಂಗಳದಲ್ಲಿ ಶೋಕ

November 30, 2025

ಅವರು ಹರಟೆ ಹೊಡೆಯುತ್ತ ಟೀ ಮತ್ತು ಸಿಗರೇಟ್‌ ಸೇದುತ್ತಿದ್ದ ಫೋಟೋ ವೈರಲ್ ಆಗಿತ್ತು. ಅಲ್ಲದೇ, ಜೈಲಿನಿಂದ ದರ್ಶನ್‌ , ಕುಟುಂಬದವರು ಮತ್ತು ಇತರರಿಗೆ ವಿಡಿಯೋ ಕಾಲ್ ಮಾಡಿರುವುದು ಬಹಿರಂಗವಾಗಿದೆ. ಇದು ಜೈಲಿನ ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿತ್ತು. ಇದು ಸರ್ಕಾರದ ಮುಜುಗರಕ್ಕೆ ಕಾರಣವಾಗಿತ್ತು. ಹೀಗಾಗಿ ಸಿಎಂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಬೇರೆ ಜೈಲುಗಳಿಗೆ ಶಿಫ್ಟ್ ಮಾಡಲು ಸೂಚನೆ ನೀಡಿದ ಬೆನ್ನಲ್ಲೇ ಅಧಿಕಾರಿಗಳು ನ್ಯಾಯಾಲಯದ ಒಪ್ಪಿಗೆಗೆ ಕಾಯುತ್ತಿದ್ದರು. ಸದ್ಯ ಕೋರ್ಟ್ ಕೂಡ ಅನುಮತಿ ನೀಡಿದೆ.

24ನೇ ಎಸಿಎಂಎಂ ನ್ಯಾಯಾಲಯ ಒಬ್ಬೊಬ್ಬ ಆರೋಪಿಗಳನ್ನು ಒಂದೊಂದು ಕಡೆ ಜೈಲಿಗೆ ಶಿಫ್ಟ್ ಮಾಡಲು ಅನುಮತಿ ನೀಡಿದೆ. ಈ ಹಿನ್ನೆಲೆ ಡಿ ಗ್ಯಾಂಗ್‌ ಒಬ್ಬೊಬ್ಬರು ಒಂದೊಂದು ಕಡೆ ದಿಕ್ಕಾಪಾಲಾಗಿದ್ದಾರೆ. ದರ್ಶನ್ ಪ್ರದೋಷ್ – ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ, ಪ್ರದೂಷ್ -ಬೆಳಗಾವಿ ಜೈಲು, ಪವನ್, ರಾಘವೇಂದ್ರ, ನಂದೀಶ್ ಮೈಸೂರು ಜೈಲು , ಜಗದೀಶ್ ಮತ್ತು ಲಕ್ಷ್ಮಣ್ – ಶಿವಮೊಗ್ಗ ಜೈಲು, ಧನರಾಜ್ – ಧಾರವಾಡ ಜೈಲು, ವಿನಯ್- ವಿಜಯಪುರ ಜೈಲು, ನಾಗರಾಜ್ – ಗುಲ್ಬರ್ಗಾ (ಕಲಬುರಗಿ) ಜೈಲು, ಉಳಿದ ಆರೋಪಿಗಳು ಅಂದರೆ ಅನುಕುಮಾರ್, ದೀಪಕ್ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಇರಲಿದ್ದಾರೆ. ಇನ್ನು ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಬೆಂಗಳೂರು ಕಾರಾಗೃಹದಲ್ಲೇ ಇರಲಿದ್ದಾರೆ. ಅಲ್ಲದೇ, ತುಮಕೂರು ಜೈಲಿನಲ್ಲಿ 4 ಜನ ಕೈದಿಗಳು ಇದ್ದಾರೆ.

Tags: #darshan tugudeep#renuka swamyballaryDarshanKannada latest newsParappana Agrahara
ShareTweetSendShare
Join us on:

Related Posts

ಕನ್ನಡ ಪ್ರೇಕ್ಷಕರಲ್ಲಿ ಸೌಜನ್ಯವೇ ಇಲ್ಲ, ಚಿತ್ರರಂಗಕ್ಕೆ ಬೀಗ ಜಡಿಯುವ ಕಾಲ ದೂರವಿಲ್ಲ: ಪರಭಾಷಾ ವ್ಯಾಮೋಹದ ವಿರುದ್ಧ ಸಾಧು ಕೋಕಿಲ ಕೆಂಡಾಮಂಡಲ

ಕನ್ನಡ ಪ್ರೇಕ್ಷಕರಲ್ಲಿ ಸೌಜನ್ಯವೇ ಇಲ್ಲ, ಚಿತ್ರರಂಗಕ್ಕೆ ಬೀಗ ಜಡಿಯುವ ಕಾಲ ದೂರವಿಲ್ಲ: ಪರಭಾಷಾ ವ್ಯಾಮೋಹದ ವಿರುದ್ಧ ಸಾಧು ಕೋಕಿಲ ಕೆಂಡಾಮಂಡಲ

by Shwetha
December 3, 2025
0

ಬೆಂಗಳೂರು: ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳ ಆರ್ಭಟಕ್ಕೆ ಕನ್ನಡದ ಸಿನಿಮಾಗಳು ನಲುಗುತ್ತಿರುವ ವಿಚಾರ ಹೊಸದೇನಲ್ಲ. ಆದರೆ ಇದೀಗ ಕನ್ನಡ ಚಿತ್ರಗಳಿಗೆ ಪ್ರೇಕ್ಷಕರಿಂದ ಸಿಗುತ್ತಿರುವ ನೀರಸ ಪ್ರತಿಕ್ರಿಯೆ ಮತ್ತು ಪರಭಾಷಾ...

ಅಪಾರ್ಥ ಮಾಡ್ಕೊಂಡ್ಬಿಟ್ರೋ ಏನೋ ಎನ್ನುತ್ತಲೇ ಬಾರದ ಲೋಕಕ್ಕೆ ಪಯಣಿಸಿದ ಹಿರಿಯ ನಟ ಉಮೇಶ್: ಸ್ಯಾಂಡಲ್ ವುಡ್ ಅಂಗಳದಲ್ಲಿ ಶೋಕ

ಅಪಾರ್ಥ ಮಾಡ್ಕೊಂಡ್ಬಿಟ್ರೋ ಏನೋ ಎನ್ನುತ್ತಲೇ ಬಾರದ ಲೋಕಕ್ಕೆ ಪಯಣಿಸಿದ ಹಿರಿಯ ನಟ ಉಮೇಶ್: ಸ್ಯಾಂಡಲ್ ವುಡ್ ಅಂಗಳದಲ್ಲಿ ಶೋಕ

by Shwetha
November 30, 2025
0

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಕೊಂಡಿಯೊಂದು ಕಳಚಿದೆ. ಆರು ದಶಕಗಳ ಸುದೀರ್ಘ ಅವಧಿಯಲ್ಲಿ ತಮ್ಮ ವಿಶಿಷ್ಟ ಮ್ಯಾನರಿಸಂ, ಹಾಸ್ಯಪ್ರಜ್ಞೆ ಮತ್ತು ಅದ್ಭುತ ಅಭಿನಯದ ಮೂಲಕ ಕನ್ನಡಿಗರ ಮನಗೆದ್ದಿದ್ದ...

ತುಂಬು ಕುಟುಂಬವನ್ನು ಅನಾಥವಾಗಿಸಿ ಬಾರದ ಲೋಕಕ್ಕೆ ತೆರಳಿದ ಬಾಲಿವುಡ್ ಹೀ ಮ್ಯಾನ್ ಧರ್ಮೇಂದ್ರ

ಬಾಲಿವುಡ್ ದಂತಕಥೆ ಧರ್ಮೇಂದ್ರಗೆ ಅಂತಿಮ ವಿದಾಯ

by Shwetha
November 25, 2025
0

ಬಾಲಿವುಡ್‌ನ ಅನನ್ಯ ನಟ, ಭಾರತೀಯ ಚಲನಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಧರ್ಮೇಂದ್ರ (89) ಅವರ ನಿಧನವು ಸಿನಿಮಾ ಪ್ರೇಮಿಗಳಿಗೆ ಅಘಾತ ತಂದಿದೆ. ಹಲವು ದಶಕಗಳಿಂದ ಅಪಾರ...

ತುಂಬು ಕುಟುಂಬವನ್ನು ಅನಾಥವಾಗಿಸಿ ಬಾರದ ಲೋಕಕ್ಕೆ ತೆರಳಿದ ಬಾಲಿವುಡ್ ಹೀ ಮ್ಯಾನ್ ಧರ್ಮೇಂದ್ರ

ತುಂಬು ಕುಟುಂಬವನ್ನು ಅನಾಥವಾಗಿಸಿ ಬಾರದ ಲೋಕಕ್ಕೆ ತೆರಳಿದ ಬಾಲಿವುಡ್ ಹೀ ಮ್ಯಾನ್ ಧರ್ಮೇಂದ್ರ

by Shwetha
November 24, 2025
0

ಮುಂಬೈ: ಭಾರತೀಯ ಚಿತ್ರರಂಗದ ಪಾಲಿನ ಮರೆಯದ ಮಾಣಿಕ್ಯ, ಬಾಲಿವುಡ್‌ನ 'ಹಿ-ಮ್ಯಾನ್' ಖ್ಯಾತಿಯ ಹಿರಿಯ ನಟ ಧರ್ಮೇಂದ್ರ ಅವರು ಜೀವನದ ಯಾನ ಮುಗಿಸಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ....

ಹಿರಿಯ ನಟ ಧರ್ಮೇಂದ್ರ ಅವರ ಆರೋಗ್ಯ ಮತ್ತೇ ಏರುಪೇರು – ಅಭಿಮಾನಿಗಳಲ್ಲಿ ಆತಂಕ

ಹಿರಿಯ ನಟ ಧರ್ಮೇಂದ್ರ ಅವರ ಆರೋಗ್ಯ ಮತ್ತೇ ಏರುಪೇರು – ಅಭಿಮಾನಿಗಳಲ್ಲಿ ಆತಂಕ

by Shwetha
November 11, 2025
0

ಹಿಂದಿ ಚಿತ್ರರಂಗದ ದಿಗ್ಗಜ ನಟ ಧರ್ಮೇಂದ್ರ (90) ಅವರ ಆರೋಗ್ಯದಲ್ಲಿ ಮತ್ತೊಮ್ಮೆ ಏರುಪೇರು ಕಂಡುಬಂದಿದ್ದು, ಅವರನ್ನು ತುರ್ತು ಆಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ವೆಂಟಿಲೇಟರ್‌ನಲ್ಲಿದ್ದು, ವೈದ್ಯರ...

Load More

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram