ಗಾಯತ್ರಿ ಮಂತ್ರ ಜಪಿಸುವುದರಿಂದ ಮನುಷ್ಯನಿಗೆ ಯಾವ ರೀತಿಯಲ್ಲಿ ಲಾಭವಾಗುತ್ತದೆ ಎಂಬುದು ತಿಳಿದಿದೆಯೇ ?
ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಶಕ್ತಿಶಾಲಿ ಗಾಯತ್ರಿ ಮಂತ್ರ ಜಪಿಸಿ ಸರ್ವಕಾರ್ಯ ಸಿದ್ಧಿಯಾಗುತ್ತದೆ..
ಸಂಧ್ಯಾಕಾಲದಲ್ಲಿ ವೆದಾಂಮೃತವಾದ ಗಾಯತ್ರಿ ಮಂತ್ರವನ್ನು ಜಪಿಸುವುದು ಒಂದು ಭಾಗ್ಯ. ಈ ಮಂತ್ರವನ್ನು ಯಾರು ಜಪಿಸುತ್ತಾರೋ ಅವರಿಗೆ ಪುಣ್ಯ ಲಭಿಸಲಿದೆ. ಹಾಗಾದರೆ ಗಾಯಿತ್ರಿ ಮಂತ್ರವನ್ನು ಜಪಿಸುವುದರಿಂದ ಸಿಗುವ ಲಾಭಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಶ್ರೀ ಕಟೀಲು ದುರ್ಗಾಪರಮೇಶ್ವರೀ ಕ್ಷೇತ್ರದಿಂದ ನೇರ ಪರಿಹಾರ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ ಜೀವನದ ಯಾವುದೇ ಗುಪ್ತ, ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಯಾರು ಪ್ರತಿನಿತ್ಯ ಗಾಯತ್ರಿ ಮಂತ್ರವನ್ನು ಪಠಣೆ ಮಾಡುತ್ತಾರೋ ಅವರ ಬದುಕಿನಲ್ಲಿ ಭಗವಂತನ ದಿವ್ಯ ಜ್ಯೋತಿ ಸದಾಕಾಲ ಬೆಳಗುತ್ತಿರುತ್ತದೆ.
ಜೀವನದ ಹಾದಿಯಲ್ಲಿ ಭಗವಂತನೇ ಅಂಬೆಗಾಲನ್ನು ಇಡಿಸುತ್ತಾನೆ ಎಂದರೂ ಕೂಡ ತಪ್ಪಾಗಲಾರದು. ಎಲ್ಲಾ ಮಂತ್ರಗಳಿಗಿಂತ ಶಕ್ತಿಶಾಲಿಯಾದ ಮಂತ್ರವೆಂದರೆ ಗಾಯತ್ರಿ ಮಂತ್ರ. ಗಾಯತ್ರಿ ಮಂತ್ರವನ್ನು ಯಾವಾಗಲೂ ದೇವರ ಪೂಜೆಯ ವೇಳೆ, ದೇವರಿಂದ ಆಶೀರ್ವಾದ ಪಡೆಯುವ ವೇಳೆ ಮತ್ತು ಬ್ರಹ್ಮಜ್ಞಾನವನ್ನು ಪಡೆಯುವಾಗ ಮಾತ್ರ ಗಾಯತ್ರಿ ಮಂತ್ರವನ್ನು ಜಪಿಸಬೇಕು.
ಗಾಯತ್ರಿ ಮಂತ್ರವನ್ನು ಎಲ್ಲಾ ಸಮಯದಲ್ಲೂ ಜಪಿಸುವಂತೆ ಇಲ್ಲ,ಅದಕ್ಕೆ ನಿರ್ದಿಷ್ಟವಾದ ಸಮಯವಿದೆ. ದಿನಕ್ಕೆ ಮೂರು ಬಾರಿ ಮಾತ್ರ ಗಾಯತ್ರಿ ಮಂತ್ರವನ್ನು ಜಪಿಸಬೇಕು. ಮೊದಲಿಗೆ ಗಾಯತ್ರಿ ಮಂತ್ರವನ್ನು ಸೂರ್ಯ ಉದಯಿಸುವುದಕ್ಕಿಂತ ಮುಂಚೆ ಪ್ರಾರಂಭಿಸಿ ಸೂರ್ಯ ಉದಯಿಸುವುದರ ತನಕ ಜಪಿಸಬೇಕು. ತದನಂತರ ಮಧ್ಯಾಹ್ನದ ವೇಳೆ ಒಂದು ಬಾರಿ ಜಪಿಸಬೇಕು. ಅಂತಿಮವಾಗಿ ಸೂರ್ಯ ಮುಳುಗಲು ಆರಂಭವಾಗುವ ಹೊತ್ತಿನಲ್ಲಿ ಪ್ರಾರಂಭಿಸಿ ಚಂದ್ರೋದಯ ಆಗುವವರೆಗೂ ಗಾಯತ್ರಿ ಮಂತ್ರವನ್ನು ಜಪಿಸಬಹುದು.
ಗಾಯತ್ರಿ ಮಂತ್ರವನ್ನು ಜಪಿಸಬೇಕಾದರೆ ಏಕಾಗ್ರತೆಯಿಂದ, ಶಾಂತಚಿತ್ತ ಮನಸ್ಸಿಂದ ಜಪಿಸಬೇಕು. ಯಾವ ಮಕ್ಕಳು ಗಾಯತ್ರಿ ಮಂತ್ರವನ್ನು ಪ್ರತಿನಿತ್ಯ 108 ಬಾರಿ ಪಟಿಸುತ್ತಾರೋ ಅವರ ಬುದ್ಧಿ ಚುರುಕುಗೊಳ್ಳುತ್ತದೆ.
ಹಣ ಗಳಿಸುವ ಮಂತ್ರ
1) ಲಕ್ಷ್ಮಿ ಬೀಜ ಮಂತ್ರ 1:
|| ಶ್ರೀಂ ||
ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಇದು ಉತ್ತಮ ಮಂತ್ರವಾಗಿದೆ. ಇದೊಂದು ಸಣ್ಣ ಪದವಾದರೂ ಕೂಡ ಅಗಾಧ ಶಕ್ತಿಯನ್ನು ಹೊಂದಿದೆ. ಮಂತ್ರಗಳಲ್ಲಿರುವ ಕ್ಲೀಂ, ಹ್ರೀಂ, ಕ್ರೀಂ ಈ ಪದಗಳಿಗಿಂತಲೂ ಶ್ರೀಂ ಎನ್ನುವ ಪದವು ಹೆಚ್ಚು ಶಕ್ತಿಶಾಲಿ ಪದವಾಗಿದೆ.
2) ಲಕ್ಷ್ಮಿ ಬೀಜ ಮಂತ್ರ 2:
|| ಓಂ ಹ್ರೀಂ ಶ್ರೀಂ ಲಕ್ಷ್ಮಿಭ್ಯೋ ನಮಃ ||
ಇದು ಶ್ರೀಂ ಎನ್ನುವ ಶಬ್ಧವನ್ನು ಬಳಸಿಕೊಂಡು ಹೇಳುವ ಸಂಪೂರ್ಣ ಬೀಜ ಮಂತ್ರವಾಗಿದೆ.
3) ಲಕ್ಷ್ಮಿ ಬೀಜ ಮಂತ್ರ 3:
|| ಓಂ ಶ್ರೀಂಗ್ ಶ್ರೀಯೇ ನಮಃ ||
ಇದು ಲಕ್ಷ್ಮಿಯನ್ನು ಆರಾಧಿಸುವ ಮತ್ತೊಂದು ಬೀಜ ಮಂತ್ರವಾಗಿದೆ. ಈಗಾಗಲೇ ಹೇಳಿರುವ ಬೀಜ ಮಂತ್ರಕ್ಕೂ ಈ ಬೀಜ ಮಂತ್ರಕ್ಕೂ ಇರುವ ವ್ಯತ್ಯಾಸವೇನೆಂದರೆ ಈ ಬೀಜ ಮಂತ್ರದಲ್ಲಿ ಶ್ರೀಂ ಎನ್ನುವ ಶಬ್ಧವನ್ನು ಬಳಸಲಾಗಿಲ್ಲ.
ಲಕ್ಷ್ಮಿ ಗಾಯತ್ರಿ ಮಂತ್ರ
4) ಲಕ್ಷ್ಮಿ ಮಂತ್ರ:
|| ಓಂ ಹ್ರಿಂಗ್ ಶ್ರಿಂಗ್ ಕ್ರೆಂಗ್ ಶ್ರಿಂಗ್ ಕ್ಲೆಂಗ್ ಕ್ಲಿಂಗ್ ಶ್ರಿಂಗ್ ಮಹಾಲಕ್ಷ್ಮಿ ಮಾಂ ಗ್ರೀಃ ಧನಂ ಪುರ ಪೂರ್ಯ್ ಚಿಂತಾಯೈ ಡೋರೆ ಡೋರ್ಯ್ ಸ್ವಾಹಃ ||
ಈ ಮಂತ್ರವನ್ನು ಹೊರಗಡೆ ಹೋಗುವಾಗ, ಕೆಲಸ ಮಾಡುವ ಸ್ಥಳಕ್ಕೆ ತೆರಳುವ ಮೊದಲು ಅಥವಾ ಯಾವುದೇ ವ್ಯವಹಾರದ ಮಾತುಕತೆಗಳಿಗೆ ಹೋಗುವ ಮೊದಲು ಪಠಿಸಬೇಕು. ಈ ಮಂತ್ರವು ನಿಮ್ಮ ಚಿಂತೆಯನ್ನು ತೆಗೆದು ಹಾಕುತ್ತದೆ ಹಾಗೂ ಸಂಪತ್ತನ್ನು ಹೆಚ್ಚಿಸುತ್ತದೆ.
5) ಲಕ್ಷ್ಮಿ ಗಾಯತ್ರಿ ಮಂತ್ರ:
|| ಓಂ ಶ್ರೀ ಮಹಾಲಕ್ಷ್ಮೈಚಾ ವಿದ್ಮಹೇ ವಿಷ್ಣು ಪತ್ನಯೇ ಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್ ಓಂ ||
ವಿಷ್ಣುವಿನ ಪತ್ನಿಯಾದ ಶ್ರೀ ಲಕ್ಷ್ಮಿ ದೇವಿಯ ನಾನು ನಿಮಗೆ ಶಿರಸಾ ಬಾಗಿ ನಮಸ್ಕರಿಸುತ್ತೇನೆ. ಬುದ್ದಿವಂತಿಕೆ , ಸಂಪತ್ತು ಮತ್ತು ಸಮೃದ್ಧಿಯನ್ನು ಆಶೀರ್ವಾದಿಸಿ ಎನ್ನುವುದೇ ಈ ಮಂತ್ರದ ಅರ್ಥವಾಗಿದೆ.
6) ಮಹಾಲಕ್ಷ್ಮಿ ಮಂತ್ರ:
|| ಓಂ ಸರ್ವಾಬಾಧಾ ವಿನಿರ್ಮುಕ್ತೋ ಧನಧಾನ್ಯಾಹ ಸುತಾನ್ವಿತಾ | ಮನುಷ್ಯೋ ಮತ್ಪ್ರಸಾದೇನ್ ನ ಸನ್ಶಯ ಓಂ ||
ತಾಯಿ ಲಕ್ಷ್ಮಿ ದೇವಿಯ ಬಳಿ ಎಲ್ಲಾ ಸಮಸ್ಯೆಗಳಿಂದ ನನ್ನನ್ನು ಮುಕ್ತಗೊಳಿಸು. ಸಾಲದ ಭಾದೆಯಿಂದ ಕೂಡ ನನ್ನನ್ನು ಮುಕ್ತಗೊಳಿಸಿ ಧನವನ್ನು ಅಂದರೆ ಹಣವನ್ನು ಕರುಣಿಸು ಎಂದು ಬೇಡುವುದಾಗಿದೆ.
7) ತಾಂತ್ರಿಕ ಲಕ್ಷ್ಮಿ ಮಂತ್ರ:
|| ಓಂ ಶ್ರಿಂಗ್ ಹ್ರಿಂಗ್ ಕ್ಲಿಂಗ್ ಐಂಗ್ ಸಾಂಗ್ ಓಂ ಹ್ರಿಂಗ್ ಕಾ ಅ ಇ ಲ ಹ್ರಿಂಗ್ ಹ ಸ ಕ ಹ ಲ ಹ್ರಿಂಗ್ ಸಕಲ್ ಹ್ರಿಂಗ್ ಸೌಂಗ್ ಐಂಗ್ ಕ್ಲಿಂಗ್ ಹ್ರಿಂಗ್ ಶ್ರಿಂಗ್ ಓಂ ||
ಈ ಮಂತ್ರವು ಮಹಾಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಬಳಸಲಾಗುವ ಶಕ್ತಿಶಾಲಿ ತಾಂತ್ರಿಕ ಮಂತ್ರವಾಗಿದೆ.
ಲಕ್ಷ್ಮಿ ಸ್ತೋತ್ರ
8) ಲಕ್ಷ್ಮಿ ನರಸಿಂಹ ಮಂತ್ರ:
|| ಓಂ ಹ್ರಿಂಗ್ ಕ್ಷ್ರಾಂಗ್ ಶ್ರಿಂಗ್ ಲಕ್ಷ್ಮಿ ನರಸಿಂಗೇ ನಮಃ ||
|| ಓಂ ಕ್ಲಿಂಗ್ ಕ್ಷ್ರಾಂಗ್ ಶ್ರಿಂಗ್ ಲಕ್ಷ್ಮಿ ದೇವೈ ನಮಃ ||
ಈ ಮಂತ್ರದ ಮುಖಾಂತರ ನಾವು ಲಕ್ಷ್ಮಿ ದೇವಿಯೊಂದಿಗೆ ನರಸಿಂಹನನ್ನು ಕೂಡ ಆರಾಧಿಸಬಹುದಾಗಿದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
9) ಏಕದಶಾಕ್ಷರ ಸಿದ್ಧಿ ಲಕ್ಷ್ಮಿ ಮಂತ್ರ:
|| ಓಂ ಶ್ರಿಂಗ್ ಹ್ರಿಂಗ್ ಕ್ಲಿಂಗ್ ಶ್ರಿಂಗ್ ಸಿದ್ಧಾ ಲಕ್ಷ್ಮೈ ನಮಃ||
ಈ ಲಕ್ಷ್ಮಿ ಮಂತ್ರವನ್ನು ಪಠಿಸಿದರೆ ಸಿದ್ಧವನ್ನು ತಲುಪಲು ನಿಮಗೆ ಸಹಕಾರಿಯಾಗುತ್ತದೆ.
ಈ ಮೆಲಿನ ಲಕ್ಷ್ಮಿ ಮಂತ್ರಗಳನ್ನು ಪಠಿಸುವಾಗ ಕೈಯಲ್ಲಿ ಮಣಿಮಾಲೆಯನ್ನೋ ಅಥವಾ ಕಮಲದ ಬಿಜದಿಂದ ತಯಾರಿಸಿದ ಮಾಲೆಯನ್ನೋ ಹಿಡಿದು ಲಕ್ಷ್ಮಿಯನ್ನು ಆರಾಧಿಸಬೇಕು. ಇದರಿಂದ ಲಕ್ಷ್ಮಿ ದೇವಿಯು ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ. ನಿಮ್ಮ ಮನೆಯ ಸಿರಿ, ಸಂಪತ್ತು, ಐಶ್ವರ್ಯ ವೃದ್ಧಿಸುತ್ತದೆ
ಶುಕ್ರವಾರದ ದಿನ ಯಾರು ಗಾಯತ್ರಿ ಮಂತ್ರವನ್ನು ಜಪಿಸುತ್ತಾರೋ ಅವರಿಗೆ ಭಗವಂತನು ಸದಾಕಾಲ ಕಾವಲಾಗಿ ನಿಲ್ಲುತ್ತಾನೆ. ಸಂತಾನಭಾಗ್ಯ ಆಗದೆ ಇರುವವರು ಪ್ರತಿನಿತ್ಯ ಬಿಳಿ ಬಟ್ಟೆಯನ್ನು ಧರಿಸಿ ಗಾಯತ್ರಿ ಮಂತ್ರವನ್ನು ಜಪಿಸಬೇಕು. ಶತ್ರು ಬಾಧೆ ಇದ್ದವರು ಮಂಗಳವಾರ, ಭಾನುವಾರ ಹಾಗೂ ಅಮಾವಾಸ್ಯೆಯ ದಿನದಂದು ಈ ಮಂತ್ರವನ್ನು ಜಪಿಸುವುದರಿಂದ ಶತ್ರು ಬಾದೆಗಳು ದೂರವಾಗುತ್ತದೆ. ಗಾಯತ್ರಿ ಮಂತ್ರವನ್ನು ಜಪಿಸುವುದರಿಂದ ಆರೋಗ್ಯವೃದ್ಧಿಯಾಗುತ್ತದೆ.
ಗಾಯತ್ರಿ ಮಂತ್ರವನ್ನು ಪ್ರತಿನಿತ್ಯ ಜಪಿಸುವುದರಿಂದ ಮನುಷ್ಯನಲ್ಲಿ ರೋಗನಿರೋಧಕ ಶಕ್ತಿಯು ಹೆಚ್ಚಾಗುತ್ತದೆ. ಯಾರು ಪ್ರತಿನಿತ್ಯ ಗಾಯತ್ರಿ ಮಂತ್ರವನ್ನು ಜಪಿಸುತ್ತಾರೋ ಅವರಿಗೆ ಉಸಿರಾಟದ ಸಮಸ್ಯೆ ಬರುವುದಿಲ್ಲ.







