ಮನೆಯಲ್ಲಿರುವ ದೇವರ ವಿಗ್ರಹಗಳಿಗೆ ಪ್ರಾಣ ಪ್ರತಿಷ್ಠಾ ಮಂತ್ರ..
ಮನೆಯಲ್ಲಿರುವ ದೇವರುಗಳಿಗೆ ನಾವಿಂದು ತಿಳಿಸಿಕೊಡುವ ಈ ಮಂತ್ರವನ್ನು ಜಪಿಸಿ ನೀರನ್ನು ಹಾಕುವುದರಿಂದ ವಿಗ್ರಹದಲ್ಲಿರುವ ದೇವತೆಗಳಿಗೆ ಜೀವ ಬರುತ್ತದೆ. ಮೊದಲಿಗೆ ಈ ಮಂತ್ರವನ್ನು ಅಮಾವಾಸ್ಯೆಯ ಸಮಯದಲ್ಲಿ 108 ಬಾರಿ ಜಪಿಸಬೇಕು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಮೊದಲಿಗೆ ಶುದ್ಧವಾಗಿ ಸ್ನಾನವನ್ನು ಮಾಡಿ, ಶುದ್ಧವಾದ ಬಟ್ಟೆಯನ್ನು ಧರಿಸಿ ತಾಮ್ರದ ಚಂಬಿನಲ್ಲಿ ನೀರನ್ನು ತೆಗೆದುಕೊಂಡು 108 ಬಾರಿ ಮಂತ್ರವನ್ನು ಜಪಿಸಿ ದೇವರ ವಿಗ್ರಹಕ್ಕೆ ನೀರನ್ನು ಹಾಕಬೇಕು. ಈ ಮಂತ್ರವನ್ನು ಪ್ರತಿನಿತ್ಯ ಜಪಿಸಿ ಪ್ರತಿನಿತ್ಯ ನೀರನ್ನು ಹಾಕಬೇಕು.
ಈ ರೀತಿ ಮಾಡುವುದರಿಂದ ದೇವರಿಗೆ ಜೀವ ಬಂದು ಶಕ್ತಿ ಹೆಚ್ಚಾಗುತ್ತದೆ. ಈ ರೀತಿ ಮಾಡುವುದರಿಂದ ದೇವಿಗೆ ಕ್ಷಣಕಾಲ ಮಾತ್ರ ಜೀವ ಬರುತ್ತದೆ. ಇದೇ ರೀತಿ ಪ್ರತಿನಿತ್ಯ ಮಾಡುವುದರಿಂದ ದೇವಿಗೆ ಜೀವ ಕಳೆ ಎಂಬುದು ತುಂಬಿಕೊಳ್ಳುತ್ತಿರುತ್ತದೆ.
ಸರ್ವ ಯಂತ್ರಗಳಿಗೂ ಪ್ರಾಣ ಪ್ರತಿಷ್ಠಾ ಮಂತ್ರ
ಸರ್ವ ಯಂತ್ರಗಳಿಗೂ ಪ್ರಾಣ ಪ್ರತಿಷ್ಠಾ ಮಂತ್ರ
ರಕ್ತಾಂ ಭೋದಿಸ್ತ ಪೋತೋಲ್ಲಸ ದರುಣ ಸರೋಜಾಧಿ ರೂಡಾಕರಾ ಬ್ಜೈ ಪಾಶಂಕೋ ದಂಡ ಮಿಕ್ಷು ವಮಣಿ ಗುಣಮಪ್ಯಂಕುಶಂ ಪಂಚಬಾಣಾನ್ ಬಿಭ್ರಾಣಾಶ್ರುತ್ ಕಪಾಲಂತ್ರಿನಯನ ವಿಲಸ ತ್ಪೀನವಕ್ಷೋರುಹಾಡ್ಯ ದೇವೀ ಬಾಲಾರ್ಕ ವರ್ಣಾ ಭವತು ಸುಖಕರೀ ಪ್ರಾಣ ಶಕ್ತಿಃ ಪರಾನ್ನ
ಬೀಜ ಮಂತ್ರ II ಓಂ ನಮ: ಶಿವಾಯ।ಭೂತನಾಥ ವಿಗ್ರಹಾಯ। ಸಕಲಾಬಿಷ್ಪಾಪ್ರದಃ ಓಂ ಸ್ವಾಹಾ ಓಂ ಗೌರೀ ಕುಮಾರಾಯ ಸ್ವಾಹಾ|
ಲೇಖನ: ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564