ಗಣಿನಾಡು ಬಳ್ಳಾರಿಯಲ್ಲಿ (heavy rain) ವರುಣ ಆರ್ಭಟಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.. ಭಾರೀ ಮಳೆಯಿಂದಾಗಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ..
ಸಂಡೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭಾರೀ ಮಳೆಯಾಗುತ್ತಿದೆ. ಪರಿಣಾಮ ನಾರಿ ಹಳ್ಳ ಉಕ್ಕಿ ಹರಿಯುತ್ತಿದೆ.
ಇತ್ತ ನಾರಿಹಳ್ಳ ಜಲಾಶಯದಿಂದ ನೀರು ಹೊರಕ್ಕೆ ರಭಸವಾಗಿ ಹರಿಯುತ್ತಿದೆ.
ನೀರಿನ ರಭಸಕ್ಕೆ ನೂರಾರು ಎಕರೆ ಬೆಳೆ ನಾಶವಾಗಿದ್ದು, ಅನ್ನದಾತರು ಕಂಗಾಲಗಿದ್ದಾರೆ.
ಸಂಡೂರು ತಾಲೂಕಿನ , ಕುರೆಕುಪ್ಪೆ, ವಡ್ಡು ಗ್ರಾಮ ಸೇರಿದಂತೆ ನಾರಿಹಳ್ಳದ ರಭಸಕ್ಕೆ ಬೆಳೆ ನಾಶವಾಗಿದೆ.
ಒಟ್ಟಾರೆ ನಿನ್ನೆ ಹಾಗೂ ಮೊನ್ನೆ ರಾತ್ರಿ ಸುರಿದ ಭಾರೀ ಮಳಗೆ (heavy rain) ರೈತರು ತೀವ್ರ ನಷ್ಟ ಅನುಭಸಿದ್ದಾರೆ..
ವರುಣದೇವ ಸೃಷ್ಟಿಸಿರುವ ಅವಾಂತರಕ್ಕೆ ಗಣಿನಾಡಿಗರು ತತ್ತರಿಸಿಹೋಗಿದ್ದಾರೆ.
ಭಾರಿ ಮಳೆ ತಂದ ಅವಾಂತರ; ನಡುಗಡ್ಡೆಯಲ್ಲಿ ಸಿಲುಕಿದ ಯುವಕರು
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








