ADVERTISEMENT
Thursday, April 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ದೇಶ - ವಿದೇಶ

ಇರಾನ್–ಅಮೆರಿಕಾ ಸೀಸ್‌ಫೈರ್: ಚೀನಾದ ತಂತ್ರಗಾರಿಕೆ ಹಿನ್ನಲೆ

Shwetha by Shwetha
April 9, 2026
in ದೇಶ - ವಿದೇಶ, National, Newsbeat
Share on FacebookShare on TwitterShare on WhatsappShare on Telegram

ಇರಾನ್–ಅಮೆರಿಕಾ ಸೀಸ್‌ಫೈರ್ ವಿಚಾರದಲ್ಲಿ ನಿಜವಾದ ಹಿನ್ನಲೆ ಶಕ್ತಿ ಚೀನಾ ಆಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆರಂಭದಲ್ಲಿ ಮಾತುಕತೆಗೆ ಸಮ್ಮತಿಸದ ಇರಾನ್ ಅನ್ನು ಬೀಜಿಂಗ್ ಮನವೊಲಿಸಿದೆ ಎನ್ನಲಾಗುತ್ತಿದೆ.

ಚೀನಾ, ಟರ್ಕಿ, ಪಾಕಿಸ್ತಾನ ಹಾಗೂ ಗಲ್ಫ್ ರಾಷ್ಟ್ರಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಈ ಸೀಸ್‌ಫೈರ್ ಒಪ್ಪಂದದ ಯೋಜನೆಯನ್ನು ರೂಪಿಸಿದೆ ಎಂಬ ವರದಿಗಳು ಹರಿದಾಡುತ್ತಿವೆ.

Related posts

ಮಾದರಿ ರಾಜ್ಯ ಕರ್ನಾಟಕ, ವಿಫಲವಾದ ಬಿಜೆಪಿ ತಂತ್ರ : ಗ್ಯಾರಂಟಿ ಹೆಸರಿನಲ್ಲಿ ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ – ಡಿಕೆ ಶಿವಕುಮಾರ್

ಮಾದರಿ ರಾಜ್ಯ ಕರ್ನಾಟಕ, ವಿಫಲವಾದ ಬಿಜೆಪಿ ತಂತ್ರ : ಗ್ಯಾರಂಟಿ ಹೆಸರಿನಲ್ಲಿ ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ – ಡಿಕೆ ಶಿವಕುಮಾರ್

April 9, 2026
ಲಕ್ಷ್ಮಣ ಸವದಿಗೆ ಬಿಜೆಪಿ ಬಾಗಿಲು ಶಾಶ್ವತ ಬಂದ್: ಯತ್ನಾಳರನ್ನು ವಾಪಸ್ ಕರೆತರುವ ಜವಾಬ್ದಾರಿ ನಂದು – ರಮೇಶ್ ಜಾರಕಿಹೊಳಿ

ಲಕ್ಷ್ಮಣ ಸವದಿಗೆ ಬಿಜೆಪಿ ಬಾಗಿಲು ಶಾಶ್ವತ ಬಂದ್: ಯತ್ನಾಳರನ್ನು ವಾಪಸ್ ಕರೆತರುವ ಜವಾಬ್ದಾರಿ ನಂದು – ರಮೇಶ್ ಜಾರಕಿಹೊಳಿ

April 9, 2026

ಇದನ್ನು ಡೊನಾಲ್ಡ್ ಟ್ರಂಪ್ ಕೂಡ ಪರೋಕ್ಷವಾಗಿ ಸೂಚಿಸಿದ್ದಾರೆ ಎನ್ನಲಾಗಿದೆ. ಇರಾನ್ ಮತ್ತು ಚೀನಾ ನಡುವಿನ ಆರ್ಥಿಕ ಮತ್ತು ರಾಜತಾಂತ್ರಿಕ ಸಂಬಂಧಗಳು ಬಹಳ ಬಲವಾಗಿದ್ದು, ಟೆಹ್ರಾನ್‌ನಿಂದ ಬೀಜಿಂಗ್ ದೊಡ್ಡ ಪ್ರಮಾಣದಲ್ಲಿ ತೈಲವನ್ನು ಖರೀದಿಸುತ್ತಿರುವುದು ಈ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಈ ಬೆಳವಣಿಗೆ ಜಾಗತಿಕ ರಾಜಕೀಯದಲ್ಲಿ ಚೀನಾದ ಪ್ರಭಾವವನ್ನು ಮತ್ತೊಮ್ಮೆ ಹೈಲೈಟ್ ಮಾಡುತ್ತಿದೆ.

ShareTweetSendShare
Join us on:

Related Posts

ಮಾದರಿ ರಾಜ್ಯ ಕರ್ನಾಟಕ, ವಿಫಲವಾದ ಬಿಜೆಪಿ ತಂತ್ರ : ಗ್ಯಾರಂಟಿ ಹೆಸರಿನಲ್ಲಿ ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ – ಡಿಕೆ ಶಿವಕುಮಾರ್

ಮಾದರಿ ರಾಜ್ಯ ಕರ್ನಾಟಕ, ವಿಫಲವಾದ ಬಿಜೆಪಿ ತಂತ್ರ : ಗ್ಯಾರಂಟಿ ಹೆಸರಿನಲ್ಲಿ ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ – ಡಿಕೆ ಶಿವಕುಮಾರ್

by Shwetha
April 9, 2026
0

ಕರ್ನಾಟಕದ ರಾಜಕೀಯ ಅಖಾಡದಲ್ಲಿ ಮಾಸ್ಟರ್ ಸ್ಟ್ರಾಟಜಿಸ್ಟ್ ಎಂದೇ ಗುರುತಿಸಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೇ ನೇರ...

ಲಕ್ಷ್ಮಣ ಸವದಿಗೆ ಬಿಜೆಪಿ ಬಾಗಿಲು ಶಾಶ್ವತ ಬಂದ್: ಯತ್ನಾಳರನ್ನು ವಾಪಸ್ ಕರೆತರುವ ಜವಾಬ್ದಾರಿ ನಂದು – ರಮೇಶ್ ಜಾರಕಿಹೊಳಿ

ಲಕ್ಷ್ಮಣ ಸವದಿಗೆ ಬಿಜೆಪಿ ಬಾಗಿಲು ಶಾಶ್ವತ ಬಂದ್: ಯತ್ನಾಳರನ್ನು ವಾಪಸ್ ಕರೆತರುವ ಜವಾಬ್ದಾರಿ ನಂದು – ರಮೇಶ್ ಜಾರಕಿಹೊಳಿ

by Shwetha
April 9, 2026
0

ಅಥಣಿ: ಲಕ್ಷ್ಮಣ ಸವದಿ ಬಿಜೆಪಿಗೆ ಮರಳಿ ಬರುವ ಪ್ರಶ್ನೆಯೇ ಇಲ್ಲ, ಒಂದು ವೇಳೆ ಅವರು ಪ್ರಯತ್ನಿಸಿದರೂ ನಾವು ಸೇರಿಸಿಕೊಳ್ಳುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಶಾಸಕ ರಮೇಶ್...

ರಾಜ್ಯದಲ್ಲಿ ಮಂಗನ ಕಾಯಿಲೆಗೆ ವೃದ್ಧ ಬಲಿ

ರಾಜ್ಯದಲ್ಲಿ ಮಂಗನ ಕಾಯಿಲೆಗೆ ವೃದ್ಧ ಬಲಿ

by Shwetha
April 9, 2026
0

ಮಲೆನಾಡು ಭಾಗದಲ್ಲಿ ಮತ್ತೆ ಮಂಗನ ಕಾಯಿಲೆಯ ಅಬ್ಬರ ಶುರುವಾಗಿದೆ. ಈ ಮಾರಕ ಕಾಯಿಲೆಗೆ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮನ್ಮನೆ ಗ್ರಾಮದ ನಿವಾಸಿ...

56 ಇಂಚಿನ ಎದೆ ಕುಗ್ಗಿದೆಯೇ? ವಿಶ್ವಗುರು ವರ್ಚಸ್ಸಿಗೆ ಭಾರಿ ಪೆಟ್ಟು: ಅಮೆರಿಕ-ಇರಾನ್ ಸಂಧಾನದಲ್ಲಿ ಪಾಕ್ ಸಾರಥ್ಯ,  ಕಾಂಗ್ರೆಸ್ ಆಕ್ರೋಶ

56 ಇಂಚಿನ ಎದೆ ಕುಗ್ಗಿದೆಯೇ? ವಿಶ್ವಗುರು ವರ್ಚಸ್ಸಿಗೆ ಭಾರಿ ಪೆಟ್ಟು: ಅಮೆರಿಕ-ಇರಾನ್ ಸಂಧಾನದಲ್ಲಿ ಪಾಕ್ ಸಾರಥ್ಯ, ಕಾಂಗ್ರೆಸ್ ಆಕ್ರೋಶ

by Shwetha
April 9, 2026
0

ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸುವಲ್ಲಿ ಪಾಕಿಸ್ತಾನ ಮಹತ್ವದ ಪಾತ್ರ ವಹಿಸಿರುವುದು ಅಂತಾರಾಷ್ಟ್ರೀಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಬೆಳವಣಿಗೆಯು ಪ್ರಧಾನಿ ನರೇಂದ್ರ...

ಮಗನಿಗಿದ್ದ ಹುಚ್ಚು ಅಪ್ಪನಿಗೂ ಅಂಟಿದೆ: ಅಪ್ಪ-ಮಕ್ಕಳ ಆರ್‌ಎಸ್‌ಎಸ್ ವಿರೋಧಿ ಮನಸ್ಥಿತಿಯನ್ನು ಟೀಕಿಸಿದ ಪ್ರತಾಪ್ ಸಿಂಹ

ಮಗನಿಗಿದ್ದ ಹುಚ್ಚು ಅಪ್ಪನಿಗೂ ಅಂಟಿದೆ: ಅಪ್ಪ-ಮಕ್ಕಳ ಆರ್‌ಎಸ್‌ಎಸ್ ವಿರೋಧಿ ಮನಸ್ಥಿತಿಯನ್ನು ಟೀಕಿಸಿದ ಪ್ರತಾಪ್ ಸಿಂಹ

by Shwetha
April 9, 2026
0

ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ವಿಷ ಸರ್ಪಕ್ಕೆ ಹೋಲಿಕೆ ಮಾಡಿ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ವಿಚಾರವಾಗಿ ಮೈಸೂರು-ಕೊಡಗು...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram