Low cost agriculture
ಕೃಷಿಯಲ್ಲಿ ಅಡುಗೆ ಎಣ್ಣೆ ಮತ್ತು ಕೋಳಿ ಮೊಟ್ಟೆ ಬಳಕೆ.
ಕೃಷಿಯಲ್ಲಿ ಬೆಳೆಗಳ ಉತ್ತಮ ಬೆಳವಣಿಗೆಗಾಗಿ ಅಡುಗೆ ಎಣ್ಣೆಯನ್ನು ಬಳಸಬಹುದು
ಇದರಿಂದಾಗಿ ಬೇಳೆಯು ಅಧಿಕವಾಗುತ್ತದೆ .ಇದರಿಂದ ಇಳುವರಿಯೂ ಕೂಡಾ ಹೆಚ್ಚುತ್ತದೆ .
ಇದರಿಂದಾಗಿ ಕೃಷಿಯಲ್ಲಿ ಉತ್ತಮ ಲಾಭವನ್ನು ಗಳಿಸಬಹುದು.
*ಬಳಸುವ ವಿಧಾನ
ಒಂದು ಎಕರೆ ಜಮೀನಿಗೆ ಒಂದು ಲೀಟರ್ ಅಡುಗೆ ಎಣ್ಣೆ,
ಮತ್ತು ಅರು ಕೋಳಿ ಮೊಟ್ಟೆ,
ಎರಡನ್ನು ಮಿಶ್ರಣ ಮಾಡಿ ಎಲೆಗಳ ಮೇಲೆ ಸಿಂಪಡಣೆ ಮಾಡಬೇಕು ಇದರಿಂದ ಸಸ್ಯಗಳು ಉತ್ತಮವಾಗಿ ಬೆಳೆಯುತ್ತವೆ,
ಅಡುಗೆ ಎಣ್ಣೆ ನೀರಿನೊಂದಿಗೆ ಮಿಶ್ರಣವಾಗದ ಕಾರಣ ಮೊಟ್ಟೆಯನ್ನು ಬಳಸಬೇಕು ಇದರಿಂದಾಗಿ ಎಣ್ಣೆ ನೀರಿನೊಂದಿಗೆ ಸರಿಯಾಗಿ ಮಿಶ್ರಣ ಆಗುತ್ತದೆ .
ಇದರಿಂದಾಗಿ ಸಸ್ಯಗಳ ಪ್ರತಿ ಎಲೆಗು ಎಣ್ಣೆ ಅಂಟುತ್ತದೆ ಮತ್ತು ಮೊಟ್ಟೆ ಇಂದ ಎಲೆಗಳು ಮೃದುವಾಗಿ ಹಚ್ಚ ಹಸಿರಾಗಿ ಇರಲು ಸಹಾಯ ಆಗುತ್ತದೆ,
*ಉಪಯೋಗ,
ಈ ಮಿಶ್ರಣ ಸಿಂಪಡಣೆ ಮಾಡುವುದರಿಂದ ಎಲೆ ಮುಟುರು, ಕೀಟ ನಾಶ, ಕಂಡಕೊರಕ, ಬುದು ರೋಗ, ಇನ್ನೂ ಮುಂತಾದ ರೋಗಗಳಿಂದ ಬೇಳೆಯನ್ನು ರಕ್ಷಿಸ ಬಹುದು.
ಈ ಮಿಶ್ರಣವನ್ನು ಕೃಷಿಯ ಬೆಳೆಗಳಾದ ಹತ್ತಿ , ಮೆಣಸಿನಕಾಯಿ ,ತೊಗರಿ, ಸೋಯಾಬಿನ್, ಶೇಂಗಾ, ಹೆಸರು, ಉದ್ದು, ಬತ್ತ, ಎಲ್ಲ ತರಕಾರಿಗಳಿಗೆ ,ಇನ್ನೂ ಮುಂತಾದ ಬೆಳೆಗಳಿಗೆ ಸಿಂಪಡಿಸಬಹುದು, ಮತ್ತು ಈದನ್ನು ವಾರಕ್ಕೆ ಒಂದುಬಾರಿ ಸಿಂಪಡಿಸುವುದು ಉತ್ತಮ,
ರಾಸಾಯನ ಸಿಂಪಡಣೆಗಿಂತ ಇದನ್ನು ಬಳಸುವುದರಿಂದ ಕರ್ಚು 100ಕ್ಕೆ 80% ಉಳಿತಾಯ ಆಗುತ್ತದೆ, ರಾಸಾಯನಿಕ ಬಳಕೆಯಿಂದಾಗಿ ಅನೇಕ ದುಷ್ಪರಿಣಾಮಗಳು ಆಗುತ್ತವೆ ಆದರೆ ಈ ಮಿಶ್ರಣವು ಯಾವ ದುಷ್ಪರಿಣಾಮವನ್ನು ಹೊಂದಿಲ್ಲ. ಕೃಷಿಯಲ್ಲಿ ಅಡುಗೆ ಎಣ್ಣೆ ಮತ್ತು ಮೊಟ್ಟೆಯನ್ನು ಬಳಸುವುದರಿಂದ ಉತ್ತಮ ಲಾಭವನ್ನುಗಳಿಸಬಹುದಾಗಿದೆ.
Do you know…? Low cost way to know in agriculture
-Ranjeeta Mi







