ಸರ್ಕಾರಿ ರಜೆ: ರಾಜ್ಯಾದ್ಯಂತ ಬ್ಯಾಂಕ್ಗಳಿಗೂ ರಜೆ ಇರಲಿದೆಯೇ ಎಂಬುದರ ಬಗ್ಗೆ ಇನ್ನೂ ಯಾವುದೇ ಅಧಿಕೃತ ಘೋಷಣೆಗಳು ಹೊರಬಿದ್ದಿಲ್ಲ.
ಆರ್ಬಿಐ ನಿರ್ಧಾರ: ಬ್ಯಾಂಕ್ನ ರಜಾ ದಿನಗಳನ್ನು ಆರ್ಬಿಐ ನಿಗದಿ ಮಾಡುತ್ತದೆ. ಆದರೆ ಆರ್ಬಿಐ ನಿಂದ ಈ ಬಗ್ಗೆ ಯಾವುದೇ ಪ್ರಕಟಣೆ ಬಂದಿಲ್ಲ.
ಬ್ಯಾಂಕುಗಳ ಕಾರ್ಯನಿರ್ವಹಣೆ: ಹೀಗಾಗಿ ಬ್ಯಾಂಕುಗಳಿಗೆ ರಜೆ ಇರುವ ಸಾಧ್ಯತೆ ಇಲ್ಲ. ಬುಧವಾರ ರಾಷ್ಟ್ರವ್ಯಾಪಿ ಬ್ಯಾಂಕುಗಳು ಕಾರ್ಯನಿರ್ವಹಿಸುವಂತೆ ಕರ್ನಾಟಕದಲ್ಲೂ ಬ್ಯಾಂಕ್ ಕಚೇರಿಗಳು ಬಾಗಿಲು ತೆರೆದಿರುತ್ತವೆ.