ಕೊಲಂಬೊ : ಐಪಿಎಲ್ ಮಾದರಿಯಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಶ್ರೀಲಂಕಾ ಪ್ರೀಮಿಯರ್ ಲೀಗ್ (ಎಲ್ ಪಿಎಲ್) ಆರಂಭಿಸುತ್ತಿದೆ. ಇದಕ್ಕಾಗಿ ವಿದೇಶದ ಆಟಗಾರರು ಸೇರಿ 5 ತಂಡಗಳು ಸುಮಾರು 150 ಆಟಗಾರರಿಗಾಗಿ ಹರಾಜು ನಡೆಸಲಿದೆ. ಈ ವಿದೇಶಿ ಆಟಗಾರರ ಪಟ್ಟಿಯಲ್ಲಿ ಈಗಾಗಲೇ ನಿವೃತ್ತಿಯಾಗಿರುವ ಭಾರತದ ಮುನಾಫ್ ಪಟೇಲ್, ಪಾಕ್‍ನ ಶಾಹಿದ್ ಆಫ್ರಿದಿ ಸೇರಿ ಹಲವು ವಿದೇಶಿ ಆಟಗಾರರು ಸೇರಿದ್ದಾರೆ.
37 ವರ್ಷದ ಮುನಾಫ್ ಪಟೇಲ್ 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು. ಅವರು ಭಾರತದ ಪರ 17 ಟೆಸ್ಟ್, 709 ಏಕದಿನ ಪಂದ್ಯ ಹಾಗೂ 3 ಟಿ20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ.
ಎಲ್ ಪಿಎಲ್ ಹರಾಜಿನಲ್ಲಿ ಪಾಕಿಸ್ತಾನ, ವೆಸ್ಟ್ ಇಂಡೀಸ್, ಇಂಗ್ಲೆಂಡ್ ಸೇರಿ ಹಲವಾರು ರಾಷ್ಟ್ರಗಳ 70ಕ್ಕೂ ಹೆಚ್ಚು ಆಟಗಾರರು ಪಾಲ್ಗೊಳ್ಳುವ ಸಾಧ್ಯತೆಯಿದೆ. ಇದರಲ್ಲಿ 5 ತಂಡಗಳಿರಲಿದ್ದು, ಪ್ರತಿ ತಂಡಗಳು 6 ವಿದೇಶಿ ಆಟಗಾರರನ್ನು ಖರೀದಿಸಬಹುದಾಗಿದೆ. ಒಟ್ಟಾರೆ 30 ವಿದೇಶಿ ಆಟಗಾರರು ಟೂರ್ನಿಯ ಭಾಗವಾಗಲಿದ್ದಾರೆ. ಒಟ್ಟು 65 ದೇಶಿ ಆಟಗಾರರಿಗೆ ಅವಕಾಶವಿದೆ. ಪ್ರತಿ ತಂಡದಲ್ಲೂ 19 ಆಟಗಾರರನ್ನು ಮಾತ್ರ ಒಳಗೊಂಡಿರಬೇಕು. ಅಕ್ಟೋಬರ್ 1ರಂದು ಎಲ್‍ಪಿಎಲ್‍ನ ಆಟಗಾರರ ಹರಾಜು ನಡೆಯಲಿದೆ.
ಕೇರಳ ಮತ್ತು ಕೊಳ್ಳೇಗಾಲದ ಮಹಾ ವಶೀಕರಣ ಮಾಂತ್ರಿಕರು ಮತ್ತು ತಾಂತ್ರಿಕರು ಪಂಡಿತ್ ಸಂತೋಷ್ ಆಚಾರ್ಯ ಗುರೂಜಿ
ಇವರು ನಿಮ್ಮ ಸಮಸ್ಯೆಗಳಾದ ವಶೀಕರಣ, ವಿವಾಹ, ಸಂತಾನ, ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಹೋಗಿದ್ರೆ, ಇಷ್ಟ ಪಟ್ಟ ಪುರುಷ ಮತ್ತು ಸ್ತ್ರಿ ನಿಮ್ಮ ವಶ ಆಗಬೇಕಾದರೆ ಮತ್ತು ಲೈಂಗಿಕ ಸಮಸ್ಯೆ, ಸಾಲಬಾಧೆ, ಗುಪ್ತ ಸಮಸ್ಯೆಗಳಿಗೆ ಕೇರಳದ ಭದ್ರಕಾಳಿ ದೇವಿ ಶಕ್ತಿಯಿಂದ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ದೂರವಾಣಿ ಸಂಖ್ಯೆ 9901005534
ಕರೆ ಅಥವಾ ವಾಟ್ಸಾಪ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. 
https://youtu.be/_st-YDZlTCE








