Pogaru
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ “ಪೊಗರು” ಸಿನಿಮಾ ಸಿನಿಮಾ ಸುಮಾರು 2-3 ವರ್ಷಗಳಿಂದ ಭಾರೀ ಸದ್ದು ಮಾಡ್ತಿರುವ ಸಿನಿಮಾ. ಈ ಸಿನಿಮಾದ ಶೂಟಿಂಗ್ ಇದೀಗ ಕೊನೆಯ ಹಂತ ತಲುಪಿದೆ. ಸದ್ಯ ಬಹುನಿರೀಕ್ಷಿತ ಸಿನಿಮಾ ಯಾವಾಗ ರಿಲೀಸ್ ಆಗತ್ತೆ ಅಂತ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದೀಗ ಕುತೂಹಲಕ್ಕೆ ತೆರೆ ಬಿದ್ದಿದೆ. ಯಾಕಂದ್ರೆ ಸಿನಿಮಾದ ರಿಲೀಸ್ ಡೇಟ್ ಘೋಷಣೆಯಾಗಿದೆ.
‘ದುಬಾರಿ’ ಯಾಗಿ ಬರುತ್ತಿರುವ ಆಕ್ಷನ್ ಪ್ರಿನ್ಸ್ : ‘IM Very Costly” ಎಂದ ಧ್ರುವ..!
ಗರ್ಲ್ ಫ್ರೆಂಡ್ ಜೊತೆಗಿನ ಫೋಟೋ ಶೇರ್ ಮಾಡಿಕೊಂಡ ಕ್ರಿಕೆಟಿಗ ಕೆ ಎಲ್ ರಾಹುಲ್..!
ಹೌದು ಡಿಸೆಂಬರ್ 25 ಕ್ರಿಸ್ ಮಸ್ ವೇಳೆಗೆ ಸಿನಿಮಾ ತೆರೆಗಪ್ಪಳಿಸುವ ಸಾಧ್ಯತೆಯಿದೆ. ಅದು ಆಗದೇ ಹೋದ್ರೆ ಸಂಕ್ರಾಂತಿ ಹಬ್ಬಕ್ಕೆ ಪೊಗರು ಪ್ರೇಕ್ಷಕರ ಮುಂದೆ ಬರಲಿದೆಯಂತೆ. ಅಂದ್ಹಾಗೆ ಈ ವಿಚಾರ ಊಹಾಪೋಹ ವದಂತಿಯಲ್ಲ. ಈ ಕುರಿತು ಖುದ್ದು ನಿರ್ದೇಶಕ ನಂದಕಿಶೋರ್ ಅವರೇ ಮಾಹಿತಿ ನೀಡಿದ್ದಾರೆ. ಈ ಸುದ್ದಿಯಿಂದಾಗಿ ಧ್ರುವ ಅಭಿಮಾನಿಗಳು ಖುಷ್ ಆಗಿದ್ದಾರೆ.
ಅಂದ್ಹಾಗೆ ಈ ನಡುವೆ ಮತ್ತೊಮ್ಮೆ ನಂದಕಿಶೋರ್ ಹಾಗೂ ಧ್ರುವ ದುಬಾರಿ ಸಿನಿಮಾಗೆ ಒಂದಾಗುತ್ತಿದ್ದಾರೆ. ಈಗಾಗಲೇ ಇಂದು ಮುಂಜಾನೆ ಸಿನಿಮಾದ ಮುಹೂರ್ತ ಕಾರ್ಯಕ್ರಮ ಸಹ ಅದ್ಧೂರಿಯಾಗಿ ನೆರವೇರಿದೆ. ಇದೇ ಕಾರ್ಯಕ್ರಮದಲ್ಲಿ ನಂದ ಕಿಶೋರ್ ಅವರು ನಂದ ಕಿಶೋರ್ ಮಾತನಾಡಿ ಡಿಸೆಂಬರ್ 25 ಅಥವಾ ಸಂಕ್ರಾಂತಿ ಹಬ್ಬಕ್ಕೆ ಪೊಗರು ಬರುತ್ತೆ ಎಂದಿದ್ದಾರೆ.
Pogaru
‘777 ಚಾರ್ಲಿ’ ಗೆ ತಮಿಳು ‘ಸಿಂಹ’ನ ಎಂಟ್ರಿ: ರಕ್ಷಿತ್ ಹೇಳಿದ್ದೇನು..!
ಅಧಿಕೃತವಾಗಿ ಪ್ರೇಯಸಿಯನ್ನು ಪರಿಚಯಿಸಿದ “ಮಹಾಭಾರತದ” ಅರ್ಜುನ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel