ರೈಲ್ವೇ ನೇಮಕಾತಿ ಮಂಡಳಿ (RRB) 2025ರ ಸಾಲಿನಲ್ಲಿ ಖಾಲಿ ಇರುವ 753 ಬೋಧಕ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.ನೀವು ಒಮ್ಮೆ ಅಧಿಸೂಚನೆ ಓದಿ ನಿಮಗೆ ಸೂಕ್ತ ಎನಿಸಿದರೆ Apply ಮಾಡಿ ವಿವರ ಹೀಗಿದೆ.
ಹುದ್ದೆಗಳ ವಿವರ:
ಸ್ನಾತಕೋತ್ತರ ಶಿಕ್ಷಕರು: 187
ತರಬೇತಿ ಪಡೆದ ಪದವೀಧರ ಶಿಕ್ಷಕರು: 338
ಪ್ರಾಥಮಿಕ ಶಿಕ್ಷಕರು: 188
ಸಹಾಯಕ ಶಿಕ್ಷಕ (ಮಹಿಳೆ): 2
ಗ್ರಂಥಪಾಲಕ: 10
ದೈಹಿಕ ತರಬೇತಿ ಬೋಧಕ: 18
ಪ್ರಯೋಗಾಲಯ ಸಹಾಯಕ: 7
ಸಂಗೀತ ಶಿಕ್ಷಕ: 3
ಅರ್ಜಿ ಸಲ್ಲಿಕೆ:
ಆರಂಭ ದಿನಾಂಕ: 2025ರ ಜನವರಿ 7
ಕೊನೆ ದಿನಾಂಕ: 2025ರ ಫೆಬ್ರವರಿ 6
ಪರೀಕ್ಷೆ: 2025ರ ಮಾರ್ಚ್
ಅರ್ಜಿ ಸಲ್ಲಿಸುವ ವಿಧಾನ:
1. RRB ಅಧಿಕೃತ ವೆಬ್ಸೈಟ್ www.rrbapply.gov.in ಗೆ ಭೇಟಿ ನೀಡಿ.
2. ವೈಯಕ್ತಿಕ ವಿವರ, ಶಿಕ್ಷಣ, ವೃತ್ತಿಪರ ಅನುಭವ ಮಾಹಿತಿ ನಮೂದಿಸಿ.
3. ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಫೋಟೋ, ಸಹಿ ಮತ್ತು ಶೈಕ್ಷಣಿಕ ಪ್ರಮಾಣ ಪತ್ರಗಳನ್ನು ಅಪ್ಲೋಡ್ ಮಾಡಿ.
4. ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಅರ್ಜಿ ಶುಲ್ಕ ಪಾವತಿಸಿ.
ಹೆಚ್ಚಿನ ಮಾಹಿತಿಗಾಗಿ RRB ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.