ಯಾರ ಬಳಿ ಈ ದೈವಿಕ ಗಿಡ ಮೂಲಿಕೆಯ ಬೇರು ಇರುತ್ತದೆಯೋ ಅವರ ಎಲ್ಲರ ಮನೆಯಲ್ಲಿ ಸಂಪತ್ತಿನ ನೆಮ್ಮದಿ ಜೀವನವಾಗಲಿದೆ..!!
ಈ ಜಗತ್ತಿನಲ್ಲಿ ಸಸ್ಯಗಳಿಗೆ ತನ್ನದೇ ಆದಂತಹ ವಿಶಿಷ್ಟವಾದ ಸ್ಥಾನವಿದೆ .ಇಂತಹ ಸಸ್ಯಗಳನ್ನು ದೈವಕ್ಕೆ ಹೋಲಿಸಿದ್ದಾರೆ.ಇಂತಹ ದೈವತ್ವ ಹೊಂದಿದ ಒಂದು ವಿಶಿಷ್ಟವಾದ ಸಸ್ಯದ ಬಗ್ಗೆ ಈ ದಿನ ತಿಳಿದುಕೊಳ್ಳೋಣ ಬನ್ನಿ.
ಈ ಗಿಡವು ಯಾರ ಮನೆಯಲ್ಲಿ ಇರುತ್ತದೆಯೋ ಅವರ ಮನೆಯಲ್ಲಿ ಅದೃಷ್ಟಲಕ್ಷ್ಮಿ ತಾಂಡವ ಆಡುತ್ತಿರುತ್ತಾಳೆ ಹಾಗೂ ಆ ಮನೆಯಲ್ಲಿ ಆರೋಗ್ಯಕರವಾದ ವಾತಾವರಣ ಇರುತ್ತದೆ. ಸಾಕ್ಷಾತ್ ಶ್ರೀಮಂತ ದೇವತೆಗಳಾದ ವೆಂಕಟೇಶ್ವರ ವಾಸುದೇವ ವಾಸವಿರುತ್ತದೆ ಎಂದು ಪಂಡಿತ್ ಜ್ಞಾನೇಶ್ವರ್ ರಾವ್ ಹೇಳಿದ್ದಾರೆ.ಇದು ಯಾರ ಮನೆಯ ಮುಂದೆ ಇರುತ್ತದೆಯೋ ಅವರ ಮನೆಯಲ್ಲಿ ನಕರಾತ್ಮಕ ಶಕ್ತಿಗಳು ಪ್ರವೇಶ ವಾಗುವುದಿಲ್ಲ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ನಮಸ್ಕಾರ ಬಂಧುಗಳೇ. ಜಗತ್ತಿನಲ್ಲಿ ಜನಿಸಿದ ಪ್ರತಿಯೊಬ್ಬರು ಕೂಡ ಶ್ರೀಮಂತಿಕೆ ಯನ್ನು ಇಷ್ಟ ಪಡುತ್ತಾರೆ.ಹಣದ ಸಂಪತ್ತು ಗಳಿಸಲು ಉತ್ತಮ ಪ್ರಯತ್ನ ಪಟ್ಟು ಕೂಡ ನೀವು ಸಂಪಾದಿಸಲಾಗುತ್ತಿಲ್ಲ ಎಂದು ಕೊರಗುತ್ತಿದ್ದೀರಾ ಹಾಗಾದರೆ ನಾವು ಇವತ್ತಿನ ಲೇಖನಧಲ್ಲಿ ನೀವು ಶ್ರೀಮಂತ ಆಗುವುದು ಹೇಗೆ ಎನ್ನುವುದನ್ನು ನಾವು ತಿಳಿಸಿ ಕೊಡುತ್ತೇವೆ.
ಯಾರ ಕತ್ತಿನ ಭಾಗದ ಕುತ್ತಿಗೆಯಲ್ಲಿಈ ಬೇರು ಇರುತ್ತದೋ ಅವರು ಶ್ರೀಮತರಾಗುತ್ತಾರೆ ಸ್ವತಃ ಭಗವಂತನಾದ ಶ್ರೀ ಕೃಷ್ಣ ವಾಸುದೇವ ಹೇಳಿದ್ದಾರೆ. ಈ ಬೇರನ್ನು ದೌರ್ಭಾಗ್ಯಾವನ್ನು ದೂರ ಮಾಡೋ ಕೀಲಿ ಕೈ ಅಂತಾನೆ ಹೇಳಲಾಗುತ್ತದೆ. ಹಾಗಾಗಿ ಬಂಧುಗಳೇ ನಿಮ್ಮ ಲಾಭಕ್ಕಾಗಿ ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ. ಯಾಕಂದರೆ ಈ ಬೇರೂ ಪ್ರತಿಯೊಬ್ಬರ ಮನೆಯಲ್ಲಿ ಸಿಗುತ್ತದೆ ಆದರೆ ಇದರ ಬಗ್ಗೆ ಕೆಲವರಿಗೆ ಗೊತ್ತಿರೋದಿಲ್ಲ.
ಬಂಧುಗಳೇ ನಮ್ಮ ಈ ಮಾಹಿತಿಯ ಉದ್ದೇಶ ಎಲ್ಲರಿಗೂ ಒಳ್ಳೇದು ಆಗಲಿ ಒಳ್ಳೇಯ ಫಲ ಪ್ರಾಪ್ತಿಯಾಗಲಿ ಅನ್ನೋದು ಇಲ್ಲಿ ನಾವು ನಿಮಗೆ ಸರಳವಾದ ಮಾರ್ಗವನ್ನು ತಿಳಿಸು. ಈ ವಿಧಾನವನ್ನು ಸುಲಭವಾಗಿ ಮಾಡಬಹುದಾಗಿದೆ ಅದು ಹೇಗೆ ಎನ್ನುವುದನ್ನುತಿಳಿಸಿಕೊಡುತ್ತೇವೆ
ಬಂಧುಗಳೇ ತುಳಸಿಯ ನೆರಳಿನಲ್ಲಿ ಸ್ವಯಂ ಭಗವಂತನಾದ ವಿಷ್ಣು ಸಾಲಿಗ್ರಾಮದ ರೂಪದಲ್ಲಿ ನೆಲೆಸಿರುತ್ತಾನೆ.ಬಂಧುಗಳೇ ನಾವು ನಿಮಗೆ ಹೇಳಬೇಕೆಂದ್ರೆ ಭಗವಂತನಾದ ವಿಷ್ಣುವಿಗೆ ತುಳಸಿ ಎಂದರೆ ಬಲು ಪ್ರೀತಿ ಅದನ್ನು ಬಿಟ್ಟು ಬೇರೆ ಯಾವುದೇ ಪ್ರಕಾರದ ವ್ಯಂಜನ ಅರ್ಪಿಸಿದರು ಕೂಡ ಸ್ವೀಕರಿಸೋದಿಲ್ಲ.
ಹಿಂದು ಧರ್ಮದಲ್ಲಿ ತುಳಸಿಯನ್ನು ಪವಿತ್ರವಾದ ಸಸ್ಯ ಅಂತ ತಿಳಿಯಲಾಗಿದೆ ಮತ್ತು ಇದನ್ನು ಪೂಜೆ ಕೂಡ ಮಾಡತ್ತಾರೆ ತುಳಸಿಯು ನಕಾರಾತ್ಮಕ ದುಷ್ಟ ಶಕ್ತಿಯನ್ನು ದೂರ ಮಾಡುತ್ತದೆ. ಇದು ಎಲ್ಲ ಹಿಂದೂಗಳ ಮನೇಲೂ ಇರುತ್ತದೆ ಹಾಗಾಗಿ ನಾವು ತುಳಸಿ ಗಿಡದ ಬೇರಿನಿಂದ ಯಾವ ರೀತಿ ಅರೋಗ್ಯ ಸುಧಾರಿಸಿ ಕೊಳ್ಳೋದು ಮತ್ತು ಧನಸಂಪತ್ತನ್ನು ಹೇಗೆ ಹೆಚ್ಚಿಸಿ ಕೊಳ್ಳೋದು ಎಂದು ನಾವು ತಿಳಿಸಿ ಕೊಡುತ್ತೇವೆ ನಾವು ಇವತ್ತು ಹೇಳುತ್ತಿರುವ ಮಾಹಿತಿಯನ್ನು ನೀವು ಸರಿಯಾಗಿ ಅರ್ಥಮಾಡಿಕೊಂಡು ತಿಳಿದುಕೊಳ್ಳಿ ಯಾಕಂದ್ರೆ ಇದು ನಿಮಗೆ ಉಪಯುಕ್ತ ಮಾಹಿತಿ ಆಗಿರುತ್ತದೆ.
ಇದು ನಮಗೆ ನಮ್ಮ ಗುರುದೀಕ್ಷೆಯಿಂದ ನಮಗೆ ನೀಡಿದ ಮಾಹಿತಿ ಆಗಿರುತ್ತದೆ ಇದು
ಎಲ್ಲರಿಗೂ ಗೋತ್ತಿರೋದಿರುವುದಿಲ್ಲ.ಬಂಧುಗಳೇ ನೀವು ಯಾವುದಾದ್ರೂ ನವಗ್ರಹಗಳ ದೋಷ ಮಾಡ್ಸೋದಾದ್ರೆ ಶನಿ ದೋಷ ಆಗ್ಲಿ ರಾಹು ದೋಷ ಆಗ್ಲಿ ಯಾವುದೇ ಪ್ರಕಾರದ ದೋಷ ಆಗ್ಲಿ ತುಳಸಿ ಗಿಡದ ಬೇರನ್ನು ತಾಯತದಲ್ಲಿ ಹಾಕಿ ನೀವು ನಿಮ್ಮ ಕೊರಳಿಗೆ ಹಾಕೊಂಡ್ರೆ ಎಲ್ಲ ತರದ ದೋಷಗಳು ನಿವಾರಣೆ ಆಗುತ್ತವೆ
.02. ಒಂದು ವೇಳೆ ನೀವು ದಿನಾ ತುಳಸಿ ಸಸ್ಯ ಕ್ಕೆ ಜಲವನ್ನು ಅರ್ಪಿಸಿದರೆ ಅಲ್ಲೂ ಸಹ ನಿಮ್ಮ ದೋಷಗಳು ದೂರ ಆಗುತ್ತವೆ
ಇನ್ನು ಪ್ರತಿ ದಿನ ಸಂಜೆಯ ಸಮಯದಲ್ಲಿ ತುಳಸಿ ಗಿಡದ ಮುಂದೆ ತುಪ್ಪದ ದೀಪ ಹಚ್ಚುವುದನ್ನು ಮರೆಯದಿರಿ ಬೆಳಗ್ಗೆ ಮತ್ತು ಸಂಜೆ ಸ್ವಲ್ಪವಾದರೂ ತುಳಸಿ ಗಿಡಕ್ಕೆ ನೀರು ಹಾಕುವುದನ್ನು ಕೂಡ ಮರೆಯದಿರಿ ಸಾಕ್ಷಾತ್ ಲಕ್ಷ್ಮಿ ದೇವಿಯ ಸ್ವರೂಪ ಆಗಿರುವ ತುಳಸಿ ಗಿಡವನ್ನು ಮನೆಯಲ್ಲಿ ಹೇಗೆ ದೇವರ ಫೋಟೋಗೆ ಪೂಜೆ ಮಾಡ್ತಿರೋ. ಅದೇ ರೀತಿಯಲ್ಲಿ ತುಳಸಿ ಗಿಡಕ್ಕೆ ಕೂಡ ನೀವು ಪೂಜೆ ಮಾಡಬೇಕು ಇದರಿಂದ ಲಕ್ಷ್ಮಿ ದೇವಿಯ ಅನುಗ್ರಹ ನಿಮ್ಮ ಮೇಲೆ ಯಾವಾಗಲೂ ಸದಾಕಾಲ ಇರುತ್ತದೆ.
ಒಂದು ವೇಳೆ ತುಳಸಿಯ ಮಾಲೆ ಮಾಡಿ ಹಾಕಿದ್ರೆ ಇದು ಕೂಡ ನಕಾರಾತ್ಮಕ ಶಕ್ತಿಯನ್ನು ದೂರ ಗೊಳಿಸುತ್ತದೆ. ತುಳಸಿ ಮತ್ತು ಬಿಲ್ವ ಪತ್ರೆ ಗಿಡ ಯಾವರೀತಿಯ ಗಿಡಗಳಾಗಿವೆ ಎಂದರೆ ಇವು ನಕಾರಾತ್ಮಕ ದುಷ್ಟ ಶಕ್ತಿಯನ್ನು ತನ್ನ ಕಡೆ ಎಳೆದುಕೊಂಡು ನಕಾರಾತ್ಮಕ ಕೆಟ್ಟ ಶಕ್ತಿಯನ್ನು ನಾಶ ಗೊಳಿಸುತ್ತದೆ.
ಒಂದು ವೇಳೆ ಇದರ ಬೇರನ್ನು ತೆಗೆದುಕೊಂಡು ಮನೆಯ ಮುಖ್ಯ ದ್ವಾರದ ಮೇಲೆ ನೇತು ಹಾಕಿದರೆ ಮನೆಯ ಬಂಧನ ವಾಗುತ್ತದೆ. ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳುಮನೆಯ ಒಳಗೆ ಪ್ರವೇಶ ಮಾಡೋದಿಲ್ಲ ಇಲ್ಲಿ ಇನ್ನು ಅನೇಕ ರೀತಿಯ ಉಪಯೋಗಗಳು ಸಿಗುತ್ತವೆ.
ಇಲ್ಲಿ ನಾವು ಕೆಲವು ಮಾಹಿತಿಗಳ.ಉಪಾಯವನ್ನು ಹೇಳ್ತೆವೆ ಕೇಳಿ ಇಲ್ಲಿ ಧನಸಂಪತ್ತು ಹೆಚ್ಚಾಗ ಬೇಕು ಎಂದರೆ ಬೆಳ್ಳಿಯ ತಾಯತದಲ್ಲಿ ಇದರ ಬೇರೆನ್ನು ಹಾಕಿ ನೀವು ಕೊರಳಲ್ಲಿ ಹಾಕೊಳ್ಳ ಬೇಕು ಈ ರೀತಿ ಮಾಡಿದಾಗ ಧನಸಂಪತ್ತು ಆಗಮನ ಆಗಲು ಹಲವಾರು ದಾರಿಗಳು ಸಿಗುತ್ತೆ
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಯಾಕಂದ್ರೆ ಭಗವಂತ ಶ್ರೀ ಕೃಷ್ಣ ವಾಸುದೇವ ಮತ್ತು ತಾಯಿ ಲಕ್ಷ್ಮಿದೇವಿಯ ಆಶೀರ್ವಾದ ಕೂಡ ಸಿಗುತ್ತದೆ ಹಾಗಾಗಿ ವ್ಯಕ್ತಿ ಬೇಗ ಸಿರಿವಂತನಾಗುತ್ತಾನೆ. ಇಲ್ಲಿ ಯಾವುದೇ ಪ್ರಕಾರದ ನಕಾರತ್ಮಕ ಶಕ್ತಿ ಇಲ್ಲಿ ಸುಳಿಯೋದಿಲ್ಲ ಒಂದುವೇಳೆ ಈ ಬೇರಿನಲ್ಲಿ ಇರುವ ಮಣ್ಣನು ಹಚ್ಕೊಂಡ್ರೆ ನಿಮನ್ನು ಯಾರು ವಶ ಪಡ್ಸ್ಕೊಳೋಲ್ಲ.
ಒಂದು ವೇಳೆ ತುಳಸಿಯ ಬೇರೆನ್ನು ನಿಮ್ಮ ಹತ್ರ ಇಟ್ಕೊಂಡ್ರೆ ನಿಮತ್ರ ಧನ ಆಗಮನ ಆಗುತ್ತೆ ಹೀಗೆ ಈ ವಿಧಾನ ವನ್ನು ಮಾಡಿ ಹಣ ಸಂಪಾದಿಸಿ. ಸ್ನೇಹಿತರೆ ಈ ಮಾಹಿತಿಯ ಬಗ್ಗೆ ಕಾಮೆಂಟ್ ಮಾಡಿ ಷೇರ್ ಮಾಡಿ ಇಷ್ಟ ಆದ್ರೆ ಲೈಕ್ ಮಾಡಿ. ಧನ್ಯವಾದಗಳು.