ADVERTISEMENT
Tuesday, March 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಮಾರ್ಜಲ ಮಂಥನ

ಶ್ರೀ ಉತ್ಸವಾಂಬ ದೇವಸ್ಥಾನ, ಉಚ್ಚಂಗಿದುರ್ಗ, ವಿಜಯನಗರ ಇತಿಹಾಸ ಮತ್ತು ಮಹಿಮೆಯ ಅನಾವರಣ

Unveiling the history and glory of Sri Utsavamba Temple, Uchchangidurga, Vijayanagara

Shwetha by Shwetha
August 5, 2025
in ಮಾರ್ಜಲ ಮಂಥನ, Marjala Manthana, Newsbeat
Share on FacebookShare on TwitterShare on WhatsappShare on Telegram

ವಿಜಯನಗರ ಜಿಲ್ಲೆಯ ಉಚ್ಚಂಗಿದುರ್ಗದಲ್ಲಿರುವ ಶ್ರೀ ಉತ್ಸವಾಂಬ ದೇವಸ್ಥಾನವು ಬಹಳ ಪ್ರಸಿದ್ಧವಾದ ದೇವಾಲಯವಾಗಿದೆ. ಈ ದೇವಾಲಯದ ಇತಿಹಾಸವು ಹಲವು ಶತಮಾನಗಳಷ್ಟು ಹಳೆಯದು.

ಶ್ರೀ ಉತ್ಸವಾಂಬ ದೇವಾಲಯವು 9ನೇ ಶತಮಾನಕ್ಕೆ ಸೇರಿದ್ದಾಗಿದೆ ಸುಮಾರು 1200 ವರ್ಷಗಳಷ್ಟು ಪುರಾತನ ದೇವಾಲಯವಾಗಿದೆ,ಪಾಳೆಗಾರನಾಗಿದ್ದ ಮುಮ್ಮುಡಿ ಬಸಪ್ಪನಾಯಕನ ಮನೆ ದೇವರು ಆಗಿರುವುದರಿಂದ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ ಎಂಬ ಇಲ್ಲಿನ ಇತಿಹಾಸ ಎನ್ನಲಾಗಿದೆ ಎಂದು ತಿಳಿದು ಬಂದಿದೆ.

Related posts

ಡಿಕೆಶಿ ಮನಗೆಲ್ಲಲು ಹೊಸ ಅಸ್ತ್ರ: ‘ಭಾವಿ ಸಿಎಂ’ ಎಂದಾಕ್ಷಣ 50 ಕೋಟಿ ಅನುದಾನ ಮಂಜೂರು! ವಿಧಾನಸಭೆಯಲ್ಲಿ ಬಟಾ ಬಯಲಾಯ್ತು ‘BJP’ ಸೀಕ್ರೆಟ್

ಡಿಕೆಶಿ ಮನಗೆಲ್ಲಲು ಹೊಸ ಅಸ್ತ್ರ: ‘ಭಾವಿ ಸಿಎಂ’ ಎಂದಾಕ್ಷಣ 50 ಕೋಟಿ ಅನುದಾನ ಮಂಜೂರು! ವಿಧಾನಸಭೆಯಲ್ಲಿ ಬಟಾ ಬಯಲಾಯ್ತು ‘BJP’ ಸೀಕ್ರೆಟ್

March 24, 2026
ಆನೆ ಮರಿಗೆ ಡಾ. ಸಮೀಕ್ಷಾ ರೆಡ್ಡಿ ಹೆಸರು ನಾಮಕರಣ

ಆನೆ ಮರಿಗೆ ಡಾ. ಸಮೀಕ್ಷಾ ರೆಡ್ಡಿ ಹೆಸರು ನಾಮಕರಣ

March 24, 2026

ಉಚ್ಚಂಗಿದುರ್ಗವು ಇತಿಹಾಸ ಸ್ಥಳವಾಗಿದ್ದು ಕೃತಾಯುಗದಲ್ಲಿ ಮೇ಼ಘನಾಥ ಅಧಿಪತಿಯಾಗಿದ್ದುದರಿಂದ ಮೇಘನಾಥ ಪರ್ವತವೆಂತಲೂ ತ್ರೇತಾಯುಗದಲ್ಲಿ ಇರಣ್ಯಕಶ್ಯಪನ್ನು ಶ್ರೀಮನ್ ನಾರಾಯಣನು ವಧೆಗೈದ ಸಮಯದಲ್ಲಿ ಸುವರ್ಣ ದೃಷ್ಠಿಯಾದ ಪ್ರಯುಕ್ತ ಕನಕಗಿರಿ ಎಂಬ ಹೆಸರು ಬಂದಿದೆಯಂತಲೂ ದ್ವಾಪರಯುಗದಲ್ಲಿ ಉತ್ತಂಗ ಋಷಿ ಈ ದುರ್ಗದಲ್ಲಿ ತಪಸ್ಸು ಗೈದಿದ್ದರಿಂದ ಉತ್ತಂಗ ಅಥವಾ ಉಚ್ಛಶೃಂಗಿ ಪರ್ವತವೆಂತಲೂ ಕಲಿಯುಗದಲ್ಲಿ ಉಚ್ಚಂಗಿ ಪರ್ವತ ಎಂಬ ಹೆಸರು ಬಂದಿರುತ್ತದೆ.ಉತ್ಸವಾಂಬ ದೇವಾಲಯದ ಮೂರ್ತಿ ಉದ್ಭವ ಮೂರ್ತಿಯಾಗಿರುತ್ತದೆ.ಶ್ರೀಉತ್ಸವಾಂಬ ದೇವರ ದರ್ಶನಕ್ಕೆ ಬರುವ ಭಕ್ತಾಧಿಗಳಿಗೆ ಅವರ ಇಷ್ಟರ್ಥ ಫಲಗಳು ಲಭಿಸುತ್ತವೆ ಕುಷ್ಠ ರೋಗ,ಚರ್ಮವ್ಯಾದಿಗಳು ದೇವಿಯ ಅನುಗ್ರಹದಿಂದ ನಿವಾರಣೆಯಾಗುತ್ತದೆ.ದೇವಾಲಯದಲ್ಲಿ ಶ್ರೀದೇವಿಯ ಅನುಗ್ರಹದಿಂದ (ದೇವಿಯ ಪ್ರಸಾದ)ದಿಂದ ಸಂತಾನ ಭಾಗ್ಯ,ಉದ್ಯೋಗ ಇಷ್ಟರ್ಥಸಿದ್ದಿ ಫಲಿಸುತ್ತದೆ.ಶ್ರೀಉತ್ಸವಾಂಬ ದೇವಾಲಯದಲ್ಲಿ ಕ್ಷೀರಾಭೀಷೇಕ,ಪಂಚಾಮೃತ ಎಲೆಪೂಜೆ,ಕುಂಕುಮ ಅರ್ಚನೆ ಅಷ್ಟೋತ್ತರ ಸೇವೆಗಳು ಇರುತ್ತವೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564

ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ

ಧಾರ್ಮಿಕಚಿಂತಕರು ಮತ್ತು ಸಲಹೆಗಾರರು

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ

ಜ್ಯೋತಿಷ್ಯಶಾಸ್ತ್ರತಜ್ಞರು 8548998564

ಶ್ರಿಉತ್ಸವಾಂಬ ದೇವಾಲಯವು ಗುಡ್ಡದ ಮೆಲೆ ಕೋಟೆಯ ಒಳಗೆ ಎತ್ತರ ಪ್ರದೇಶದಲ್ಲಿ ಇರುತ್ತದೆ. ದೇವಸ್ಥಾನದ ಸುತ್ತಲೂ ಬಂಡೆಕಲ್ಲುಗಳಿಂದ ಕೂಡಿರುತ್ತದೆ.ಮೊಟ್ಟಮೊದಲ ಬಾರಿಗೆ ಕ್ರಿ.ಶ.1336 ರಿಂದ 1565ರವರೆಗೆ ವಿಜಯನಗರ ಅರಸರು ಆಳ್ವಿಕೆ ಮಾಡಿದರು ಇದಾದ ನಂತರ ಪಾಳೆಗಾರರು ಆಳ್ವಿಕೆ ಮಾಡಿದರು ಅದರಲ್ಲಿ ಪ್ರಮುಖವಾಗಿ ರಂಗಣ್ಣನಾಯಕ, ಭರಮಣ್ಣನಾಯಕ, ಬಸಪ್ಪನಾಯಕ, ಹರಿಮಜ್ಜಿ ಮುಮ್ಮುಡಿ ಬಸಪ್ಪನಾಯಕ,ಸೋಮಶೇಖರ ನಾಯಕ ಆಳ್ವಿಕೆ ಮಾಡಿದರು. ಉಚ್ಚಂಗಿದುರ್ಗದಲ್ಲಿ ಕಲ್ಯಾಣಿ ಚಾಲುಕ್ಯರು ಮತ್ತು ಅವರ ಮಾಂಡಳಿಕ ಪಾಂಡ್ಯರು ಹೊಯ್ಸಳರು, ವಿಜಯನಗರ ಅರಸರು,ಪಾಳೇಗಾರ ಕಾಲ ಅರಸರು 19 ಶಾಸಗಳು ದೊರೆತಿದ್ದು ದಾನ-ದತ್ತಿಗಳ ಕುರಿತು ಶಾಸನಗಳು ಅಧಿಕವಾಗಿದ್ದು ದೊರೆಯುತ್ತಿವೆ.

ಈ ದೇವಿಯ ದರ್ಶನದಿಂದ ಹಲವಾರು ರೀತಿಯ ಫಲಗಳು ದೊರೆಯುತ್ತೀವೆ.

ಉದಾ:ಮಕ್ಕಳ ಫಲದ ಭಾಗ್ಯ,ಮಕ್ಕಳು ಆಗದೇ ಇರುವ ಗೃಹಿಣಿಯರು ಬಂದರೇ ಅವರಿಗೆ ಕಾಯಿಯನ್ನು ಉಡಿತುಂಬಿಸಿ ಸಂಪ್ರದಾಯ ಅನಾದಿ ಕಾಲದಿಂದಲೂ ಬಂದಿದೆ ಹಾಗೆಯೇ ಇಲ್ಲಿ ಬಂದು ದೇವಿಗೆ ಹರಕೆ ಬೇಡಿಕೊಂಡರೇ ಮಕ್ಕಳ ಫಲ ಸಿಗತ್ತದೆ ಎಂಬ ನಂಬಿಕೆ,ಅದರೆ ಜೊತೆಗೆ ಅವರ ಕಾರ್ಯಗಳಲ್ಲಿ ಯಶಶ್ವಿಯಾದರೇ ಅವರು ಶ್ರೀದೇವಿಯ ಸನ್ನಿಧಿಗೆ ಬಂದು ಹರಕೆ ರೂಪದಲ್ಲಿ ತೀರಿಸುತ್ತಾರೆ.ಉದಾ:ಅಭೀಷೆಕ ಹರಕೆ ಮಾಡಿಸುವುದು ಮತ್ತು ಉದ್ಯೋಗ ಲಭಿಸುವುದು ಅರಿಶಿನ ಮತ್ತು ಕುಂಕುಮ ಹಚ್ಚುವುದರಿಂದ ಅವರ ಕಷ್ಟ ಕಾರ್ಪಣ್ಯಗಳು ಬಗೆಹರಿಯುತ್ತವೆ ಎಂಬ ವಾಡಿಕೆ ಹಾಗೂ ಇತ್ತಿಚಿನ ದಿನಗಳಲ್ಲಿ ಪ್ರತಿಯೊಂದು ಮೆಟ್ಟಿಲಿಗೂ ಕುಂಕುಮ ಭಂಢಾರ ಹಚ್ಚುವುದರಿಂದ ಅವರ ಕಷ್ಟ ಮತ್ತು ಇಷ್ಟರ್ಥಗಳು ನೆರೆವೇರುತ್ತವೆ ಎಂಬ ನಂಬಿಕೆ ಮತ್ತು ಉಪ್ಪು ಹಾಕುವುದರಿಂದ ದೇಹದಲ್ಲಿ ಆಗುವ ಚರ್ಮ ರೋಗಗಗಳು ಮುಕ್ತಿಯಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಮೂಡಿದೆ.ತೀರ್ಥಕಾಯಿ ಕಟ್ಟುವುದರಿಂದ ಮನೆಯಲ್ಲಿ ಶಾಂತಿ ವಾತಾವರಣ ಸೃಷ್ಠಿಯಾಗುತ್ತದೆ ಎಂದು ನಂಬಿಕೆ ಹಾಗೂ ತಾಯಿತ ಕಟ್ಟುವುದರಿಂದ ಬಾಲಗ್ರಹ,ಪೀಡೆ ಮಕ್ಕಳಿಂದ ದೂರ ಆಗುತ್ತದೆ ಎಂಬ ನಂಬಿಕೆ ದೃಷ್ಠಿದಾರ ಎಂದರೆ ಯಾವ ವ್ಯಕ್ತಿಯ ಅವರ ಮೇಲೆ ಕೆಟ್ಟದೃಷ್ಠಿ ಪರಿಣಾಮ ಬಿರಬಾರದು ಎಂದು ನಂಬಿಕೆಯಿದೆ ಈ ಸಂಪ್ರಾದಾಯ ಮುಂದುವರಿದಿರುತ್ತದೆ.

ದೇವಸ್ಥಾನ ಕಾರ್ಯನಿರ್ವಹಿಸುವ ಸಮಯ:

ಪ್ರತಿ ಮಂಗಳವಾರ ಮತ್ತು ಶುಕ್ರವಾರ ಬೆಳಿಗ್ಗೆ 6-00 ಗಂಟೆಯಿಂದ ಸಾಯಂಕಾಲ 7-00 ಗಂಟೆಯವರಿಗೆ ಇತರೆ ದಿನಗಳಲ್ಲಿ ಸಾಯಂಕಾಲ 6-00 ಗಂಟೆಯವರಿಗೆ. ಹುಣ್ಣಿಮೆ ದಿನಗಳಲ್ಲಿ ಬೆಳಿಗ್ಗೆ 6-00 ಗಂಟೆಯಿಂದ ಸಾಯಂಕಾಲ 8-00 ಗಂಟೆಯವರಿಗೆ ವಿಶೇಷ ದಿನಗಳಲ್ಲಿ ಬೆಳಿಗ್ಗೆ 6-00 ಗಂಟೆಯಿಂದ ರಾತ್ರಿಯವರಿಗೆ.

ShareTweetSendShare
Join us on:

Related Posts

ಡಿಕೆಶಿ ಮನಗೆಲ್ಲಲು ಹೊಸ ಅಸ್ತ್ರ: ‘ಭಾವಿ ಸಿಎಂ’ ಎಂದಾಕ್ಷಣ 50 ಕೋಟಿ ಅನುದಾನ ಮಂಜೂರು! ವಿಧಾನಸಭೆಯಲ್ಲಿ ಬಟಾ ಬಯಲಾಯ್ತು ‘BJP’ ಸೀಕ್ರೆಟ್

ಡಿಕೆಶಿ ಮನಗೆಲ್ಲಲು ಹೊಸ ಅಸ್ತ್ರ: ‘ಭಾವಿ ಸಿಎಂ’ ಎಂದಾಕ್ಷಣ 50 ಕೋಟಿ ಅನುದಾನ ಮಂಜೂರು! ವಿಧಾನಸಭೆಯಲ್ಲಿ ಬಟಾ ಬಯಲಾಯ್ತು ‘BJP’ ಸೀಕ್ರೆಟ್

by Shwetha
March 24, 2026
0

ಬೆಂಗಳೂರು: ರಾಜಕಾರಣದಲ್ಲಿ ಕೆಲಸ ಆಗಬೇಕೆಂದರೆ ಸಾಮ, ದಾನ, ಭೇದ, ದಂಡ ಎಲ್ಲವನ್ನೂ ಬಳಸಬೇಕು ಎಂಬ ಮಾತಿದೆ. ಆದರೆ, ಹಾಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್...

ಆನೆ ಮರಿಗೆ ಡಾ. ಸಮೀಕ್ಷಾ ರೆಡ್ಡಿ ಹೆಸರು ನಾಮಕರಣ

ಆನೆ ಮರಿಗೆ ಡಾ. ಸಮೀಕ್ಷಾ ರೆಡ್ಡಿ ಹೆಸರು ನಾಮಕರಣ

by Shwetha
March 24, 2026
0

ಇತ್ತೀಚೆಗೆ ಶಿವಮೊಗ್ಗ ಮೃಗಾಲಯದಲ್ಲಿ ನೀರಾನೆ ದಾಳಿಯಿಂದ ಟ್ರೈನಿ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಮೃತಪಟ್ಟ ಘಟನೆ ರಾಜ್ಯವನ್ನು ಬೆಚ್ಚಿಬೀಳಿಸಿತ್ತು. ಈ ಹಿನ್ನೆಲೆ, ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ನಲ್ಲಿ...

ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವೇ ಗುರಿ: ವಿಜಯೇಂದ್ರ

ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವೇ ಗುರಿ: ವಿಜಯೇಂದ್ರ

by Shwetha
March 24, 2026
0

ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವುದೇ ಮುಖ್ಯ ಗುರಿ ಎಂದು B. Y. ವಿಜಯೇಂದ್ರ ತಿಳಿಸಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಈ ಎರಡೂ...

ಚಿನ್ನದ ಮೇಲೆ ಹೂಡಿಕೆ ಮಾಡುವವರೇ ಎಚ್ಚರ! ಚಿನ್ನದ ಮೌಲ್ಯ ಪಾತಾಳಕ್ಕೆ!ಹಳದಿ ಲೋಹದ ದಿಢೀರ್ ಪತನಕ್ಕೆ ಅಸಲಿ ಕಾರಣವೇನು?

ಚಿನ್ನದ ಮೇಲೆ ಹೂಡಿಕೆ ಮಾಡುವವರೇ ಎಚ್ಚರ! ಚಿನ್ನದ ಮೌಲ್ಯ ಪಾತಾಳಕ್ಕೆ!ಹಳದಿ ಲೋಹದ ದಿಢೀರ್ ಪತನಕ್ಕೆ ಅಸಲಿ ಕಾರಣವೇನು?

by Shwetha
March 24, 2026
0

ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿ ಸುರಕ್ಷಿತ ಹೂಡಿಕೆ ಎಂದೇ ಕರೆಯಲ್ಪಡುವ ಚಿನ್ನದ ಸಾಮ್ರಾಜ್ಯದಲ್ಲಿ ಬಲವಾದ ಭೂಕಂಪ ಸಂಭವಿಸಿದೆ. ಯುದ್ಧದ ಭೀತಿ ಇದ್ದಾಗ ಸಾಮಾನ್ಯವಾಗಿ ಚಿನ್ನದ ಬೆಲೆ ಗಗನಕ್ಕೇರುವುದು ವಾಡಿಕೆ....

ಮುಂದಿನ 2 ವರ್ಷವೂ ಸಿದ್ದರಾಮಯ್ಯನವರೇ ಬಜೆಟ್ ಮಂಡಿಸುವುದು ನಿಶ್ಚಿತ‌ : ಜಮೀರ್ ಅಹಮದ್ ಖಾನ್

ಮುಂದಿನ 2 ವರ್ಷವೂ ಸಿದ್ದರಾಮಯ್ಯನವರೇ ಬಜೆಟ್ ಮಂಡಿಸುವುದು ನಿಶ್ಚಿತ‌ : ಜಮೀರ್ ಅಹಮದ್ ಖಾನ್

by Shwetha
March 24, 2026
0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಗುಸುಗುಸು, ಎರಡುವರೆ ವರ್ಷದ ಅಧಿಕಾರ ಹಂಚಿಕೆಯ ಸೂತ್ರದ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಸಚಿವ ಜಮೀರ್ ಅಹಮದ್ ಖಾನ್ ವಿಧಾನಸಭೆಯಲ್ಲಿ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram