ಬ್ಯಾಂಕ್ ಗ್ರಾಹಕರ ಗಮನಕ್ಕೆ – ನವೆಂಬರ್ 2020 ರ ಬ್ಯಾಂಕ್ ರಜಾದಿನಗಳು Banks closed November
ಹೊಸದಿಲ್ಲಿ, ಅಕ್ಟೋಬರ್28: ಶನಿವಾರ ಮತ್ತು ಭಾನುವಾರ ಸೇರಿದಂತೆ ದಸರಾ, ದೀಪಾವಳಿಯಂತಹ ಸಾರ್ವಜನಿಕ ರಜಾದಿನಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ನವೆಂಬರ್ನಲ್ಲಿ, ನಾಲ್ಕು ಭಾನುವಾರ ಮತ್ತು ಎರಡು ಶನಿವಾರದಂದು ಬ್ಯಾಂಕುಗಳು ತಮ್ಮ ಶಾಖೆಗಳನ್ನು ಮುಚ್ಚಿರುತ್ತದೆ. Banks closed November
ಮುಂಬರುವ ದಿನಗಳಲ್ಲಿ ಕೆಲವು ಹಬ್ಬಗಳನ್ನು ದೇಶದ ವಿವಿಧ ರಾಜ್ಯಗಳಲ್ಲಿ ಆಚರಿಸಲಾಗುವುದು. ಈ ಹಿನ್ನೆಲೆಯಲ್ಲಿ ಬ್ಯಾಂಕ್ ನೌಕರರು ನವೆಂಬರ್ ತಿಂಗಳಲ್ಲಿ ಸ್ವಲ್ಪ ಹೆಚ್ಚುವರಿ ರಜಾದಿನವನ್ನು ಪಡೆಯಲಿದ್ದಾರೆ. ಈ ತಿಂಗಳಲ್ಲಿ ದೀಪಾವಳಿ ಮತ್ತು ಗುರುನಾನಕ್ ಜಯಂತಿ ಎಂಬ ಎರಡು ಪ್ರಮುಖ ಆಚರಣೆಗಳು ನಡೆಯಲಿದೆ.
ನೌಕರರ ಪಿಂಚಣಿ ನಿಧಿಯಡಿ ತಿಂಗಳಿಗೆ 5000 ರೂ.ಗಳ ಪಿಂಚಣಿ ನೀಡಲು ಕೇಂದ್ರ ಸರ್ಕಾರ ಚಿಂತನೆ
ಕೇಂದ್ರ ಸರ್ಕಾರದ ರಜಾದಿನಗಳು ಎಲ್ಲಾ ಬ್ಯಾಂಕುಗಳು, ಸಾರ್ವಜನಿಕ ಮತ್ತು ಖಾಸಗಿ ವಲಯಗಳಿಗೆ ಅನ್ವಯವಾಗುತ್ತವೆ.
ಆದಾಗ್ಯೂ, ಬ್ಯಾಂಕ್ ರಜಾದಿನಗಳು ವಿವಿಧ ರಾಜ್ಯಗಳಲ್ಲಿ ಬದಲಾಗುತ್ತವೆ ಮತ್ತು ಎಲ್ಲಾ ಬ್ಯಾಂಕಿಂಗ್ ಕಂಪನಿಗಳು ಅದನ್ನು ಅನುಸರಿಸುವುದಿಲ್ಲ.
ಬ್ಯಾಂಕ್ ರಜಾದಿನಗಳ ಪ್ರಕಾರ ಗ್ರಾಹಕರು ತಮ್ಮ ಬ್ಯಾಂಕ್ ಸಂಬಂಧಿತ ಕೆಲಸವನ್ನು ಯೋಜಿಸುವುದು ಸೂಕ್ತ.
ನವೆಂಬರ್ 2020 ರಲ್ಲಿ ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ:
ನವೆಂಬರ್ 1 – ಭಾನುವಾರ
ನವೆಂಬರ್ 8 – ಭಾನುವಾರ
ನವೆಂಬರ್ 14 – ಎರಡನೇ ಶನಿವಾರ / ದೀಪಾವಳಿ
ನವೆಂಬರ್ 15 – ಭಾನುವಾರ
ನವೆಂಬರ್ 22 – ಭಾನುವಾರ
ನವೆಂಬರ್ 28 – ನಾಲ್ಕನೇ ಶನಿವಾರ
ನವೆಂಬರ್ 29 – ಭಾನುವಾರ
ನವೆಂಬರ್ 30 – ಗುರುನಾನಕ್ ಜಯಂತಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ